ರಸಿಕರ ರಸಿಕಾ

Team Udayavani, May 18, 2018, 6:00 AM IST

k-20.jpg

ಬಹಳ ವರ್ಷ ಬಾಲಿವುಡ್‌ನ‌ಲ್ಲಿ ಎಲೆಮರೆಯಕಾಯಿಯಂತಿದ್ದ ನಟಿ ರಸಿಕಾ ದುಗಲ್‌. 2007ರಲ್ಲೇ ನಟಿಸಲು ತೊಡಗಿದ್ದರೂ ರಸಿಕಾ ಇನ್ನೂ ಅಪರಿಚಿತಳಾಗಿಯೇ ಉಳಿದಿದ್ದಾಳೆ. ಜಾರ್ಖಂಡ್‌ನ‌ ಈ ನಟಿ ಕಲಿತದ್ದು ದಿಲ್ಲಿಯಲ್ಲಿ. 

ಪದವಿಯ ಬಳಿಕ ಮುಂಬಯಿಯ ರೈಲು ಹತ್ತಿದವಳಿಗೆ ಮೊದಲು ಅವಕಾಶ ಸಿಕ್ಕಿದ್ದು ಚಿಕ್ಕಪುಟ್ಟ ಜಾಹೀರಾತುಗಳಲ್ಲಿ. ಅಲ್ಲಿಂದ ಕಿರುತೆರೆಗೆ ಬಂದ ರಸಿಕಾ ಉಪನಿಷದ್‌ ಗಂಗಾ, ಪೌಡರ್‌, ಕಿಸ್ಮತ್‌, ದರಿಬಾ ಡೈರೀಸ್‌ನಂತಹ ಸೀರಿಯಲ್‌ ಮತ್ತು ಪರ್ಮನೆಂಟ್‌ ರೂಮ್‌ಮೇಟ್ಸ್‌, ಹ್ಯುಮರಸ್ಲಿ ಯುವರ್ನಂತಹ ವೆಬ್‌ ಸರಣಿಗಳಲ್ಲಿ ಅಭಿನಯಿಸಿ ಗಮನ ಸೆಳೆದಳು. ಅನ್ವರ್‌ ರಸಿಕಾ ನಟಿಸಿದ ಮೊದಲ ಬಾಲಿವುಡ್‌ ಚಿತ್ರ. ಅದೇ ವರ್ಷ ನೋ ಸ್ಮೋಕಿಂಗ್‌ ಚಿತ್ರದಲ್ಲೂ ನಟಿಸಿದಳು. ಅನಂತರ ಹೈಜಾಕ್‌, ಥ್ಯಾಂಕ್ಸ್‌ ಮಾ, ಖೀಸ್ಸಾ , ಕ್ಷಯ್‌, ಮಂಟೊ, ತು ಹೈ ಮೇರಾ ಸಂಡೇಯಂತಹ ಭಿನ್ನ ಜಾಡಿನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಈ ಪೈಕಿ ಮಂಟೊ ಕಾನ್ಸ್‌ ಚಿತ್ರೋತ್ಸವದ ತನಕ ಹೋಗಿ ಬಂದಿದೆ.

ಮಲಯಾಳವೂ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ ಖ್ಯಾತಿಯಾಗಲಿ, ಅವಕಾಶವಾಗಲಿ ಅವಳನ್ನು ಹುಡುಕಿಕೊಂಡು ಬರಲಿಲ್ಲ. ಹೀಗಾಗಿ, ಅವಳು ಇನ್ನೂ ಅನಾಮಧೇಯಳಾಗಿಯೇ ಉಳಿದಿದ್ದಾಳೆ. ಇದೀಗ ಪ್ರಸಿದ್ಧ ಕತೆಗಾರ ಸಾದತ್‌ ಹಸನ್‌ ಮಂಟೋನ ಹೆಂಡತಿ ಸಫಿಯಾ ಆಗಿ ಚಾರಿತ್ರಿಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ನಂದಿತಾ ದಾಸ್‌ ಈ ಚಿತ್ರದ ನಿರ್ದೇಶಕಿ. ನಂದಿತಾ ಸಾಕಷ್ಟು ರೀಸರ್ಚ್‌ ಮಾಡಿ ಪಕ್ಕಾ ಸ್ಕ್ರಿಪ್ಟ್ ರೆಡಿ ಮಾಡಿಕೊಂಡೇ ಚಿತ್ರ ಮಾಡುವ ನಿರ್ದೇಶಕಿ. ಅವಳ ಚಿತ್ರದಲ್ಲಿ ನಟಿಸುವುದೇ ಒಂದು ಸವಾಲು. ಈ ಸವಾಲನ್ನು ರಸಿಕಾ ದಿಟ್ಟವಾಗಿ ಸ್ವೀಕರಿಸಿದ್ದಾಳೆ. ಹೇಳಿಕೇಳಿ ಜೀವನಚರಿತ್ರೆ ಆಧಾರಿತ ಚಿತ್ರ. ಇಂಥ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ವಿಯಾಗುವುದಿಲ್ಲ ಎನ್ನುವುದು ರಸಿಕಾಳಿಗೆ ತಿಳಿದಿದೆ. ಆದರೆ ಈ ರೀತಿಯ ಪಾತ್ರಗಳಲ್ಲಿ ಅಭಿನಯಿಸುವುದೇ ಒಂದು ರೀತಿಯ ಥ್ರಿಲ್‌ ಎಂಬ ಕಾರಣಕ್ಕೆ ರಸಿಕಾ ಒಪ್ಪಿಕೊಂಡಿದ್ದಾಳಂತೆ. 

ಟಾಪ್ ನ್ಯೂಸ್

Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ

Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ

Udupi: ಎಂಜಿಎಂ ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

Udupi: ಎಂಜಿಎಂ ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

Khaleda Zia: ಭ್ರಷ್ಟಾಚಾರ ಪ್ರಕರಣ… ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಜಿಯಾ ಖುಲಾಸೆ

Khaleda Zia: ಭ್ರಷ್ಟಾಚಾರ ಪ್ರಕರಣ… ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಜಿಯಾ ಖುಲಾಸೆ

MUDA Case: ಸಿಎಂ ಸಿದ್ದು ಮುಡಾ ಹಗರಣ… ಜ.27ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್

MUDA Case: ಸಿಎಂ ಸಿದ್ದು ಮುಡಾ ಹಗರಣ… ಜ.27ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್

ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ

ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ

BBK11: ಮಿಡ್‌ ವೀಕ್‌ ಎಲಿಮಿನೇಷನ್‌ ವಿಚಾರಕ್ಕೆ ಬಿಗ್ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್; ಏನದು?

BBK11: ಮಿಡ್‌ ವೀಕ್‌ ಎಲಿಮಿನೇಷನ್‌ ವಿಚಾರಕ್ಕೆ ಬಿಗ್ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್; ಏನದು?

ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!

ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ

Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ

Udupi: ಎಂಜಿಎಂ ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

Udupi: ಎಂಜಿಎಂ ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

Khaleda Zia: ಭ್ರಷ್ಟಾಚಾರ ಪ್ರಕರಣ… ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಜಿಯಾ ಖುಲಾಸೆ

Khaleda Zia: ಭ್ರಷ್ಟಾಚಾರ ಪ್ರಕರಣ… ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಜಿಯಾ ಖುಲಾಸೆ

Marakastra Movie: ಓಟಿಟಿಯಲ್ಲಿ ಮಾರಕಾಸ್ತ್ರ

Marakastra Movie: ಓಟಿಟಿಯಲ್ಲಿ ಮಾರಕಾಸ್ತ್ರ

Doddamane sose: ದೊಡ್ಮನೆ ಸೊಸೆ ಆರಂಭ…

Doddamane sose: ದೊಡ್ಮನೆ ಸೊಸೆ ಆರಂಭ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.