ಆರಾಮ ಬೈ ವ್ಯಾಯಾಮ, ಬಿಂಕದ ಸಿಂಗಾರಿ ಮೈ ಡೊಂಕಿಸು ವಯ್ನಾರಿ!


Team Udayavani, Jan 4, 2017, 3:45 AM IST

fit.jpg

ನಾವು ವ್ಯಾಯಾಮ ಮಾಡುವಾಗ ಜಿಮ್‌ನಲ್ಲಿ, ನಾಲ್ಕುಗೋಡೆಗಳ ನಡುವೆ ಮಾಡುವುದಕ್ಕಿಂತ ತೆರೆದ ಬಯಲಿನಲ್ಲಿ, ಸ್ವಾಬಾವಿಕ ಗಾಳಿ ಬೀಸುವ ಕಡೆಗಳಲ್ಲಿ ಮಾಡಿದರೆ ಒಳಿತು. ಸೂರ್ಯನ ಬೆಳಕು ಮತ್ತು ಯಥೇತ್ಛವಾಗಿ ಗಾಳಿ, ಬೆಳಕು ಬರುವ ಕಡೆಯಲ್ಲಿ ವ್ಯಾಯಾಮ ಮಾಡುವುದು ಒಳಿತು. ಪಾರ್ಕ್‌ಗಳಲ್ಲಿ, ಸಮುದ್ರತೀರದಲ್ಲಿ, ಟೆರೆಸ್‌ನಲ್ಲಿ ವ್ಯಾಯಾಮ ಮಾಡಿದರೆ ಒಳ್ಳೆಯದು. ಇಂಥ ಜಾಗಗಳನ್ನು ವ್ಯಾಯಾಮ ಮಾಡಲು ಆಯ್ಕೆ ಮಾಡಿಕೊಳ್ಳುವುದರಿಂದ ನಮ್ಮ ಮನಸು ಉಲ್ಲಸಿತವಾಗಿರುತ್ತದೆ. ಅಲ್ಲದೇ ಮನಸಿನ ಮೇಲಾಗುವ ಅತೀವ ಒತ್ತಡವೂ ಕಡಿಮೆಯಾಗುತ್ತದೆ.

ಮನಸಿಗೆ ಶಕ್ತಿ ಬರುತ್ತದೆ ಹಸಿರಿನ ನಡುವೆ ವ್ಯಾಯಾಮ ಮಾಡುವುದರಿಂದ, ಒಳ್ಳೆಯ ಗಾಳಿ ದೊರೆಯುತ್ತದೆ. ಹಸಿರು, ಪಕ್ಷಿಗಳು, ಸೂರ್ಯನ ಬೆಳಕು ನಮ್ಮ ಮೇಲೆ ಬಿದ್ದಷ್ಟು ನಮ್ಮ ಮನಸು ಪ್ರಶಾಂತ ಸ್ಥಿತಿಗೆ ತಲುಪಿ, ಮನಸಿನಲ್ಲಿರುವ
ಚಿಂತೆ, ಒತ್ತಡಗಳೆಲ್ಲಾ ದೂರವಾಗಿ ಬಿಡುತ್ತವೆ.

ಹೊರಗಿನ ಸ್ವತ್ಛಗಾಳಿಯನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯು ಅಧಿಕವಾಗಿ, ಮಾನಸಿಕ ಹಾಗೂ ಶಾರೀರಿರ ವ್ಯಾದಿಗಳು ನಮ್ಮಿಂದ ದೂರ ಸರಿಯುತ್ತವೆ. ಇದು ನಮ್ಮನ್ನು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.

ನಿಮ್ಮ ಸ್ನಾಯುಗಳು ಗಟ್ಟಿಗೊಳ್ಳುತ್ತವೆ ಜಿಮ್‌ಪರಿಕರಗಳನ್ನು ಬಳಸಿ ಸ್ನಾಯುಗಳಿಗೆ ವ್ಯಾಯಾಮ ಒದಗಿಸುವುದಕ್ಕಿಂಥ, ಮರಳು, ಮಣ್ಣು, ಹುಲ್ಲುಗಳ ಮೇಲೆ ಮಲಗಿ, ಎದ್ದು, ಬಗ್ಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹಕ್ಕೆ ಒಂದು ಸಮತೋಲನ ಗುಣ ರೂಢಿಗತವಾಗುತ್ತದೆ. ಆ ಮೂಲಕ ನಮ್ಮ ಸ್ನಾಯುಗಳು ಗಟ್ಟಿಯಾಗುತ್ತವೆ.

ದೇಹ ಅರಳುತ್ತದೆ ಎಸಿ ರೂಮಿನಲ್ಲಿ ಜಿಮ್‌ ಮಾಡುವುದರಿಂದ ದೇಹ ಸ್ವಾಭಾವಿಕವಾಗಿ ಉಸಿರಾಡುತ್ತಿದ್ದರೂ ಅದೆ ಎಸಿ ಕೇಂದ್ರಿತ ಗಾಳಿಯನ್ನು ಉಸಿರಾಡುತ್ತಾ ಇರಬೇಕಾಗುತ್ತದೆ. ಅದರ ಬದಲಿಗೆ ನ್ಯಾಚುರಲ್‌ ಗಾಳಿಯಲ್ಲಿ ವ್ಯಾಯಾಮ ಮಾಡುತ್ತಿದ್ದರೇ, ನಿಮ್ಮ ದೇಹ ಸ್ವತ್ಛ, ನಿರ್ಮಲ ಗಾಳಿಯನ್ನು ಅಸ್ವಾದಿಸುತ್ತಾ ಹೂವಿನಂತೆ ಅರಳುತ್ತಾ ಹೋಗುತ್ತದೆ.
ಚೌಕಟ್ಟಿಗಳಿಲ್ಲದೆ ವ್ಯಾಯಾಮ ಮಾಡಬಹುದು ಕೈ ತಾಕೀತು, ಕಾಲು ಸಿಕ್ಕಿ ಹಾಕಿಕೊಂಡೀತು ಎಂಬ ಭಯವಿಲ್ಲದೇ ಫ್ರೀ ಹ್ಯಾಂಡ್‌ ವ್ಯಾಯಾಮ, ಎಲ್ಲಾ ವಿಧದ ವ್ಯಾಯಾಮಗಳನ್ನು ಆರಾಮವಾಗಿ, ನಿಶ್ಚಿಂತೆಯಿಂದ ಮಾಡಬಹುದು.

ಟಾಪ್ ನ್ಯೂಸ್

Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್

Stock Market: BSE@80,130.53- ಮುಂದುವರಿದ ಷೇರುಪೇಟೆ ನಾಗಾಲೋಟ…

thief

Sorry… ತಿಂಗಳೊಳಗೆ ಕದ್ದ ವಸ್ತು ಹಿಂತಿರುಗಿಸುವೆ, ಪತ್ರ ಬರೆದು ಮನೆಗೆ ಕನ್ನ ಹಾಕಿದ ಕಳ್ಳ

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!

Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?

Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್

Stock Market: BSE@80,130.53- ಮುಂದುವರಿದ ಷೇರುಪೇಟೆ ನಾಗಾಲೋಟ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.