ಅಯ್ಯೋ, ಮೊಬೈಲ್ ನೀರಿಗೆ ಬಿತ್ತಾ?
ಒಂದು ಫೋಟೋ ಕತೆ
Team Udayavani, Nov 9, 2019, 5:09 AM IST
ಹಿರೋಷಿಮಾ ನಗರದ ಬಳಿ ಮಿಯಾಜಿಮಾ ಎಂಬ ದ್ವೀಪ ಇದೆ. ಜಪಾನಿ ದಂಪತಿಗಳು ಮದುವೆಯಾಗಿ 3/5 /7 ವರ್ಷಕ್ಕೆ ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಪು ತೊಟ್ಟು, ಇಲ್ಲಿನ ಸಮುದ್ರ ತಟದ ದೇವಾಲಯಕ್ಕೆ ಬರುವುದು ವಾಡಿಕೆ. ಇತ್ತೀಚಿಗೆ ಹಾಗೆ ಬರುವವರು ಫೋಟೋ ಶೂಟ್ ಕೂಡ ಮಾಡಿಸುತ್ತಾರೆ. ಈ ದಂಪತಿ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ತಮ್ಮ ಮೊಬೈಲ್ ಅನ್ನು ಮೀನಿನ ತೊಟ್ಟಿಯ ಬಳಿ ಇಟ್ಟಿದ್ದರು. ಅದು ರಿಂಗಣಿಸಿ ನೀರಿಗೆ ಬಿದ್ದ ಕ್ಷಣದ ಕ್ಲಿಕ್ ಇದು! ಅಂದ ಹಾಗೆ, ಈ ದಂಪತಿ ಭಾರತದ ಗುರುಗ್ರಾಮದಲ್ಲಿ ತಂತ್ರಜ್ಞರು. ಸ್ವಲ್ಪ ಹಿಂದಿ ಕೂಡ ಮಾತಾಡಬಲ್ಲರು.
* ಕಿರಣ್ ಆಚಾರ್ಯ, ಮಣಿಪಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.