ತೊಗಲುಬೊಂಬೆ ಆಗಬೇಕೇ?


Team Udayavani, Apr 11, 2018, 6:00 PM IST

togalu.jpg

ಪರೀಕ್ಷೆಯ ತಲೆಬಿಸಿ ಮುಗಿದಿದೆ. ಇನ್ನೇನಿದ್ದರೂ ರಜೆಯ ಮಜ! ಮಕ್ಕಳೊಟ್ಟಿಗೆ, ಗೆಳತಿಯರೊಟ್ಟಿಗೆ ಹೊರಗೆ ಸುತ್ತುವ, ಟ್ರಿಪ್‌ ಹೋಗುವ ಸಮಯ. ಆದರೆ ಹೊರಗೆ ಹೋಗೋಕೆ ಭಯ, ಹಿಂಜರಿಕೆ. ಯಾಕಂದ್ರೆ, ಚರ್ಮ ಸುಟ್ಟು ಕಪ್ಪಾಗಿ ಬಿಡುವಷ್ಟು ಧಗೆ ಇದೆ. ಬಿಸಿಲಿಗೆ ಕೂದಲೆಲ್ಲ ಬೆವರಿ ಅಂಟಿಕೊಳ್ಳುವ, ಉದುರುವ ಹಿಂಸೆ ಬೇರೆ. ಬೇಸಿಗೆಯಲ್ಲಿ ಚರ್ಮ, ಕೂದಲಿನ ಆರೈಕೆಯೇ ದೊಡ್ಡ ತಲೆನೋವು ಅಂತ ಭಾವಿಸುವವರಿಗೆ ಇಲ್ಲಿದೆ ಕೆಲವು ಸರಳ ಟಿಪ್ಸ್‌ಗಳು.

1. ಸನ್‌ಸ್ಕ್ರೀನ್‌ ಹಚ್ಚಿ: ಬೇಸಿಗೆಯ ದಿನಗಳಲ್ಲಿ ಹೊರಗೆ ಹೋಗುವ ಮುನ್ನ ಮರೆಯದೆ ಮುಖ, ಕುತ್ತಿಗೆ, ಕೈ, ಕಾಲಿಗೆ ಸನ್‌ಸ್ಕ್ರೀನ್‌ ಕ್ರೀಮ್‌ ಹಚ್ಚಿ. ಆಗಾಗ ಮುಖ ತೊಳೆಯುವ ಅಭ್ಯಾಸವುಳ್ಳವರು ಕ್ರೀಮ್‌ ಅನ್ನು ಬ್ಯಾಗ್‌ನಲ್ಲೇ ಇಟ್ಟುಕೊಳ್ಳಿ. 

2. ಹ್ಯಾಟ್‌, ಸನ್‌ಗ್ಲಾಸ್‌ ಧರಿಸಿ: ಸೂರ್ಯನ ಕಿರಣಗಳಿಗೆ ಹೆದರಿ ಮನೆಯಲ್ಲೇ ಕುಳಿತುಕೊಳ್ಳಲಾದೀತೆ? ಇಲ್ಲ ತಾನೇ? ಆದರೆ, ಅತಿಯಾದ ಬಿಸಿಲಿಗೆ ಮೈಯೊಡ್ಡುವುದೂ ತೊಂದರೆಯೇ. ಬಿರುಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಹ್ಯಾಟ್‌, ಸನ್‌ಗ್ಲಾಸ್‌, ಸ್ಕಾಫ್ì ಬಳಸಿ. ಸೆಖೆ ಎಂದು ಸ್ಲಿàವ್‌ಲೆಸ್‌ ಬಟ್ಟೆ ಧರಿಸುವ ಬದಲು, ಕಾಟನ್‌ನ ತುಂಬುತೋಳಿನ ಬಟ್ಟೆ ಬಳಸಿ ಚರ್ಮವನ್ನು ಕಾಪಾಡಬಹುದು. 

3. ಹೆಚ್ಚು ನೀರು ಕುಡಿಯಿರಿ: ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚು ನೀರಿನಾಂಶದ ಅಗತ್ಯವಿರುತ್ತದೆ. ದ್ರವ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸುವುದು ಉತ್ತಮ. ಅದು ಚರ್ಮಕ್ಕೂ ಒಳ್ಳೆಯದು. ತಂಪು ಪಾನೀಯಗಳಿಗಿಂತ ಮಜ್ಜಿಗೆ, ಎಳನೀರು, ಹಣ್ಣಿನ ರಸ ಆರೋಗ್ಯಕ್ಕೆ ಸಹಕಾರಿ. ಬೇಸಿಗೆಯ ದಿನಗಳಲ್ಲಿ ಕಡಿಮೆಯೆಂದರೂ ದಿನಕ್ಕೆ 3-4 ಲೀಟರ್‌ ನೀರು ಕುಡಿಯುವುದು ಸೂಕ್ತ. 

4. ಚರ್ಮ ಸ್ವತ್ಛ ಹಾಗೂ ನುಣುಪಾಗಿರಲಿ: ಸಹಜವಾಗಿಯೇ ಬೇಸಿಗೆಯಲ್ಲಿ ನಾವು ಹೆಚ್ಚು ಬೆವರುತ್ತೇವೆ. ಬೆವರುಗುಳ್ಳೆಗಳಂಥ ಸಮಸ್ಯೆಗಳು ಕೂಡ ಕಾಡಬಹುದು. ಹಾಗಾಗಿ ಚರ್ಮವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಧೂಳಿರುವ ಪರಿಸರದಲ್ಲಿ ಅಡ್ಡಾಡಿದಾಗ ಹಾಗೂ ತರಕಾರಿ ತರಲೋ, ವಾಕಿಂಗ್‌ಗೋ ಹೊರಗೆ ಹೋಗಿ ಬಂದ ಮೇಲೆ ತಣ್ಣೀರಿನಿಂದ ಮುಖ ತೊಳೆಯುವುದನ್ನು ಮರೆಯಬೇಡಿ. 

5. ಉತ್ತಮ ಆಹಾರ ಸೇವಿಸಿ: ಚರ್ಮದ ಆರೋಗ್ಯಕ್ಕೆ ಸಹಕಾರಿಯಾದ ಆ್ಯಂಟಿ ಆ್ಯಕ್ಸಿಡೆಂಟ್‌ಗಳನ್ನು ಸೇವಿಸಿ. ಈ ಗುಣ ಹೊಂದಿರುವ ತಾಜಾ ಹಣ್ಣು, ತರಕಾರಿಗಳನ್ನೇ ಹೆಚ್ಚೆಚ್ಚು ಬಳಸಿ. ಈ ಸೀಸನ್‌ನಲ್ಲಿ ಸಿಗುವ ಹಣ್ಣುಗಳು ಬೇಸಿಗೆಯ ಆರೈಕೆಗೆ ಉತ್ತಮ.

* ಡಾ. ಚಿತ್ರಾ ಆನಂದ್‌

ಟಾಪ್ ನ್ಯೂಸ್

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.