ಅಕ್ಷೀ ಅಂದದ್ದಕ್ಕೇ ಅಷ್ಟು ದೂರ ಹಾರಿಬಿದ್ದ!

Team Udayavani, Apr 22, 2020, 2:23 PM IST

ಅಕ್ಷೀ ಅಂದದ್ದಕ್ಕೇ ಅಷ್ಟು ದೂರ ಹಾರಿಬಿದ್ದ!

ಸಾಂದರ್ಭಿಕ ಚಿತ್ರ

ಗೆಳತಿಯರೊಟ್ಟಿಗೆ ರೂಮ್‌ನಲ್ಲಿದ್ದ ಆಕೆಗೆ, ಸಮೀಪದ ಅಂಗಡಿಯಿಂದ ದಿನಾ ಬೆಳಗ್ಗೆ ಹಾಲು ತರುವುದು ಅಭ್ಯಾಸವಾಗಿತ್ತು. ಅಂಥವಳಿಗೆ, ಒಬ್ಬ ರೋಮಿಯೋ ಗಂಟುಬಿದ್ದ. ಅವನು ಅದೆಲ್ಲಿ ಹೊಂಚು ಹಾಕುತ್ತಿದ್ದನೋ ಏನೋ, ಇವಳು ಹಾಲು ತರಲು ಹೋದ ತಕ್ಷಣ ಫಾಲೋ ಮಾಡುತ್ತಿದ್ದ. ಇವಳಿಗೆ ಕೇಳಿಸುವಂತೆ, ಏನೇನೊ ಮಾತಾಡುತ್ತಿದ್ದ. ಈ ಹುಡುಗಿಗೆ, ತಿರುಗಿ ಮಾತಾಡಲು ಭಯ. ಗೆಳತಿಯರಿಗೆ ಹೇಳ್ಳೋಣ ಅಂದರೆ, ಅವರೆಲ್ಲಾ ಊರಿಗೆ ಹೋಗಿಬಿಟ್ಟಿದ್ದಾರೆ! ರೂಮ್‌ನ ಓನರ್‌ಗೆ ಹೇಳಿದರೆ, ಆತ- ಏನಾದರೂ ತಪ್ಪು ತಿಳಿದರೆ… ಎಂಬ ದಿಗಿಲು, ಅಂಜಿಕೆ…

ಲಾಕ್‌ಡೌನ್‌ ಕಾರಣಕ್ಕೆ ಹೆಚ್ಚು ಜನಸಂಚಾರ ಇರುವುದಿಲ್ಲ ಎಂದು ಗೊತ್ತಾದಾಗ, ಅವನಿಗೆ ಇನ್ನಷ್ಟು ಧೈರ್ಯ ಬಂತು. ಯಾರೂ ಕೇಳುವವರಿಲ್ಲ ಎಂಬ ಹಮ್ಮಿನಲ್ಲಿ ಅವಳಿಗೆ ಟಚ್‌
ಆಗಿಬಿಡುವಷ್ಟು ಹತ್ತಿರದಲ್ಲೇ ನಡೆಯತೊಡಗಿದ. ಹಿರಿದು ತಿನ್ನುವಂಥ ಅವನ ನೋಟ ಕಂಡೇ ಇವಳಿಗೆ ಹೆದರಿಕೆಯಾಯಿತು. ಏನಾದರೂ ಮಾಡಿ ಅವನಿಗೆ ಬುದ್ಧಿ ಕಲಿಸಬೇಕು ಅಂದುಕೊಂಡವಳಿಗೆ, ಒಂದು ಉಪಾಯ ಹೊಳೆಯಿತು.

ಬೆಳಗ್ಗೆ ಎಂದಿನಂತೆಯೇ ಹಾಲು ತರಲು ಹೋದಳು. ಫಾಲೋ ಮಾಡಿಕೊಂಡು ಅವನೂ ಬಂದ. ಅವಳನ್ನು ಒಮ್ಮೆ ಟಚ್‌ ಮಾಡಿ ಹೋಗಿಬಿಡಬೇಕು ಅಂದುಕೊಂಡು ಹತ್ತಿರ ಬಂದನಲ್ಲ… ಆಗಲೇ ಇವಳು- “ಅಕ್ಷೀ, ಅಕ್ಷೀ, ಅಕ್ಷೀ’ ಎಂದು ಮೂರುಬಾರಿ ಸೀನಿಬಿಟ್ಟಳು! ಹುಡುಗ, ಹಾವು ತುಳಿದವನಂತೆ ಬೆಚ್ಚಿಬಿದ್ದು ಪರಾರಿಯಾದ!

ಟಾಪ್ ನ್ಯೂಸ್

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.