![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jun 17, 2020, 4:28 AM IST
ಬುದ್ಧಿ, ಬಲ, ಧೈರ್ಯ ಹಾಗೂ ಸಾಹಸಕ್ಕೆ ಹೆಸರಾದವನು ಹನುಮಂತ. ಅವನ ಸ್ಮರಣೆಯಿಂದ ಆ ಎಲ್ಲ ಗುಣಗಳೂ ನಮ್ಮಲ್ಲಿ ಮೂಡುತ್ತವೆ ಎಂಬುದು ಹಿರಿಯರ ನಂಬಿಕೆ.
ಬುದ್ಧಿರ್ಬಲಂ ಯಶೋ ಧೈರ್ಯಂ
ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್
ಸ್ಮರಣಾದ್ಭರವೇತ್ ||
ಶ್ಲೋಕದ ಅರ್ಥ: ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಒಳ್ಳೆಯ ಆರೋಗ್ಯ, ನಿರರ್ಗಳ ಮಾತುಗಾರಿಕೆಯನ್ನು ಹನುಮಂತನ ಸ್ಮರಣೆಯಿಂದ ಪಡೆಯಬಹುದು.
You seem to have an Ad Blocker on.
To continue reading, please turn it off or whitelist Udayavani.