ಜೇಬ್ ಪ್ಲೀಸ್..!

Team Udayavani, Apr 8, 2020, 5:28 PM IST

avalu-tdy-05

ನಾವೀಗ ಲಾಕ್‌ ಡೌನ್‌ ನ ಎರಡನೇ ವಾರದಲ್ಲಿದ್ದೇವೆ. ಟಿವಿ, ಮೊಬೈಲ್, ಸಿನಿಮಾ, ಪುಸ್ತಕ ಎಲ್ಲವೂ ಬೇಸರ ತರಿಸಲು ಶುರುವಾಗಿದೆ. ಉಳಿದಿರುವ ದಿನಗಳನ್ನು ಸೃಜನಾತ್ಮಕವಾಗಿ ಕಳೆಯುವುದು ಹೇಗೆ ಎಂಬ ಯೋಚನೆಯಲ್ಲಿ ಇರುವವರಿಗೆ ಹೊಸ ಐಡಿಯಾ ಇಲ್ಲಿದೆ…

ಜಗತ್ತಿನಲ್ಲಿ ಜನರಿಗೆ ಹಣದ ಮೇಲಷ್ಟೇ ಅಲ್ಲ, ಜೇಬಿನ ಮೇಲೆಯೂ ಕಣ್ಣಿದೆ. ಪಿಕ್‌ ಪಾಕೆಟ್‌ ಮಾಡುವವರ ಬಗ್ಗೆ ಹೇಳಿದ್ದಲ್ಲ; ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಆಗಿರುವ ಬಣ್ಣ ಬಣ್ಣದ ಪಾಕೆಟ್‌ಗಳ ಬಗ್ಗೆ ಹೇಳುತ್ತಿರುವುದು. ಸಿಂಪಲ್‌ ಡ್ರೆಸ್‌ಗೆ ಮೆರಗು ನೀಡಲು, ಬಣ್ಣಬಣ್ಣದ ಜೇಬು ಹೊಲಿಯುವುದು ಈಗಿನ ಸ್ಟೈಲ್  ನೀಲಿ ಡೆನಿಮ್‌ ಜಾಕೆಟ್‌ ಮೇಲೆ ಕಣ್ಣು ಕುಕ್ಕುವಂಥ ದೊಡ್ಡ ಜೇಬು, ಬಿಳಿ ಅಂಗಿ ಮೇಲೆ ಕಪ್ಪುಬಣ್ಣದ ಜೇಬು, ಪ್ಲೇನ್‌ ಬಣ್ಣದ ಉಡುಗೆಯ ಮೇಲೆ ಸಂಪೂರ್ಣ ಕಸೂತಿ ಕೆಲಸದ ಜೇಬು… ಹೀಗೆ ಬಗೆಬಗೆಯ ಜೇಬುಗಳನ್ನು ಹೊಲಿಯಬಹುದು. ನಿಮ್ಮ ಸೃಜನಶೀಲತೆಗೆ ಕಿಕ್‌ ಕೊಡಲು ಇದೀಗ ಒಳ್ಳೆ ಸಮಯ. ಹಳೆಯ ಉಡುಗೆಗಳನ್ನು ಕಪಾಟಿನಿಂದ ಹೊರತೆಗೆದು, ಕ್ರಿಯಾಶೀಲ ಕೌಶಲವನ್ನು ಪ್ರಯೋಗಿಸಿ.

ಚಿತ್ರ, ಅಲಂಕಾರ ಮೂಡಿಸಿ : ಜೇಬುಗಳನ್ನು ಹೊಲಿಯುವುದಷ್ಟೇ ಅಲ್ಲ, ಅವುಗಳ ಮೇಲೆ ಚಿತ್ರ ಬಿಡಿಸಿ, ಕನ್ನಡಿ ಅಂಟಿಸಿ, ಗೆಜ್ಜೆ, ಮಣಿ, ದಾರ, ಲೇಸ್‌ ಅಂಟಿಸಿ. ಗುಂಡಿಗಳನ್ನೂ ಜೋಡಿಸಬಹುದು. ಒಟ್ಟಿನಲ್ಲಿ ಉಡುಗೆಗಿಂತ ಭಿನ್ನವಾದ ಜೇಬನ್ನು ಸೃಷ್ಟಿಸಿ, ಅದು ಎದ್ದು ಕಾಣುವಂತೆ ಮಾಡಿ. ಈ ಜೇಬುಗಳು ಅಂಗಿಗಷ್ಟೇ ಸೀಮಿತವಾಗಿರಬೇಕಿಲ್ಲ. ಪ್ಯಾಂಟ್‌, ಲಂಗ, ಜಂಪ್‌ ಸೂಟ್‌, ಶಾರ್ಟ್ಸ್, ಸ್ಕರ್ಟ್ಸ್, ಕ್ಯಾಪ್ರಿಸ್‌, ಕುರ್ತಿ, ಜಾಕೆಟ್‌, ಹುಡಿ, ಸ್ವೆಟರ್‌, ಮುಂತಾದವುಗಳ ಮೇಲೆಯೂ ಇವನ್ನು ಮೂಡಿಸ ಬಹುದು!

ವಿವಿಧ ವಸ್ತು ಗಳಿಂದ ಜೇಬು :  ಜೇಬು ಬಟ್ಟೆಯದ್ದೇ ಆಗಿರಬೇಕಿಲ್ಲ. ಲೆದರ್‌ (ಚರ್ಮ), ಫೇಕ್‌ ಲೆದರ್‌, ಕ್ರೋಶಾ, ವೆಲ್ವೆಟ್‌, ನೆಟ್‌ (ಸೊಳ್ಳೆ ಪರದೆಯಂಥ ಬಟ್ಟೆ), ಪ್ಲಾಸ್ಟಿಕ್‌, ಮುಂತಾದವು ಗಳನ್ನೂ ಬಳಸಬಹುದು. ಜೇಬು ಗಳ ಮೇಲೆ ಪ್ರಿಂಟೆಬಲ್‌ ಸ್ಟಿಕರ್‌ ಗಳನ್ನು ಅಂಟಿಸಿದರೆ ಚೆನ್ನ. ಸ್ಟೆನ್ಸಿಲ್‌ ಅಥವಾ ಅಚ್ಚು ಬಳಸಿ, ಬೇಕಾದ ಔಟ್‌ಲೈನ್‌ ಆರಿಸಿ, ಅದಕ್ಕೆ ಬಣ್ಣ ತುಂಬಬಹುದು.

ಜೇಬುಗಳ ಗಾತ್ರ ದೊಡ್ಡದಾದಷ್ಟೂ, ಅದರ ಅಂದ ಹೆಚ್ಚು. ಮೊಬೈಲ್‌ ಇಟ್ಟು ಕೊಳ್ಳು ವಷ್ಟು ದೊಡ್ಡ ಜೇಬುಗಳಿಂದ ಉಪಯೋಗವೂ ಇದೆ. ಇನ್ಯಾಕೆ ತಡ, ಬೇಕಾದಷ್ಟು ಸಮಯವಿದೆ. ದಿನಕ್ಕೊಂದು ಬಟ್ಟೆಗೆ ಜೇಬು ಹೊಲಿಯಲು, ಅದರ ಮೇಲೆ ಕಸೂತಿ ಚಿತ್ತಾರ ಬಿಡಿಸಲು ಮುಂದಾಗಿ. ನಿಮ್ಮ ಪ್ರಯೋಗಗಳು ಸಫ‌ಲವಾದರೆ, ಅವುಗಳ ವಿಡಿಯೋ ಅಥವಾ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇತರರಿಗೂ ಮಾದರಿಯಾಗಿ, ಉತ್ಸಾಹ ಮತ್ತು ಪ್ರೇರಣೆ ನೀಡಿ. ಸಂಕಟದ ಈ ವಾತಾವರಣವನ್ನು ಸ್ವಲ್ಪ ಲೈಟ್‌ ಆಗಿಸಿ.­

-ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.