ಟ್ರೇಲರ್‌ ಸ್ಪೆಷಲಿಸ್ಟ್‌!

Team Udayavani, Jun 30, 2017, 12:05 PM IST

such10.jpg

ಯಾವುದೇ ಒಂದು ಸಿನಿಮಾದ ಬಗ್ಗೆ ಆಸಕ್ತಿ ಹುಟ್ಟುವಲ್ಲಿ ಹಾಗೂ ಸಿನಿಮಾದ ಬಗ್ಗೆ ವಿಶ್ವಾಸ ಮೂಡುವಲ್ಲಿ ಟ್ರೇಲರ್‌ ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರದ ಟೇಲರ್‌ ಎಷ್ಟು ಆಕರ್ಷಕ ಹಾಗೂ ಆಸಕ್ತಿದಾಯಕವಾಗಿದೆ ಅನ್ನೋದರ ಮೇಲೆ ಸಿನಿಮಾದ ಕ್ರೇಜ್‌ ಆರಂಭವಾಗುತ್ತದೆ. ಆ ತರಹದ ಟ್ರೇಲರ್‌ ಕಟ್‌ ಮಾಡೋದು ಕೂಡಾ ಒಂದು ಕಲೆ.

ಟ್ರೇಲರ್‌ ಎಲ್ಲಾ ಎಡಿಟರ್‌ಗಳು ಕಟ್‌ ಮಾಡಬಹುದು. ಆದರೆ, ಟ್ರೆಂಡಿ ಟ್ರೇಲರ್‌ ಹಾಗೂ ಮಾಸ್‌ ಫೀಲ್‌ ಇರುವಂತಹ ಟ್ರೇಲರ್‌ ಮಾಡೋ ಸ್ಪೆಷಲಿಸ್ಟ್‌ ಇದ್ದಾರೆ. ಅವರೇ ವೆಂಕಟೇಶ್‌.  ಯಾವ ವೆಂಕಟೇಶ್‌ ಎಂದರೆ ಈಗಷ್ಟೇ ಗಾಂಧಿನಗರದಲ್ಲಿ ಬಿಝಿಯಾಗುತ್ತಿರುವ ಸಂಕಲನಕಾರ ಎನ್ನಬೇಕು. “ಬಹದ್ದೂರ್‌’, “ರನ್ನ’, “ಲೀಡರ್‌’ ಸೇರಿದಂತೆ ಅನೇಕ ಸಿನಿಮಾಗಳ ಟ್ರೇಲರ್‌ ಕಟ್‌ ಮಾಡಿರುವುದು ಇದೇ ವೆಂಕಟೇಶ್‌.

ಜೊತೆಗೆ ಡಿಬಿಟ್ಸ್‌ ಆಡಿಯೋ ಸಂಸ್ಥೆಗೂ ಕೆಲಸ ಮಾಡುತ್ತಿರುವ ವೆಂಕಟೇಶ್‌, “ರಾಮಾಚಾರಿ’, “ರನ್ನ’, “ದೊಡ್ಮನೆ ಹುಡುಗ’, “ರಾಜಕುಮಾರ’, “ಶಿವಲಿಂಗ’, “ಜಗ್ಗುದಾದ’ ಸೇರಿದಂತೆ ಅನೇಕ ಚಿತ್ರಗಳ ಲಿರಿಕಲ್‌ ವಿಡಿಯೋ ಕೂಡಾ ಕಟ್‌ ಮಾಡಿದ್ದಾರೆ. ಹಾಗಂತ ವೆಂಕಟೇಶ್‌ ಕೇವಲ ಟ್ರೇಲರ್‌ ಹಾಗೂ ಲಿರಿಕಲ್‌ ವಿಡಿಯೋಗಷ್ಟೇ ಸೀಮಿತವಾಗಿಲ್ಲ.

“ಟೈಸನ್‌’ ಚಿತ್ರದ ಮೂಲಕ ಪೂರ್ಣಪ್ರಮಾಣದ ಸಂಕಲನಕಾರ ಕೂಡಾ ಆಗಿದ್ದಾರೆ. “ಟೈಸನ್‌’, “ಕರ್ವ’ “5ಜಿ’, “ಕ್ರ್ಯಾಕ್‌’, “ರಾಜಹಂಸ’, “ರಂಕಲ್‌ ರಾಟೆ’, “ಜಾಸ್ತಿ ಪ್ರೀತಿ’, “ಓಳ್‌ ಮುನಿಸ್ವಾಮಿ’, “3.0′, “ಜನ ಗಣ ಮನ’, “ಸ್ಟ್ರೈಕರ್‌’, “ಪಾನಿಪುರಿ’ ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ಎಡಿಟರ್‌ ಆಗಿ ಕೆಲಸ ಮಾಡಿರುವ ವೆಂಕಟೇಶ್‌ ಕೈಯಲ್ಲಿ ಈಗ “ಬಕಾಸುರ’ ಸಿನಿಮಾನೂ ಇದೆ. 

ಚಿತ್ರಕಲೆ ಸೇರಿದಂತೆ ಕ್ರಿಯೇಟಿವ್‌ ಕೆಲಸಗಳಲ್ಲಿ ಆಸಕ್ತಿ ಮೂಡಿದ ವೆಂಕಟೇಶ್‌ ಸಂಕಲನಕಾರ ಕೆ.ಎಂ. ಪ್ರಕಾಶ್‌ ಜೊತೆ ಸಹಾಯಕರಾಗಿ ನೂರಾರು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅಲ್ಲಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವದೊಂದಿಗೆ ಈಗ ಸ್ವತಂತ್ರವಾಗಿ ಸಂಕಲನ ಮಾಡುತ್ತಿದ್ದಾರೆ.

* ರವಿ ರೈ

ಟಾಪ್ ನ್ಯೂಸ್

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.