ಗೆಟ್ ಸ್ವೆಟ್‌ ಗೋ: ಸ್ವೆಟ್‌ ಪ್ಯಾಂಟ್‌ ಧರಿಸಿ ಸ್ಟೈಲ್‌ ಮಾಡಿ!


Team Udayavani, Apr 22, 2020, 2:02 PM IST

ಗೆಟ್ ಸ್ವೆಟ್‌ ಗೋ: ಸ್ವೆಟ್‌ ಪ್ಯಾಂಟ್‌ ಧರಿಸಿ ಸ್ಟೈಲ್‌ ಮಾಡಿ!

ಲಾಕ್‌ಡೌನ್‌ ಅವಧಿ ಇನ್ನಷ್ಟು ದಿನ ಮುಂದಕ್ಕೆ ಹೋಗಿದೆ. ಇನ್ನೆಷ್ಟು ದಿನವಪ್ಪಾ ಈ ಅಜ್ಞಾತವಾಸ ಅಂತ ಗೊಣಗಬೇಡಿ. ಅನಾಯಾಸವಾಗಿ ಸಿಕ್ಕಿರುವ ಬಿಡುವಿನ ವೇಳೆಯಲ್ಲಿ, ಫಿಟ್‌ನೆಸ್‌, ವ್ಯಾಯಾಮದ ಕಡೆ ಗಮನ ಕೊಡಿ. ಯೋಗ, ಗ್ರೌಂಡ್‌ ಎಕ್ಸಸೈಜ್‌, ಸ್ಟ್ರೆಚಿಂಗ್‌, ಬೆಂಡಿಂಗ್‌, ಮಾರ್ಷಲ್‌ ಆರ್ಟ್ಸ್, ನೃತ್ಯ, ಜುಂಬಾ… ಅಬ್ಬಬ್ಟಾ, ಮನೆಯೊಳಗಿದ್ದೇ ಎಷ್ಟೊಂದೆಲ್ಲಾ ಚಟುವಟಿಕೆ ಮಾಡಬಹುದು ಗೊತ್ತಾ?

ಈಗ ಹೇಗಿದ್ದರೂ ಆಫಿಸ್‌ಗೆ ಹೋಗುವ ಜಂಜಾಟ ಇಲ್ಲ. ಹಾಗಾಗಿ, ಮನೆಯಲ್ಲಿ ತೊಡುವ ಉಡುಗೆಯನ್ನೇ ಎಲ್ಲರೂ ನೆಚ್ಚಿಕೊಂಡಿದ್ದಾರೆ. ಸ್ವೆಟ್‌ ಪ್ಯಾಂಟ್‌ಗಳನ್ನು ಧರಿಸಿದರೆ, ಕೆಲಸದಿಂದ ಬಿಡುವು ಸಿಕ್ಕಾಗಲೆಲ್ಲ ಅಲ್ಪ ಸ್ವಲ್ಪ ವ್ಯಾಯಾಮ ಮಾಡಬಹುದು. ಜಿಮ್, ಔಟ್‌ ಡೋರ್‌ ನ್ಪೋರ್ಟ್ಸ್ ಹಾಗೂ ಯೋಗಕ್ಕೆ ಹಾಕುವ ಉಡುಪುಗಳಿಗೆ, ಬೆವರನ್ನು ಹೀರಬಲ್ಲ ಗುಣವಿದೆ. ಯಾಕೆಂದರೆ, ಈ ಸ್ವೆಟ್‌ ಪ್ಯಾಂಟ್‌ಗಳು ಹತ್ತಿಯಿಂದ ಮಾಡಲ್ಪಟ್ಟಿರುತ್ತವೆ. ಈ ಉಡುಗೆ ಮೈಗೆ ಅಂಟುವುದಿಲ್ಲ ಕೂಡ! ಹಾಗಾಗಿ, ಎಷ್ಟೇ ಬೆವರಿದರೂ, ದೇಹದಿಂದ ದುರ್ವಾಸನೆ ಬರುವುದಿಲ್ಲ.

ಸ್ಟೈಲಿಶ್‌ ಲುಕ್‌ ಕೊಡಿ
ಸ್ವೆಟ್‌ ಪ್ಯಾಂಟ್‌ಗಳನ್ನು ಟಿ – ಶರ್ಟ್‌, ಶರ್ಟ್‌, ಟ್ಯಾಂಕ್‌ ಟಾಪ್ಸ್, ಲೂಸ್‌ ಮೆಶ್‌ ಟಾಪ್‌, ಸ್ಪೋರ್ಟ್ಸ್ ಬ್ರಾ, ಕೋಲ್ದ್ ಶೋಲ್ಡರ್‌ ಟಾಪ್‌, ಸ್ವೆಟ್‌ ಶರ್ಟ್‌, ಇತ್ಯಾದಿಗಳ ಜೊತೆ ತೊಡಬಹುದು. ಲೇಸರ್‌ ಕಟ್‌ ಜಾಕೆಟ್‌, ಟ್ರ್ಯಾಕ್‌ ಜಾಕೆಟ್‌, ಲೇಯೆರಿಂಗ್‌ ಬಾಂಬರ್‌ ಜಾಕೆಟ್‌, ಪ್ಲೀಟೆಡ್‌ ಬ್ಯಾಕ್‌ ಜಾಕೆಟ್‌ಗಳನ್ನೂ ಇವುಗಳ ಜೊತೆ ತೊಡಬಹುದು ಅಥವಾ ಶ್ರಗ್‌, ಕೌಲ್‌ ನೆಕ್‌ ಹೂಡಿ, ಡಿಸ್ಟ್ರೆಸ್ಡ್ ಹೂಡಿ, ಸ್ಲಿವ್‌ಲೆಸ್‌ ಹೂಡಿ, ಕೋಟ್‌, ಕ್ರಾಪ್‌ ಟಾಪ್‌, ಜರ್ಸಿ ಜೊತೆಗೆ ಮ್ಯಾಚ್‌ ಮಾಡಿ, ಸ್ಟೈಲಿಶ್‌ ಆಗಿ ಕಾಣಿಸಬಹುದು

ಸೆಲೆಬ್ರಿಟಿಗಳೂ ಮೆಚ್ಚಿದ್ದಾರೆ…
ಸೆಲೆಬ್ರಿಟಿಗಳು ಕೂಡಾ ಸ್ವೆಟ್‌ ಪ್ಯಾಂಟ್ಸ್‌ ಜೊತೆಗಿನ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡುತ್ತಿದ್ದಾರೆ. ಅಭಿಮಾನಿಗಳಲ್ಲೂ ಈ ಟ್ರೆಂಡ್‌ ಹೆಚ್ಚುತ್ತಿದೆ. ನೀವೂ ಸ್ವೆಟ್‌ ಪ್ಯಾಂಟ್ಸ್ ನಲ್ಲಿ ವ್ಯಾಯಾಮ ಮಾಡುವ ಫೋಟೋವನ್ನು ಸ್ನೇಹಿತರೊಂದಿಗೆ ಹಂಚಿಕೊಂಡು, ಅವರಿಗೂ ಫಿಟ್‌ನೆಸ್‌ ಚಾಲೆಂಜ್‌ ಹಾಕಿ. ಯೋಗ, ವ್ಯಾಯಾಮ, ಕಸರತ್ತು, ನೃತ್ಯ ಮುಂತಾದವುಗಳಲ್ಲಿ ಆಸಕ್ತಿ ಮತ್ತು ಪ್ರಾವೀಣ್ಯತೆ ಇದ್ದವರು, ವಿಡಿಯೊ ಮೂಲಕ ಇತರರಿಗೆ ಕಲಿಸಿಕೊಡುತ್ತಿದ್ದಾರೆ. ವಿಡಿಯೋ ಟುಟೋರಿಯಲ್‌ಗ‌ಳಿಂದ ಸರಳ ವ್ಯಾಯಾಮಗಳನ್ನು ನೀವೂ ಕಲಿಯಬಹುದು. ಮತ್ಯಾಕೆ ತಡ, ಸ್ವೆಟ್‌ ಪ್ಯಾಂಟ್‌ ಗಳನ್ನು ಕಪಾಟಿನಿಂದ ಹೊರ ತೆಗೆಯಿರಿ. “ವರ್ಕ್‌ಔಟ್‌ ಮಾಡೋಕೆ ಟೈಮ್‌ ಇಲ್ಲ’ ಎನ್ನುವ ನೆಪಕ್ಕೆ ಟಾಟಾ ಹೇಳಿ.

ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.