ಮಾಂಜ್ರಾ ಟೀಸರ್ ಬಂತು
Team Udayavani, Nov 20, 2020, 6:42 PM IST
![ಮಾಂಜ್ರಾ ಟೀಸರ್ ಬಂತು](https://www.udayavani.com/wp-content/uploads/2020/11/suchitra-tdy-10-1-620x372.jpg)
![ಮಾಂಜ್ರಾ ಟೀಸರ್ ಬಂತು](https://www.udayavani.com/wp-content/uploads/2020/11/suchitra-tdy-10-1-620x372.jpg)
ಹೊಸಬರ ಮಾಂಜ್ರಾ ಚಿತ್ರದ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಈ ಚಿತ್ರವನ್ನು ಶ್ರೀದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಅರ್ಜುನ್ ಪೂಜೇರ ನಿರ್ಮಿಸುತ್ತಿದ್ದಾರೆ.
ಮುತ್ತುರಾಜ್ ರೆಡ್ಡಿ , ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.2005 ರಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಸೆನ್ಸಾರ್ ಮುಗಿದಿದ್ದು, ಮುಂದಿನ ತಿಂಗಳ ಕೊನೆಯವಾರ ಅಥವಾ ಹೊಸ ವರ್ಷದಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸಿದೆ.
ಇದನ್ನೂ ಓದಿ : ರಾಜ ನಿವಾಸದಲ್ಲಿ ಹೊಸಬರು ಶೂಟಿಂಗ್ ಸೆಟ್‌ನಲ್ಲಿ ಟೈಟಲ್ ಲಾಂಚ್
ಚಿತ್ರಕ್ಕೆ ಸಯ್ಯದ್ ಯಾಸಿನ್ ಹಾಗು ಶರತ್ ಛಾಯಾಗ್ರಹಣ, ಡಾ.ಚಿನ್ಮಯ್ ಎಂ.ರಾವ್ ಸಂಗೀತ ಮತ್ತು ಸಾಹಿತ್ಯ,ಆಕಾಶ್ ಜಾಧವ್ ಹಿನ್ನೆಲೆ ಸಂಗೀತ,ಸಂಗಮೇಶ ಕಮತಿ,ಅಂಜಿಕ್ಯ ಶಿಂಧೆ ಸಂಕಲನ,ಕೌರವ ವೆಂಕಟೇಶ್ ಸಾಹಸ, ರಮ್ಯ ಉಡುಪಿ, ರಕ್ಷಾ ಉಡುಪಿ ನೃತ್ಯನಿರ್ದೇಶನವಿದೆ. ಗಣಿ ಸಹ ಸಂಗೀತ, ಗೌತಮ್ ನಾಯ್ಕ್ ಡಿ.ಐ ಚಿತ್ರಕ್ಕಿದೆ. ರಂಜಿತ್ ಸಿಂಗ್, ಅಪೂರ್ವ, ನಿತ್ಯರಾಜ್, ರಂಜನ್ ಪಣಗುತ್ತಿ, ಸಿ.ಎಸ್ ಪಾಟೀಲ್, ನಳಿನ್ ವಿದ್ಯಾಸಾಗರ್,ಮಂಜುನಾಥಗೌಡಪಾಟೀಲ್‌ವುುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
![1](https://www.udayavani.com/wp-content/uploads/2025/02/1-28-150x80.jpg)
![1](https://www.udayavani.com/wp-content/uploads/2025/02/1-28-150x80.jpg)
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
![BR-Hills](https://www.udayavani.com/wp-content/uploads/2025/02/BR-Hills-150x90.jpg)
![BR-Hills](https://www.udayavani.com/wp-content/uploads/2025/02/BR-Hills-150x90.jpg)
![BR-Hills](https://www.udayavani.com/wp-content/uploads/2025/02/BR-Hills-150x90.jpg)
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
![16](https://www.udayavani.com/wp-content/uploads/2025/02/16-6-150x90.jpg)
![16](https://www.udayavani.com/wp-content/uploads/2025/02/16-6-150x90.jpg)
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
![crimebb](https://www.udayavani.com/wp-content/uploads/2025/02/crimebb-2-150x80.jpg)
![crimebb](https://www.udayavani.com/wp-content/uploads/2025/02/crimebb-2-150x80.jpg)
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು