Kannada Cinema; 2024 ವರ್ಷಪೂರ್ತಿ ಸಿನಿ ಜಾತ್ರೆ; ಇಲ್ಲಿದೆ ಸ್ಟಾರ್ ನಟರ ಸಿನಿಮಾ ಪಟ್ಟಿ
Team Udayavani, Dec 29, 2023, 1:23 PM IST
2023ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸಿನಿಮಾಗಳು ತೆರೆಕಂಡಿದ್ದು ಕಡಿಮೆಯೇ. ಆದರೆ, 2024ರಲ್ಲಿ ಹಲವು ಸ್ಟಾರ್ ಹಾಗೂ ಕನ್ನಡ ಚಿತ್ರರಂಗದ ಮುಂಚೂಣಿ ನಟರ ಚಿತ್ರಗಳು ಬಿಡುಗಡೆಯಾಗಲಿವೆ.
ಧ್ರುವ, ದರ್ಶನ್, ಸುದೀಪ್, ವಿಜಯ್, ಉಪೇಂದ್ರ, ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ರಿಷಭ್, ರಾಜ್ ಬಿ ಶೆಟ್ಟಿ, ಗಣೇಶ್, ಪ್ರಜ್ವಲ್, ಧನಂಜಯ್, ನೀನಾಸಂ ಸತೀಶ್, ಯುವ, ರಮೇಶ್, ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ತಾರೆಯರ ಚಿತ್ರಗಳು ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ.
ಹೊಸಬರು ಬರ್ತಾರೆ..
ಕೆಲವು ಹೊಸಬರ ಸಿನಿಮಾಗಳು 2024ರ ಆರಂಭದಲ್ಲಿಯೇ ರಿಲೀಸ್ ಆಗುವ ಸಿದ್ಧತೆಯಲ್ಲಿವೆ. ಕೆಲವು ಸಿನಿಮಾಗಳನ್ನು ಹೊಸಬರು ನಿರ್ದೇಶನ ಮಾಡಿದರೆ, ಇನ್ನು ಕೆಲವು ಹೊಸ ನಟರ ಸಿನಿಮಾಗಳು ಹಾಗೇ ಇವೆ. ಅಭಿ ನಿರ್ದೇಶನದ ಸೋಮು ಸೌಂಡ್ ಇಂಜಿನಿಯರ್, ವಿಕ್ಕಿ ವರುಣ್ ನಟನೆಯ ಕಾಲಾ ಪತ್ಥರ್, ಜಸ್ಟ್‌ಪಾಸ್, ಶೆಫ್ ಚಿದಂಬರ, ಮಂಡ್ಯಹೈದ, ಕೆರೆಬೇಟೆ, ಶಾಖಾಹಾರಿ, ಸೂರಿ ಲವ್ಸ್ ಸಂಧ್ಯಾ, ತಾರಿಣಿ, ಅರಸಯ್ಯನ ಪ್ರೇಮಪ್ರಸಂಗ, ಪ್ರೇತ, ಬ್ಯಾಚುಲರ್ ಪಾರ್ಟಿ, ಯುವ ರಾಜ್‌ಕುಮಾರ್ ನಟಿಸುತ್ತಿರುವ ಯುವ, ವಿನಯ್ ರಾಜ್‌ಕುಮಾರ್ ನಟನೆಯ ಪೆಪೆ ಸೇರಿದಂತೆ ಅನೇಕ ಚಿತ್ರಗಳು ಬರಲಿವೆ
2024ರಲ್ಲಿ ಬರಲಿರುವ ಸ್ಟಾರ್ ಹಾಗೂ ಮುಂಚೂಣಿ ನಟರ ಸಿನಿಮಾಗಳು
ಧ್ರುವ: ಮಾರ್ಟಿನ್, ಕೆಡಿ
ದರ್ಶನ್: ಡೆವಿಲ್
ಸುದೀಪ್: ಮ್ಯಾಕ್ಸ್
ವಿಜಯ್: ಭೀಮ
ಉಪೇಂದ್ರ: ಯು-ಐ, ಬುದ್ಧಿವಂತ-2, 45
ಶಿವರಾಜ್‌ಕುಮಾರ್: 45, ಭೈರತಿ ರಣಗಲ್, ಕರಟಕ ಧಮನಕ
ರಕ್ಷಿತ್ ಶೆಟ್ಟಿ: ರಿಚರ್ಡ್ ಆ್ಯಂಟನಿ
ರಿಷಭ್: ಕಾಂತಾರ-1
ರಾಜ್ ಬಿ ಶೆಟ್ಟಿ: 45
ಗಣೇಶ್: ಕೃಷ್ಣಂ ಪ್ರಣಯ ಸಖೀ
ಪ್ರಜ್ವಲ್: ಚೀತಾ, ಗಣ
ಧನಂಜಯ್: ಉತ್ತರಕಾಂಡ, ಅಣ್ಣಫ್ರಂ ಮೆಕ್ಸಿಕೋ
ನೀನಾಸಂ ಸತೀಶ್: ಅಶೋಕ ಬ್ಲೆಡ್, ಮ್ಯಾಟ್ನಿ
ಯುವ: ಯುವ
ರಮೇಶ್: ದೈಜಿ
ಜಗ್ಗೇಶ್: ರಂಗನಾಯಕ
ಕೋಮಲ್: ಕಾಲಾಯ ತಸ್ಮೈ ನಮಃ
ಶರಣ್: ಛೂ ಮಂತರ್
ವಿನಯ್: ಗ್ರಾಮಾಯಣ, ಒಂದು ಸರಳ ಪ್ರೇಮಕಥೆ
ಕೃಷ್ಣ: ಲವ್ ಮೀ ಔರ್ ಹೇಟ್ ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.