ಆನನಕ್ಕೆ ಆಸನ

Team Udayavani, Feb 3, 2017, 3:45 AM IST

yjmag-downward-facing-dog.jpg

ಎಲ್ಲರನ್ನೂ ಕಾಡುವ ಒಂದು ಮುಖ್ಯ ಪ್ರಶ್ನೆ , ಮುಖದ ಸೌಂದರ್ಯವನ್ನು ಹೆಚ್ಚಿಸುವಂಥ ಯಾವುದಾದರೂ ಫಿಟ್ನೆಸ್  ತಂತ್ರ, ಎಕ್ಸರ್‌ಸೈಜ್‌ ಇದೆಯೆ?

ಯಾಕಿಲ್ಲ! 

ಖಂಡಿತ ಇದೆ, ನಮ್ಮ ಮುಖದ ಕಾಂತಿ, ಕಳಕಳಿ, ಹೊಳಪು ಬರುವುದು ನಾವು ಹಚ್ಚುವ ಕ್ರೀಮ್‌ಗಳಿಂದಲ್ಲ, ಅದು ಬರೋದು ನಮ್ಮೊಳಗಿನ ಹುರುಪು, ಉತ್ಸಾಹ, ಆತ್ಮವಿಶ್ವಾಸಗಳಿಂದ. ಅದು ಸಾಧ್ಯವಾಗುವುದು ನೀವು ತೆಗೆದುಕೊಳ್ಳುವ ಪೌಷ್ಟಿಕಾಂಶಯುಕ್ತ ಆಹಾರಗಳಿಂದ. ಆಹಾರದಲ್ಲಿ ನ್ಯೂಟ್ರಿಷನ್‌ ಇದ್ದರೆ ಅದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಇದಕ್ಕೆ ಇನ್ನೊಂದು ದಾರಿ, ಎಕ್ಸರ್‌ಸೈಜ್‌. 

ಚೆನ್ನಾಗಿ ಬೆವರುವಂತೆ ಎಕ್ಸರ್‌ಸೈಜ್‌ ಮಾಡಬೇಕು. ಮುಖದ ಅತಿ ಚಿಕ್ಕ ಗುಳಿಗಳು, ನಿಮ್ಮ ಮುಖದ ಸೌಂದರ್ಯದ ಮೂಲಗಳು. ನೀವು ಮಾಡುವ ಎಕ್ಸರ್‌ಸೈಜ್‌, ಆ ಗುಳಿಗಳನ್ನು ಅನ್‌ಲಾಕ್‌ ಮಾಡುತ್ತವೆ, ಕ್ರಮೇಣ ಮುಖಕ್ಕೊಂದು ಪ್ರಭೆಯನ್ನು ಕೊಡುತ್ತವೆ.

ನಾವು ಮಾಡಬೇಕಾಗಿರುವುದಿಷ್ಟೇ, ಕೆಲ ಯೋಗ ಆಸನಗಳನ್ನು ಪ್ರಯತ್ನಿಸಬೇಕು. ಮಯೂರಾಸನ, ಅಧೋಮುಖ ವೃಕ್ಷಾಸನ, ಸಲಂಭ ಶೀರ್ಷಾಸನ, ಸಲಂಭ ಸರ್ವಾಂಗಾಸನ ಮೊದಲಾದ ತಲೆ ಕೆಳಗು ಮಾಡಿ ಮಾಡುವಂಥ ಆಸನಗಳನ್ನು ಪ್ರಯತ್ನಿಸಬೇಕು. 

ಆದರೆ, ಯಾವುದನ್ನೂ ಯೋಗಪಟುಗಳ ಸಹಾಯವಿಲ್ಲದೇ ಮಾಡಬಾರದು. ಅಷ್ಟೇ ಅಲ್ಲ, ಕೆಲವು ಮನೆಯಲ್ಲೇ ಮಾಡುವಂಥ ಸರಳ ಯೋಗಾಸನವನ್ನೂ ನೀವು ಪ್ರಯತ್ನಿಸಬಹುದು. ಅಂದರೆ ಮುಖವನ್ನು ಬಿಗಿಗೊಳಿಸಿಯೋ, ಮೇಲೆತ್ತಿಯೋ ಮಾಡುವಂಥ ಆಸನಗಳು. ಇದರಿಂದ ಮುಖದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ, ಅದು ಸಹಜವಾಗಿಯೇ ಮುಖಕ್ಕೊಂದು ಕಾಂತಿಯನ್ನು ತಂದುಕೊಡುತ್ತದೆ.

ಟಾಪ್ ನ್ಯೂಸ್

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

puttige-4

Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.