ಅಧರಂ ಮಧುರಂ
Team Udayavani, Jan 20, 2017, 3:45 AM IST
ದೇಹ ಹೆಲ್ದಿಯಾಗಿದೆ ಅಂದರೆ ತುಟಿಗಳು ಕೆಂಬಣ್ಣದಲ್ಲಿ ಆರೋಗ್ಯ ಪೂರ್ಣವಾಗಿ ಹೊಳೆಯುತ್ತವೆ. ಕೆಲವೊಮ್ಮೆ ಆರೋಗ್ಯ ಸರಿ ಇದ್ರೂ ತುಟಿ ಬಿಳುಚಿಕೊಂಡಂತಿರುತ್ತೆ. ಗಾಢವಾಗಿರೋ ತುಟಿಯ ಬಣ್ಣ ಪೇಲವವಾಗುತ್ತೆ. ಇಂಥ ಸಮಸ್ಯೆಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ.
. ಕೇಸರಿಯನ್ನು ಹಾಲಲ್ಲಿ ಕರಗಿಸಿ ತುಟಿಗೆ ಹಚ್ಚಿ. ತುಟಿ ಬಣ್ಣ ಗಾಢವಾಗುತ್ತೆ.
. ತುಟಿಗೆ ಆಗಾಗ ರೋಸ್‌ವಾಟರ್ ಹಚ್ಚುತ್ತಿರಿ.
. ಹಾಲಿನ ಕೆನೆಯಿಂದ ತುಟಿಗೆ ಮಸಾಜ್ ಮಾಡುತ್ತಿರಿ. ತುಟಿ ಒಣಗಲ್ಲ.
.ಫ್ರೆಶ್ ನಿಂಬೆರಸಕ್ಕೆ 1 ಸ್ಪೂನ್ ಸಕ್ಕರೆ ಹಾಕಿ, ತುಟಿಯನ್ನು ಸðಬ್ ಮಾಡಿ. ತುಟಿಗೆ ಹೊಳಪು ಬರುತ್ತೆ.
. ಜೇನನ್ನು ತುಟಿಗೆ ಹಚ್ಚಿದರೆ ತುಟಿ ಕಡುಗೆಂಪು ಬಣ್ಣದಿಂದ ಹೊಳೆಯುತ್ತೆ.
. ನಿಂಬೆರಸವನ್ನು ತುಟಿಗೆ ಆಗಾಗ ಹಚ್ಚುತ್ತಿರಿ. ಇದು ತುಟಿಯ ಆರೋಗ್ಯಕ್ಕೊಳೆಯದು.
. ಮೃದುವಾದ ಟೂತ್‌ಬ್ರಶ್‌ನಲ್ಲಿ ತುಟಿಯನ್ನು ಆಗಾಗ ತಿಕ್ಕುತ್ತಿರಿ, ಇದರಿಂದ ತುಟಿಗಳಿಗೆ ಎಕ್ಸರ್‌ಸೈಜ್ ಸಿಕ್ಕುವ ಕಾರಣ ಬಿಳುಚಿಕೊಳ್ಳದು.
. ಆಲಿವ್ ಆಯಿಲ್‌ನಿಂದ ಆಗಾಗ ತುಟಿಗೆ ಮಸಾಜ್ ಮಾಡುತ್ತಿರಿ.
. ಬೀಟ್‌ರೂಟ್‌ನಿಂದ ತುಟಿಗೆ ಮಸಾಜ್ ಮಾಡುತ್ತಿದ್ದರೆ ತುಟಿ ಕೆಂಪಗಾಗುತ್ತೆ.
. ಅರಿಸಿನ ಪೇಸ್ಟ್ ಮಾಡಿ, ಬ್ರೆಶ್ ಸಹಾಯದಿಂದ ತುಟಿಯನ್ನ ಅರಸಿನ ಪೇಸ್ಟ್‌ನಿಂದ ಉಜ್ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.