ಅದಿತಿಯ ಸಿನಿಮಾ ಆತಿಥ್ಯ ; ಕನ್ನಡತಿ ಕೈ ತುಂಬಾ ಸಿನಿಮಾ

Team Udayavani, Apr 19, 2019, 7:13 PM IST

Suchi-Aditi

“ತೋತಾಪುರಿ’, “ಆಪರೇಷನ್‌ ನಕ್ಷತ್ರ’, “ಸಿಂಗ’, “ರಂಗನಾಯಕಿ’, “ಬ್ರಹ್ಮಚಾರಿ’…
– ಇದು ಅದಿತಿ ಪ್ರಭುದೇವ ಎಂಬ ನವನಟಿ ಕೈಯಲ್ಲಿರುವ ಸಿನಿಮಾ. ಅದಿತಿ ಚಿತ್ರರಂಗಕ್ಕೆ ಬಂದಿದ್ದು “ಧೈರ್ಯಂ’ ಚಿತ್ರದ ಮೂಲಕ. ಈಗ ಅದಿತಿ ಕೈ ತುಂಬಾ ಸಿನಿಮಾವಿದೆ. ಅದಿತಿಯ ಮತ್ತೂಂದು ಚಿತ್ರ “ಬಜಾರ್‌’ ಬಿಡುಗಡೆಯಾದ ಬೆನ್ನಲ್ಲೇ, ಸಾಲು ಸಾಲು ಸಿನಿಮಾಗಳು ಅದಿತಿಯವರನ್ನು ಹುಡುಕಿಕೊಂಡು ಬಂದಿದೆ.

ಅದಕ್ಕೆ ಸರಿಯಾಗಿ ಅದಿತಿ ಕೂಡಾ ತಮಗೆ ಇಷ್ಟವಾದ ಸಿನಿಮಾಗಳನ್ನೆಲ್ಲಾ ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣ ಪಾತ್ರ. ಒಂದಕ್ಕಿಂತ ಒಂದು ಚಿತ್ರದ ಪಾತ್ರ ಭಿನ್ನವಾದ ಕಾರಣ, ಅದಿತಿ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಗಾಂಧಿನಗರದಲ್ಲೊಂದು ಮಾತಿದೆ, ಕನ್ನಡದ ನಟಿಯರಿಗೆ ಅವಕಾಶವಿಲ್ಲ ಎಂದು. ಆದರೆ, ಅದಿತಿ ವಿಚಾರದಲ್ಲಿ ಆ ಮಾತು ಸುಳ್ಳಾಗಿದೆ. “ತೋತಾಪುರಿ’ಯಲ್ಲಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡರೆ, “ಆಪರೇಷನ್‌ ನಕ್ಷತ್ರ’ದಲ್ಲಿ ಥ್ರಿಲ್ಲರ್‌ ಪಾತ್ರ ಸಿಕ್ಕಿದೆ. ಇನ್ನು “ಸಿಂಗ’ದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ನಡುವೆಯೇ ಅದಿತಿಗೆ ಪರಭಾಷೆಯಿಂದಲೂ ಅವಕಾಶ ಬರುತ್ತಿವೆಯಂತೆ. ಆದರೆ, ಅದಿತಿ ಮಾತ್ರ, “ನಮ್ಮ ಮನೆಯಲ್ಲೇ ಖುಷಿ ಇದೆ. ಪಕ್ಕದ್ಮನೆಗೆ ಹೋಗಿ ಎಷ್ಟು ಖುಷಿಯಾಗಿರಲು ಸಾಧ್ಯ ಹೇಳಿ? ಅಲ್ಲಿಗೆ ಹೋದರೆ ಸಿನಿಮಾ ಸಿಗುತ್ತೆ, ಹೆಚ್ಚೆಂದರೆ ಹಣ ಸಿಗುತ್ತೆ. ಅದೇ ಇಲ್ಲೇ ಇದ್ದರೆ ಎರಡೂ ಸಿಗುತ್ತೆ. ನನಗೆ ಕನ್ನಡವೇ ಕಂಫ‌ರ್ಟ್‌ ಎನ್ನುವ ಅದಿತಿ, “ನಾನು ಯಾವುದೇ ನಟನೆ ತರಬೇತಿ ಪಡೆದಿಲ್ಲ. ಧಾರಾವಾಹಿಯಲ್ಲಿ ನಟಿಸುವಾಗಲೇ ಒಂದೊಂದನ್ನೇ ಕಲಿತಿದ್ದೇನೆ. ಇಲ್ಲಿ ನಿತ್ಯವೂ ಕಲಿಯುತ್ತಿರಬೇಕು’ ಎನ್ನುತ್ತಾರೆ.

ಎಲ್ಲಾ ಸರಿ, ಅದಿತಿ ನಟನೆ ಬಿಟ್ಟು ಬೇರೇನು ಮಾಡ್ತಾರೆ ಎಂದು ನೀವು ಕೇಳಬಹುದು. ಅದಕ್ಕೂ ಅದಿತಿ ಉತ್ತರಿಸುತ್ತಾರೆ. “ನನಗೆ ಡ್ಯಾನ್ಸ್‌ ಗೊತ್ತು. ಕಾಲೇಜು ದಿನಗಳಲ್ಲೇ ಮಾಡುತ್ತಿದ್ದೆ. ಅದು ಬಿಟ್ಟರೆ, ಪುಸ್ತಕ ಓದುವುದೆಂದರೆ ನನಗಿಷ್ಟ. ಸಾಕಷ್ಟು ಕಾದಂಬರಿ, ಕಥೆ ಓದುತ್ತೇನೆ. ಶೂಟಿಂಗ್‌ ಇದ್ದರೆ ಹೋಗ್ತೀನಿ, ಕೆಲಸ ಮುಗಿದ ಕೂಡಲೇ ನೇರ ಮನೆಗೆ ಬರ್ತೀನಿ, ನಾನೆಲ್ಲೂ ಹೊರಗೆ ಹೋಗಲ್ಲ. ಯಾವ ಬರ್ತ್‌ ಡೇ ಕಾರ್ಯಕ್ರಮಕ್ಕೂ ಹೋದವಳಲ್ಲ.

ಮನೆಗೆ ಬಂದರೆ, ಪುಸ್ತಕ ಓದೋದಷ್ಟೇ ನನ್ನ ಕೆಲಸ. ಇನ್ನು, ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನನಗೆ ಕಥೆ, ಪಾತ್ರ, ತಂಡ ಇಷ್ಟವಾದರೆ ಸಾಕು ಸಂಭಾವನೆ ಡಿಮ್ಯಾಂಡ್‌ ಮಾಡೋದೇ ಇಲ್ಲ. ಆದರೂ, ನನಗೆ ನನ್ನದೇ ಆದ ಖರ್ಚು-ವೆಚ್ಚ ಇರುತ್ತೆ. ಮೊದಲಿನಿಂದಲೂ ನಾನು ಸೇವಿಂಗ್ಸ್‌ ಮಾಡುತ್ತಿದ್ದೇನೆ. ನನ್ನ ಕೆಲ ಕಮಿಟ್‌ಮೆಂಟ್‌ಗೆ ಆಗುವಷ್ಟಾದರೂ ಸಂಭಾವನೆ ಬೇಕಲ್ಲವೇ?’ ಎನ್ನುತ್ತಾರೆ ಅದಿತಿ.

ಟಾಪ್ ನ್ಯೂಸ್

Hubli: Fire incident at Ayyappa camp: Nine devotees seriously injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hubli: Fire incident at Ayyappa camp: Nine devotees seriously injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.