ದ್ರಾವಿಡ್‌ ಅಭಿಮಾನಿ ಪಡುಕೋಣೆ

Team Udayavani, Jan 3, 2020, 4:56 AM IST

7

ಬಾಲಿವುಡ್‌ ತಾರೆಯರು ಏನೇ ಮಾಡಿದರೂ ಅದು ಸುದ್ದಿಯಾಗುವುದು ಸಹಜ. ಅದರಲ್ಲೂ ಬಾಲಿವುಡ್‌ ತಾರೆಯರ ಸಿನಿಮಾಗಳು ಮತ್ತು ಅವುಗಳ ಪಾತ್ರಗಳಿಗಿಂತ ತಾರೆಯರ ಲೈಫ್ಸ್ಟೈಲ್‌, ಅವರ ಆಸಕ್ತಿಯ ವಿಚಾರಗಳು, ಅವರು ಪ್ರತಿನಿತ್ಯ ಏನು ಮಾಡುತ್ತಾರೆ, ಯಾರ ಬಗ್ಗೆ ಮಾತನಾಡುತ್ತಾರೆ ಇಂಥ ವಿಷಯಗಳ ಬಗ್ಗೆಯೇ ಅನೇಕ ಅಭಿಮಾನಿಗಳು ಕುತೂಹಲವನ್ನು ಇಟ್ಟುಕೊಂಡಿರುತ್ತಾರೆ. ಸದ್ಯದ ಮಟ್ಟಿಗೆ ಕೂತರೂ-ನಿಂತರೂ ಸುದ್ದಿಯಾಗುವ ಬಾಲಿವುಡ್‌ ಸ್ಟಾರ್ ಪಟ್ಟಿಯಲ್ಲಿ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ಇನ್ನು ದೀಪಿಕಾ ಪಡುಕೋಣೆ ಬಗ್ಗೆಯಂತೂ ಅವರ ಅಭಿಮಾನಿಗಳಲ್ಲಿ ಕೇಳುವುದೇ ಬೇಡ. ದೀಪಿಕಾ ಪಡುಕೋಣೆ ಏನು ಹೇಳುತ್ತಾರೆ, ಏನು ಫಾಲೋ ಮಾಡುತ್ತಾರೆ ಎಂಬುದನ್ನೇ ಫಾಲೋ ಮಾಡುವ ಬಹುದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಈ ಗುಳಿಕೆನ್ನೆ ಚೆಲುವೆಗಿದೆ.

ವಿಷಯ ಏನಪ್ಪಾ ಅಂದ್ರೆ, ಸದ್ಯ ದೀಪಿಕಾ ಖ್ಯಾತ ಕ್ರಿಕೆಟಿಗ ಕಪಿಲ್‌ ದೇವ್‌ ಬಯೋಪಿಕ್‌ 83 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗಾಗಿ, ಸಹಜವಾಗಿಯೇ ಸ್ಪೋರ್ಟ್ಸ್ ಬಗ್ಗೆ ದೀಪಿಕಾ ಏನಂತಾರೆ, ಕ್ರಿಕೆಟ್‌ ಬಗ್ಗೆ ದೀಪಿಕಾ ಅವರ ಅಭಿಪ್ರಾಯವೇನು, ಅವರ ಫೇವರೆಟ್‌ ಕ್ರಿಕೆಟರ್‌ ಯಾರು, ದೀಪಿಕಾ ಕ್ರಿಕೆಟ್‌ ನೋಡುತ್ತಾರಾ ಇಂಥ ಹತ್ತಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಹರಿದಾಡುತ್ತಿತ್ತು. ಇವೆಲ್ಲದರ ಬಗ್ಗೆ ಇತ್ತೀಚೆಗೆ ಉತ್ತರಿಸಿರುವ ದೀಪಿಕಾ, ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ.

“ನಾನು ಕ್ರಿಕೆಟ್‌ ಮ್ಯಾಚನ್ನು ರಣವೀರ್‌ ಜೊತೆಗೆ ಕೂತು ನೋಡುತ್ತೇನೆ. ಇಬ್ಬರೂ ಜೊತೆಯಾಗಿ ಕ್ರಿಕೆಟ್‌ ಎಂಜಾಯ್‌ ಮಾಡುತ್ತೇವೆ. ಎಲ್ಲರಿಗೂ ಗೊತ್ತಿರುವಂತೆ ರಣವೀರ್‌ ಫ‌ುಟ್ಬಾಲ್‌ ಅಭಿಮಾನಿ ಜೊತೆಗೆ ಕ್ರಿಕೆಟ್‌ನ ಅತಿದೊಡ್ಡ ಅಭಿಮಾನಿ ಕೂಡ. ಪ್ರತಿಯೊಂದು ಸಿಂಗಲ್‌ ಮ್ಯಾಚನ್ನೂ ನಾವು ನೋಡಲ್ಲ. ಆದರೆ, ಮುಖ್ಯವಾದ ಪಂದ್ಯಗಳನ್ನು ಮಾತ್ರ ಬಿಡಲ್ಲ. ಇಡೀ ಕುಟುಂಬವೇ ನೋಡುವಂತೆ ನಾವು ಎದುರು ಬದರಾಗಿ ಕುಳಿತು ಮ್ಯಾಚ್‌ ಎಂಜಾಯ್‌ ಮಾಡುತ್ತೇವೆ’ ಎಂದಿದ್ದಾರೆ ದೀಪಿಕಾ. “ನಾವು ದೈಹಿಕ ಸಾಮರ್ಥ್ಯಕ್ಕೆ ಮಹತ್ವ ಕೊಟ್ಟಷ್ಟು ನಮ್ಮ ಮಾನಸಿಕ ಸಾಮರ್ಥ್ಯ ಮತ್ತು ಮಾನಸಿಕ ಸಹಿಷ್ಣುತೆ ಹೆಚ್ಚುತ್ತದೆ. ಅದಕ್ಕೆ ಕ್ರಿಕೆಟ್‌ ಕೂಡ ಸಹಾಯ ಮಾಡುತ್ತದೆ. ಅಂದ ಹಾಗೆ, ಕ್ರಿಕೆಟ್‌ನಲ್ಲಿ ಆಲ್‌ಟೈಮ್‌ ಫೇವರಿಟ್‌ ಆಟಗಾರ ಅಂದ್ರೆ ರಾಹುಲ್‌ ದ್ರಾವಿಡ್‌’ ಅಂತ ಸ್ವತಃ ದೀಪಿಕಾ ಅವರೇ ಇದನ್ನು ಹೇಳಿಕೊಂಡಿದ್ದಾರೆ.

ಇನ್ನು ದೀಪಿಕಾ ಅವರ ಈ ಮಾತುಗಳನ್ನು ಕೇಳಿ ರಾಹುಲ್‌ ದ್ರಾವಿಡ್‌ ಅಭಿಮಾನಿಗಳು ಮತ್ತು ಕನ್ನಡಿಗರು ಫ‌ುಲ್‌ ಖುಷಿಯಾಗಿದ್ದು ಸೋಶಿಯಲ್‌ ಮೀಡಿಯಾಗಳಲ್ಲಿ ದೀಪಿಕಾ ಮಾತಿಗೆ ನೆಟ್ಟಿಗರು ಜೈಕಾರ ಹಾಕುತ್ತಿದ್ದಾರೆ.

ಟಾಪ್ ನ್ಯೂಸ್

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.