ಲಕ್ಷ್ಮಣ ಬೀಳಿಸಿದ ಬಾಣ ಹೊತ್ತ ರಾಮ
Team Udayavani, Feb 29, 2020, 6:04 AM IST
ಅರಸೀಕೆರೆ ಮೂಲಕ ಹಾದುಹೋಗುವ ಪ್ರತಿ ರೈಲಿನ ಪ್ರಯಾಣಿಕರಿಗೂ, “ಬಾಣಾವರ’ ಸ್ಟೇಷನ್ ಪರಿಚಿತ. ಇಲ್ಲಿನ ಬಾಣೇಶ್ವರ ದೇವಾಲಯದಿಂದ ಈ ಊರಿಗೆ “ಬಾಣಾವರ’ ಎಂದು ಹೆಸರು ಬಂತು. ರಾಮ- ಲಕ್ಷ್ಮಣರು ನಡೆದುಹೋಗುವಾಗ, ಲಕ್ಷ್ಮಣನು ಆಯಾಸದಿಂದ ಬಾಣಗಳನ್ನು ಹೊರಲಾರದೆ, ಇಲ್ಲಿ ಕೆಳಕ್ಕೆ ಇಟ್ಟನಂತೆ.
ಹಾಗೆ ಬಿದ್ದ ಬಾಣಗಳನ್ನು ರಾಮ, ಎತ್ತಿಕೊಂಡ ಕಾರಣ “ಬಾಣಹೊರು’ ಅಥವಾ “ಬಾಣಾವರ’ ಎಂಬ ಹೆಸರು ಬಂತು ಎನ್ನುವುದು ಪುರಾಣಗನ್ನಡಿಯಲ್ಲಿ ಕಾಣುವ ಕತೆ. ಬಾಣ ದೊರೆಗಳಿಗೂ, ಈ ಊರಿಗೂ ಏನೋ ಸಂಬಂಧವಿತ್ತು ಎಂಬ ಅಭಿಪ್ರಾಯವೂ ಇದೆ. 11ನೇ ಶತಮಾನದಲ್ಲಿ ಈ ಊರನ್ನು ಹರಿಹರ ಸೋಮೇಶ್ವರ ರಾಯ ಆಳುತ್ತಿದ್ದನಂತೆ. ನಂತರ ಈ ಪಟ್ಟಣ ಹೊಯ್ಸಳರ ರಾಜ್ಯಕ್ಕೆ ಸೇರಿ, ವ್ಯಾಪಾರ ಕೇಂದ್ರವಾಗಿತ್ತು ಎಂದೂ ಹೇಳಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.