ದೇವತೆಗಳಿಗೆ ಸುಗಂಧ ಪತ್ರೆ ಅರ್ಪಿಸುವ ಹಿನ್ನೆಲೆ
Team Udayavani, Feb 2, 2019, 12:35 AM IST
“ದೇವತೆಗಳು ಪರಿಮಳಪ್ರಿಯ ಮತ್ತು ನಾದಪ್ರಿಯರಾಗಿರುತ್ತಾರೆ. ಪರಿಮಳದ ಲಹರಿಗಳು ಪೃಥ್ವಿ ತಣ್ತೀಕ್ಕೆ ಸಂಬಂಧಿಸಿವೆ. ಈ ಕಾರಣದಿಂದಲೇ ಅರ್ಚನೆಯ ಸಂದರ್ಭದಲ್ಲಿ ಹೆಚ್ಚಾಗಿ ಪರಿಮಳ ಸೂಸುವ ಹೂಗಳನ್ನೇ ಬಳಸಲಾಗುತ್ತದೆ.
ದೇವತೆಗಳಿಗೆ ಅರ್ಚನೆ, ಪೂಜೆ ಮಾಡುವ ಸಂದರ್ಭದಲ್ಲಿ ಉಗ್ರವಾಸನೆಯ ಸುಗಂಧ ತೈಲವನ್ನು ಉಪಯೋಗಿಸಬಾರದು . ಉಗ್ರವಾಸನೆಯಿಂದ ಪ್ರಕ್ಷೇಪಿತವಾಗುವ ಪರಿಮಳದ ಲಹರಿಗಳ ಕಡೆಗೆ ದೇವತೆಯ ಸಗುಣ ತಣ್ತೀವು ಮಾತ್ರ ಆಕರ್ಷಿಸಲ್ಪಡುತ್ತದೆ. ತದ್ವಿರುದ್ಧ ಮಂದ ಮತ್ತು ಮನಸಿಗೆ ಆಹ್ಲಾದಕವೆನಿಸುವ ಸೌಮ್ಯ ಪರಿಮಳದಿಂದ ಬ್ರಹ್ಮಾಂಡದಲ್ಲಿನ ನಿಜಗುಣ ತಣ್ತೀವು ಕಡಿಮೆ ಕಾಲಾವಧಿಯಲ್ಲಿ ಆಕರ್ಷಿಸಲ್ಪಡುತ್ತದೆ. ಇದರಿಂದ ಜೀವಕ್ಕೆ ಸಿಗುವ ಚೈತನ್ಯವು ದೀರ್ಘಕಾಲ ಉಳಿಯುತ್ತದೆ.
(ಆಧಾರ : ಸನಾತನ ಸಂಸ್ಥೆಯ “ಪೂಜಾಸಾಮಗ್ರಿಯ ಮಹತ್ವವೇನು ? ಕೃತಿಯಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.