Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Team Udayavani, Dec 13, 2024, 12:21 PM IST

Pushpa-2; Bollywood withered in Pushpa fire

ಅದೊಂದು ಕಾಲವಿತ್ತು, ಭಾರತೀಯ ಚಿತ್ರರಂಗವೆಂದರೆ ಕೇವಲ ಬಾಲಿವುಡ್‌… ಹಿಂದಿ ಸಿನಿಮಾಗಳೇ ಶ್ರೇಷ್ಠ ಉಳಿದವು ಕನಿಷ್ಟ. ವಾಸ್ತವದಲ್ಲಿ ಹೀಗಿಲ್ಲದಿದ್ದರೂ, ಆ ಕಥಾನಕವೇ ಎಲ್ಲರ ತಲೆಯಲ್ಲಿ ಕೂತಿತ್ತು. ವಿದೇಶಗಳಿಗೂ ಬಾಲಿವುಡ್‌ ಮಾತ್ರ ಗೊತ್ತಿದ್ದ ಸಮಯವದು. ಆದರೆ, ಈಗ ಎಲ್ಲವೂ ಬದಲಾಗಿದೆ. “ಕೋಟೆ ಕಟ್ಟಿ ಮೆರೆದೊರೆಲ್ಲ ಮಣ್ಣಾದರು’ ಎಂಬ ಮಾತಿನಂತೆ ಬಾಲಿವುಡ್‌ನ‌ ಪ್ರಭಾವಳಿ ಕಡಿಮೆಯಾಗಿ ಭಾರತೀಯ ಸಿನಿ ಪ್ರೇಕ್ಷಕನ ಮನಸ್ಸು ಈಗ ದಕ್ಷಿಣ ಭಾರತದ ಚಿತ್ರರಂಗದತ್ತ ವಾಲಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಚಿತ್ರಗಳು ಮೇಲುಗೈ ಸಾಧಿಸುತ್ತಿರುವುದಂತೂ ನಿಜ.

ಅಲ್ಲಿ ಸೋಲು ಇಲ್ಲಿ ಗೆಲುವು!

ಈ ವರ್ಷ ಬಾಲಿವುಡ್‌ನ‌ಲ್ಲಿ ಹೇಳಿಕೊಳ್ಳುವಂಥ ಸಿನಿಮಾಗಳು ಬಂದಿದ್ದು ಕಡಿಮೆ, ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳೆಲ್ಲ ಮೊದಲ ಪ್ರದರ್ಶನಗಳಲ್ಲೇ ಹುಸಿ ಮಾಡಿದವು. ಅಕ್ಷಯ್‌ ಕುಮಾರ್‌ ಅವರ”ಖೇಲ್‌ ಖೇಲ್‌ ಮೇ’, “ಸμìರಾ’, ಹೃತಿಕ್‌ ರೋಶನ್‌ ಅವರ “ಫೈಟರ್‌’ ಮತ್ತಿತರ ಸಿನಿಮಾಗಳು ಫ್ಲಾಪ್‌ ಪಟ್ಟಿಯಲ್ಲಿ ಸೇರಿಕೊಂಡವು. ಕೆಲ ಸಿನಿಮಾ ಗಳು ತಕ್ಕ ಮಟ್ಟಿಗೆ ಗಳಿಕೆ ಕಂಡರೂ, ಜನಪ್ರಿಯ ವಾಗುವಲ್ಲಿ ಎಡವು ಬಿದ್ದಿವೆ. ಹಾಗಾಗಿ ಬಾಲಿವುಡ್‌ ಈ ವರ್ಷ ಬಹಳ ಮಂಕಾಗಿದೆ.

ಆದರೆ, ಇದಕ್ಕೆ ದಕ್ಷಿಣ ಚಿತ್ರರಂಗ ಪೂರ್ಣ ತದ್ವಿರುದ್ಧ. ಸದ್ಯದ ಮಟ್ಟಿಗೆ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರವೆಂದರೆ ಅದು ಪುಷ್ಪ-2 ಹಿಂದಿ ಅವತರಣಿಕೆ. ರಿಲೀಸ್‌ ಆದ 6 ದಿನಗ ಳಲ್ಲಿ 1000 ಕೋಟಿ ರೂ. ಮೈಲಿಗಲ್ಲು ತಲುಪಿದ ಸಿನಿಮಾ, ಇನ್ನು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿ¨

ಬ್ರಾಂಡ್‌, ಬಿಸಿನೆಸ್‌ನಲ್ಲಿ ಕ್ಲಿಕ್‌

ಸಿನಿಮಾ ಒಂದು ಬಿಸಿನೆಸ್‌, ಸ್ಟಾರ್‌ ನಟ, ನಟಿಯರೇ ಅದಕ್ಕೆ ಬ್ರ್ಯಾಂಡ್‌ಗಳು. ಈ ಸೂತ್ರವನ್ನು ಚಾಚೂತಪ್ಪದೇ ಪಾಲಿಸಿ ಯಶಸ್ವಿಯಾಗಿದೆ ಪುಷ್ಪ 2. ಚಿತ್ರದ ಆರಂಭದಿಂದಲೇ ಪ್ರಚಾರಕ್ಕಿಳಿದಿದ್ದ ಚಿತ್ರತಂಡ ನಿರಂತರವಾಗಿ ಪ್ರೇಕ್ಷಕರೊಂದಿಗೆ ಒಡನಾಟವಿಟ್ಟುಕೊಂಡಿತ್ತು. ಚಿತ್ರ ರಿಲೀಸ್‌ಗೂ ಮುನ್ನವೇ ಒಟಿಟಿ, ಸ್ಯಾಟಲೈಟ್‌, ಆಡಿಯೋ ಹಕ್ಕುಗಳ ಮಾರಾಟ ಮೂಲಕವೇ 1000 ಕೋಟಿ ಗಳಿಸಿಕೊಂಡಿತ್ತು. ಈಗ ಚಿತ್ರ ಬಿಡುಗಡೆಯಾಗಿ 1000 ಕೋಟಿ ಗಳಿಸಿಕೊಂಡಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪುಷ್ಪ 2 ಚಿತ್ರ ಸದ್ಯ 500 ಕೋಟಿಗೂ ಅಧಿಕ ಲಾಭ ಗಳಿಸಿಕೊಂಡಿದೆ. ಸಿನಿ ಪ್ರೇಕ್ಷಕರ ಬಾಯಿ ಮಾತಿನಿಂದ ಸೊಶಿಯಲ್‌ ಮೀಡಿಯಾ ಪ್ರಚಾರದವರೆಗೆ ಇದರ ಹವಾ ಸೃಷ್ಟಿಯಾಗಿತ್ತು. ಒಟ್ಟಾರೆ ಸಿನಿಮಾ ದೃಷ್ಟಿಯಿಂದ ನೋಡಿದಾಗ, ಸಿನಿಮಾವನ್ನು ಹೇಗೆ ಬ್ರ್ಯಾಂಡ್‌ ಮಾಡಬೇಕು ಮತ್ತದರಿಂದ ಬಿಸಿನೆಸ್‌ ಹೇಗೆ ಗಳಿಸಿಕೊಳ್ಳಬೇಕು ಎಂಬುದಕ್ಕೆ ಪುಷ್ಪ 2 ಹೊಸ ಸಾಕ್ಷಿಯಾಗಿದೆ.

ಟಾಪ್ ನ್ಯೂಸ್

15

Bengaluru: ಕೇಕ್‌ ಶೋನಲ್ಲಿ ಅತ್ಯಾಕರ್ಷಕ ಕಲಾಕೃತಿಗಳ ನಿರ್ಮಾಣ

BMTC: ಆರ್ಥಿಕ ಸಂಕಷಕ್ಟೆ ಸಿಲುಕಿದ ಬಿಎಂಟಿಸಿ: ಆದಾಯ ಮತ್ತು ವೆಚ್ಚಗಳ ನಡುವಿನ ಭಾರೀ ಅಂತರ

BMTC: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಿಎಂಟಿಸಿ: ಆದಾಯ ಮತ್ತು ವೆಚ್ಚಗಳ ನಡುವಿನ ಭಾರೀ ಅಂತರ

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Togari completely destroyed by neti disease

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ

ಉಡುಪಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದ ಕೋಟ

Udupi: ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ ಕೋಟ

Renukaswamy Case: High Court grants bail to Darshan, Pavithra Gowda

Renukaswamy Case: ದರ್ಶನ್‌, ಪವಿತ್ರಾಗೌಡಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

9-vitla

Vitla: ಪತಿ-ಪತ್ನಿ ಜಗಳ; ಗಂಭೀರ ಗಾಯಗೊಂಡು ಪತ್ನಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pushpa 2 ರಿಲೀಸ್ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ…

Pushpa 2 ರಿಲೀಸ್ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ…

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಲೇರಿದ ಅಲ್ಲು ಅರ್ಜುನ್

Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಅಲ್ಲು ಅರ್ಜುನ್

3

Most Searched Movies‌& Shows:ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ‍ಹಾಗೂ ಶೋಗಳಿವು

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

15

Bengaluru: ಕೇಕ್‌ ಶೋನಲ್ಲಿ ಅತ್ಯಾಕರ್ಷಕ ಕಲಾಕೃತಿಗಳ ನಿರ್ಮಾಣ

14-

Bengaluru: ಸಿ.ವಿ.ರಾಮನ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

BMTC: ಆರ್ಥಿಕ ಸಂಕಷಕ್ಟೆ ಸಿಲುಕಿದ ಬಿಎಂಟಿಸಿ: ಆದಾಯ ಮತ್ತು ವೆಚ್ಚಗಳ ನಡುವಿನ ಭಾರೀ ಅಂತರ

BMTC: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಿಎಂಟಿಸಿ: ಆದಾಯ ಮತ್ತು ವೆಚ್ಚಗಳ ನಡುವಿನ ಭಾರೀ ಅಂತರ

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.