ಬದುಕು ಬಂಗಾರ
Team Udayavani, Dec 28, 2018, 6:45 AM IST
ಚಿನ್ನದ ಒಡವೆಗಳನ್ನು ಧರಿಸುವಿಕೆ
.ಆಭರಣಗಳನ್ನು ಧರಿಸುವಾಗ ಯಾವಾಗಲೂ ಕುಳಿತುಕೊಂಡೇ ಧರಿಸಬೇಕು. 2 ನಿಮಿಷ ಲೇಟ್ ಆದರೂ ಪರವಾಗಿಲ್ಲ, ಕಾರು ಹೋಗುತ್ತಾ ಇರುವಾಗ ಧರಿಸಬಾರದು.
.ನಿದ್ದೆ ಮಾಡುವ ಸಂದರ್ಭಗಳಲ್ಲಿ ಭಾರವಾದ ಒಡವೆಗಳನ್ನು ಯಾವಾಗಲು ಧರಿಸದೇ ಇರುವುದು ಉತ್ತಮ.
.ಯಾವಾಗಲೂ ಸುಗಂಧ ದ್ರವ್ಯಗಳನ್ನು ಬಳಸಿದ ಸ್ವಲ್ಪಹೊತ್ತಿನ ಬಳಿಕ ಆಭರಣಗಳನ್ನು ಧರಿಸಬೇಕು. ಅದು ಚಿನ್ನದ್ದಿರಲಿ, ಹವಳದ್ದಾಗಿರಲಿ, ಮುತ್ತು ಅಥವಾ ಹರಳುಗಳದ್ದೇ ಆಗಿರಲಿ ಯಾಕೆಂದರೆ ಸುಗಂಧ ದ್ರವ್ಯಗಳಲ್ಲಿ ಕೆಮಿಕಲ್‌ಗಳಿವೆ. ಆಭರಣಗಳು ಬಣ್ಣ ಕಳೆದುಕೊಳ್ಳುತ್ತವೆ.
.ಯಾವಾಗಲೂ ಚಿನ್ನ ಹಾಗೂ ವಜಾÅಭರಣಗಳನ್ನು ಹತ್ತಿಯ ಬಟ್ಟೆಯಲ್ಲಿ ಸುತ್ತಿಡಬೇಕು. ಪ್ಲಾಸ್ಟಿಕ್‌ನ್ನು ಬಳಸದಿರಿ.
.ಸೂಕ್ಷ್ಮವಾದ ಲಾಕ್, ಹುಕ್‌ಗಳನ್ನು ಬೇರ್ಪಡಿಸುವ ಮೊದಲು ಜ್ಯುವೆಲ್ಲರ್ಗಳಿಂದ ಉಪಯುಕ್ತ ಸಲಹೆ, ಸಹಾಯ ಪಡೆಯಬೇಕು.
ಇಂದು ಆಭರಣಕ್ಕೆ ಇಷ್ಟೊಂದು ಪ್ರಾಶಸ್ತ ಹೇಗೆ ಬಂತು ಎಂದರೆ ಹಿಂದೆ ತಲೆ-ತಲಾಂತರಗಳಿಂದ ಯಾರು ವರ್ಷಕ್ಕೊಂದಿಷ್ಟು ಆಭರಣ ಎಂದು ಖರೀದಿಸಿ ಇಟ್ಟ ಕುಟುಂಬ ಸಂತೋಷವಾಗಿ ಜೀವನ, ವಿದ್ಯಾಭ್ಯಾಸ, ಜಾಗ, ಮನೆ ಮುಂತಾದ ಸೌಕರ್ಯಗಳನ್ನು ಸುಲಭದಲ್ಲಿ ಮಾಡಿಕೊಂಡ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ. ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳಿಗೆ ಹಾಕಿದ ಮೌಲ್ಯ ಕ್ಷಣ ಮಾತ್ರದಲ್ಲಿ ಮಿಂಚಿ ಹೋದಂತೆ. ಆದರೆ ಬಂಗಾರ ಹಾಗಲ್ಲ, ಬಂಗಾರದ ಬೆಳೆಯನ್ನು ಸುರಿಸಿ ಜೀವನಕ್ಕೆ ಆಧಾರವಾಗಿರುತ್ತದೆ.
– ಕೃಷ್ಣವೇಣಿ ಪ್ರಸಾದ ಮುಳಿಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.