ಇಂಡೋನೇಷ್ಯಾದ ಕಂಬಳ
Team Udayavani, Oct 19, 2019, 4:08 AM IST
ಇಂಡೋನೇಷ್ಯಾದಲ್ಲಿ ನಡೆಯುವ ಈ ಜಾನುವಾರುಗಳ ಓಟ ಸ್ಪರ್ಧೆ, ನಮ್ಮ ದಕ್ಷಿಣ ಕನ್ನಡದ ಕಂಬಳವನ್ನೇ ಹೋಲುತ್ತದೆ. ಸುಮಾತ್ರ ದ್ವೀಪದ “ದಾನಹ್ ದಾತರ್’ ಎಂಬ ಹಳ್ಳಿಯಲ್ಲಿ ನಡೆಯುವ ಈ ಓಟಕ್ಕೆ, “ಪಾಚು ಜಾವಿ’ ಎನ್ನುತ್ತಾರೆ. “ಪಾಚು ಜಾವಿ’ಯ ಫೋಟೊಗ್ರಫಿಗಾಗಿಯೇ ನಾವು ಅಲ್ಲಿಗೆ ಹೋಗಿದ್ದೆವು. ವಿಪರೀತ ಜನ. ದಂಡೆಯಲ್ಲಿ ನೋಡುತ್ತಾ ಕುಳಿತ, ನಮ್ಮ ಮೈಮೇಲೂ ಕೆಸರು. ಮಳೆಗಾಲದ ಆರಂಭದಲ್ಲಿ, ನಾಟಿಗೂ ಮೊದಲೇ ಈ ಸ್ಪರ್ಧೆ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.