ದಾಲ್ಚಿನ್ನಿ ದರ್ಬಾರ್
ಮಸಾಲ ಅಷ್ಟೇ ಅಲ್ಲ, ಮಹೌಷಧವೂ ಹೌದು
Team Udayavani, Oct 16, 2019, 4:54 AM IST
ಪ್ರಾಚೀನ ಕಾಲದಿಂದಲೂ ದಾಲಿcನ್ನಿಯನ್ನು ಮಸಾಲೆ ಪದಾರ್ಥವನ್ನಾಗಿ ಉಪಯೋಗಿಸುತ್ತಿದ್ದೇವೆ. 20-40 ಅಡಿ ಎತ್ತರ ಬೆಳೆಯುವ ಈ ಮರದ ತವರೂರು ಕೇರಳ ಮತ್ತು ಶ್ರೀಲಂಕಾ ಎನ್ನುತ್ತಾರೆ. ಎಲೆಯನ್ನು ಪಲಾವ್ ಎಲೆ ಎಂದೂ, ಮರದ ತೊಗಟೆಯನ್ನು ಚಕ್ಕೆ ಎಂದೂ ಉಪಯೋಗಿಸುವ ಅನೇಕರಿಗೆ, ದಾಲಿcನ್ನಿ ಚಕ್ಕೆಯ ಔಷಧೀಯ ಗುಣಗಳು ತಿಳಿದಿಲ್ಲ. ಈ ಮಸಾಲಾ ಪದಾರ್ಥಕ್ಕೆ, ಕಾಯಿಲೆಗಳನ್ನು ದೂರ ಮಾಡುವ ಶಕ್ತಿಯೂ ಇದೆ.
1. ಒಂದು ಬಟ್ಟಲು ನೀರಿಗೆ, ಅರ್ಧ ಚಮಚ ದಾಲಿcನ್ನಿ ಚಕ್ಕೆ ಪುಡಿ, ಕಾಳು ಮೆಣಸಿನ ಪುಡಿ ಬೆರೆಸಿ ಕುದಿಸಿ, ನಂತರ ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿದರೆ.
– ಶೀತ, ಕೆಮ್ಮು, ನೆಗಡಿ ಗುಣವಾಗುತ್ತದೆ.
-ಹೊಟ್ಟೆ ಹುಣ್ಣಿಗೆ ರಾಮಬಾಣ.
– ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
-ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ.
2. ದಾಲ್ಚಿನ್ನಿ ಚಕ್ಕೆಯನ್ನು ಲಿಂಬೆರಸದಲ್ಲಿ ತೇಯ್ದು –
-ಗಂಟಲಿನ ಹೊರಭಾಗಕ್ಕೆ ಹಚ್ಚಿದರೆ ಟಾನ್ಸಿಲ…, ಗಂಟಲುನೋವು ಕಡಿಮೆಯಾಗುತ್ತದೆ.
-ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕಲೆ ಮಾಯವಾಗುತ್ತದೆ.
3. ಒಂದು ಲೋಟ ಹಾಲಿಗೆ ಅರ್ಧ ಚಮಚ ದಾಲಿcನ್ನಿ ಪುಡಿ ಹಾಕಿ, ಕುದಿಸಿ ಕುಡಿದರೆ
-ಜೀರ್ಣ ಶಕ್ತಿ ವೃದ್ಧಿಸುತ್ತದೆ.
-ವಾಯು ಪ್ರಕೋಪವನ್ನು ತಡೆಯುತ್ತದೆ.
-ತೂಕವಿಳಿಸಲು, ಕೊಬ್ಬು ಕರಗಿಸಲು ಸಹಕಾರಿ.
-ಚರ್ಮದ ಸೋಂಕು ನಿವಾರಿಸುತ್ತದೆ.
-ರಾತ್ರಿ ಮಲಗುವುದಕ್ಕೆ ಮುನ್ನ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
4. ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ…
-ಉಬ್ಬಸ ರೋಗಿಗಳು ಪ್ರತಿನಿತ್ಯ ಮೂರು ಬಾರಿ ಸೇವಿಸುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.
5. ದಾಲ್ಚಿನ್ನಿ ತೈಲ
– ವಸಡಿಗೆ ಹಚ್ಚಿದರೆ ಹಲ್ಲುನೋವು ಕಡಿಮೆ ಆಗುತ್ತದೆ.
-ಕ್ಷಯದ ಗಾಯಗಳಿಗೆ ಲೇಪಿಸಿದರೆ, ಶೀಘ್ರವಾಗಿ ಉಪಶಮನವಾಗುತ್ತದೆ.
-ಗೀತಾ ಎಸ್. ಭಟ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.