ಸೂಪರ್ ಹಿಟ್ಟು
Team Udayavani, Jan 23, 2019, 12:30 AM IST
ಅತ್ಯುತ್ತಮ ಸೌಂದರ್ಯವರ್ಧಕಗಳು ನಮ್ಮ ಅಡುಗೆಮನೆಯಲ್ಲೇ ಸಿಗುತ್ತವೆ. ಅಕ್ಕಿಹಿಟ್ಟು ಕೂಡ ನಿಮ್ಮ ಬ್ಯೂಟಿಯನ್ನು ಹೆಚ್ಚಿಸಬಲ್ಲುದು. ಬಿಸಿಲಿಗೆ ಕಪ್ಪಾದ ಚರ್ಮ, ಒಣ ಚರ್ಮ, ಮೊಡವೆ ಕಲೆಯಂಥ ಸಮಸ್ಯೆಗಳನ್ನು ಅಕ್ಕಿ ಹಿಟ್ಟು ಪರಿಹರಿಸಬಲ್ಲುದು.
1. ಅಕ್ಕಿಹಿಟ್ಟಿಗೆ ಬಾಳೆಹಣ್ಣು ಮಿಶ್ರಣ ಮಾಡಿ, ಆ ಪೇಸ್ಟ್ ಅನ್ನು ಕಣ್ಣಿನ ಕೆಳಗಿನ ಕಪ್ಪುವರ್ತುಲಕ್ಕೆ ದಿನನಿತ್ಯ ಹಚ್ಚುತ್ತಾ ಬಂದರೆ ಕಪ್ಪು ಕಲೆ ಕ್ರಮೇಣ ಮಾಯವಾಗುತ್ತದೆ.
2. ಅಕ್ಕಿಹಿಟ್ಟನ್ನು ಲೋಳೆ ರಸದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ತೊಳೆದರೆ ಮೊಡವೆಗಳು ನಿವಾರಣೆಯಾಗುತ್ತವೆ.
3. ಬಿಸಿಲಿನಿಂದ ಚರ್ಮ ಕಪ್ಪಾಗಿದ್ದರೆ, ಅಕ್ಕಿಹಿಟ್ಟು, ಸೌತೆಕಾಯಿ ರಸ, ಲಿಂಬೆರಸದ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ ಸಹಜ ಬಣ್ಣಕ್ಕೆ ಬರುತ್ತದೆ.
4. ಅಕ್ಕಿಹಿಟ್ಟಿಗೆ ಕಡಲೆಹಿಟ್ಟು ಹಾಗೂ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ಮೃದುವಾಗಿ ಸðಬ್ ಮಾಡಿದರೆ, ಚರ್ಮದಲ್ಲಿನ ಮೃತಕಣಗಳು ದೂರಾಗಿ, ಮುಖ ಕಾಂತಿಯುತವಾಗುತ್ತದೆ.
5. ಅಕ್ಕಿಹಿಟ್ಟನ್ನು ಜಾಲಿಸಿ ಅದರೊಂದಿಗೆ ಜೋಳದ ಹಿಟ್ಟು ಹಾಕಿ ಮಿಶ್ರಣ ಮಾಡಿ, ಪೌಡರನ್ನು ತಯಾರಿಸಿಕೊಳ್ಳಬಹುದು. ಈ ಪೌಡರ್ ಹಚ್ಚಿದರೆ, ಚರ್ಮದಲ್ಲಿ ಹೆಚ್ಚಿನ ಜಿಡ್ಡು ಕಾಣಿಸುವುದಿಲ್ಲ.
6. ಅಕ್ಕಿಹಿಟ್ಟು- ಮೊಟ್ಟೆಯ ಬಿಳಿಭಾಗ ಮತ್ತು ಜೇನುತುಪ್ಪ ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಚರ್ಮ ಬಿಗಿಯಾಗುತ್ತದೆ.
7. ಅಕ್ಕಿಹಿಟ್ಟು-ಓಟ್‌ಮೀಲ್ ಮತ್ತು ಹಾಲನ್ನು ಹಾಕಿ ಕಲಸಿ. ಈ ಮಿಶ್ರಣವನ್ನು ಹಚ್ಚಿ ಹದಿನೈದು ನಿಮಿಷದ ನಂತರ ಮುಖ ತೊಳೆದುಕೊಂಡರೆ ಚರ್ಮದ ಕಾಂತಿ ಹೆಚ್ಚುತ್ತದೆ.
ಎಸ್.ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.