![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 5, 2019, 3:00 AM IST
ರವಿಶಾಸ್ತ್ರಿ …ಭಾರತ ಕ್ರಿಕೆಟ್ ತಂಡದ ತರಬೇತುದಾರರಾಗಿ ಈ ವ್ಯಕ್ತಿ ಈಗಿನ ತಲೆಮಾರಿನ ಎಲ್ಲರಿಗೂ ಗೊತ್ತು. ಕ್ರಿಕೆಟ್ ಅಭಿಮಾನಿಗಳಿಗಂತೂ ಚಿರಪರಿಚಿತ ವ್ಯಕ್ತಿ. ಮೇಲಿನ ಚಿತ್ರದಲ್ಲೂ ಅವರಿದ್ದಾರೆ. ಗುರ್ತಿಸಬಲ್ಲಿರಾ? ಈಗ ದಪ್ಪಗೆ, ಎತ್ತರಕ್ಕೆ ಇರುವ ರವಿಶಾಸ್ತ್ರಿ, ಆಗ ಸಣಕಲನಾಗಿದ್ದರಿಂದ ಇನ್ನಷ್ಟು ಉದ್ದಕ್ಕೆ ಕಾಣಿಸುತ್ತಿದ್ದರು. ಅಂತಹ ಒಂದು ಹಳೆಯ ಚಿತ್ರವನ್ನು ರವಿಶಾಸ್ತ್ರಿ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.
ಅದರಲ್ಲಿ ಸುನೀಲ್ ಗಾವಸ್ಕರ್, ಸೈಯದ್ ಕೀರ್ಮಾನಿಯನ್ನು (ಕೂತಿರುವ ವ್ಯಕ್ತಿಗಳಲ್ಲಿ ಎಡದಿಂದ ಎರಡು, ಮೂರನೆಯವರು) ಸ್ಪಷ್ಟವಾಗಿ ಗುರ್ತಿಸಬಹುದು. ಇದೊಂದು ಹಳೆಯಕಾಲದ ದಿಗ್ಗಜರ ಸಮಾಗಮದಂತಿದೆ. ಆ ಕಾಲದಲ್ಲಿ ರವಿಶಾಸ್ತ್ರಿ ಕೂಡ ದಿಗ್ಗಜರ ಸಾಲಿಗೆ ಸೇರುವ ಎಲ್ಲ ಭರವಸೆ ಮೂಡಿಸಿ ಕಡೆಗೆ ಗಾಯದ ಕಾರಣ ಕ್ರಿಕೆಟ್‌ನಿಂದ ದೂರವಾದರು. ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಎಂದೂ ಕರೆಸಿಕೊಂಡಿದ್ದ ಅವರು ಕೇವಲ ಒಂದು ಟೆಸ್ಟ್‌ನಲ್ಲಿ ಮಾತ್ರ ನಾಯಕತ್ವ ವಹಿಸಿದರು. ನಂತರ ತೀವ್ರ ಮಂಡಿನೋವಿನ ಕಾರಣ ಕ್ರಿಕೆಟ್‌ನಿಂದ ಹೊರನಡೆದರು. ಆಗ ಅವರ ವಯಸ್ಸು ಕೇವಲ 31!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.