ನಾಲ್ಕು ಮಕ್ಕಳ ತಾಯಿ


Team Udayavani, Jun 30, 2017, 3:45 AM IST

Shraddha.jpg

ಶ್ರದ್ಧಾ ಕಪೂರ್‌ ತಾಯಿಯಾಗಿದ್ದಾಳೆ. ಅದೂ ಒಂದೆರಡಲ್ಲ , ನಾಲ್ಕು ಮಕ್ಕಳಿಗೆ. ಮಾಫಿಯಾ ಡಾನ್‌ ದಾವೂದ್‌ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್‌ಳ ಜೀವನ ಆಧರಿಸಿ ಹಸೀನಾ ಎಂಬ ಚಿತ್ರ ತಯಾರಾಗುತ್ತಿರುವುದು ಗೊತ್ತೇ ಇದೆ. ಇದರಲ್ಲಿ ಹಸೀನಾ ಪಾತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದಾಳೆ. ಹಸೀನಾಳಿಗೆ ನಾಲ್ಕು ಮಕ್ಕಳಿದ್ದಾರೆ. ಚಿತ್ರದಲ್ಲೂ ಶ್ರದ್ಧಾ ಈ ಮಕ್ಕಳ ಲಾಲನೆ-ಪಾಲನೆ ಮಾಡುವ ದೃಶ್ಯಗಳಿವೆ. ಹೀಗಾಗಿ ಶ್ರದ್ಧಾ ಮದುವೆಯಾಗದೆಯೇ ನಾಲ್ಕು ಮಕ್ಕಳ ತಾಯಿಯಾಗಿರುವುದು ಮಾತ್ರವಲ್ಲದೆ ಮಕ್ಕಳನ್ನು ನೋಡಿಕೊಳ್ಳುವ ಅನುಭವವನ್ನೂ ಪಡೆದುಕೊಂಡಿದ್ದಾಳೆ. ಆದರೆ ಇದಕ್ಕಾಗಿ ಅವಳು ಬಹಳ ಕಷ್ಟಪಟ್ಟಿದ್ದಾಳೆ. ಅದರಲ್ಲೂ ಮಕ್ಕಳಿಗೆ ಹೊಂದಾಣಿಕೆಯಾಗಲು ಇನ್ನಿಲ್ಲದಷ್ಟು ಹೆಣಗಾಡಿದ್ದಾಳಂತೆ.

ಚಿತ್ರಕ್ಕಾಗಿ ನಾಲ್ಕು ಮುದ್ದು ಮಕ್ಕಳನ್ನು ಪ್ರತಿದಿನ ಅವುಗಳ ಹೆತ್ತವರು ಕರೆತರುತ್ತಿದ್ದರು. ಶೂಟಿಂಗ್‌ ಶುರುವಾಗುವ ಮೂರ್‍ನಾಲ್ಕು ತಾಸು ಮೊದಲೇ ಶ್ರದ್ಧಾ ಸ್ಟುಡಿಯೋಕ್ಕೆ ಬರುತ್ತಿದ್ದಳು. ನಾಲ್ಕು ಮಕ್ಕಳನ್ನು ದೂರ ಕರೆದುಕೊಂಡು ಹೋಗಿ ಅವುಗಳನ್ನು ರಮಿಸುವುದನ್ನು ಕಲಿಯುತ್ತಿದ್ದಳು. ಮಕ್ಕಳ ಡಯಾಪರ್‌ ಬದಲಾಯಿಸುವುದರಿಂದ ಹಿಡಿದು ಎಲ್ಲ ಕೆಲಸವನ್ನು ಅವಳೇ ಮಾಡಬೇಕಿತ್ತು. ಚಿಕ್ಕಮ್ಮ ಪದ್ಮಿನಿ ಕೊಲ್ಹಾಪುರೆಯ ಮಗುವನ್ನು ಆಟವಾಡಿಸಿದ ಬಾಲ್ಯದ ಅನುಭವ ಅವಳಿಗೆ ಈ ಸಂದರ್ಭದಲ್ಲಿ ಬಹಳ ನೆರವಾಯಿತಂತೆ. ಹೀಗೆ, ಮಕ್ಕಳು ಶ್ರದ್ಧಾಳಿಗೆ ಹೊಂದಿಕೊಂಡ ಬಳಿಕ ನಿರ್ದೇಶಕ ಅಪೂರ್ವ ಲಖೀಯಾ ಚಿತ್ರೀಕರಣ ಪ್ರಾರಂಭಿಸುತ್ತಿದ್ದರು. 

ಹಸೀನಾ ಪಾರ್ಕರ್‌ ದಾವೂದ್‌ ಸಹೋದರಿ ಎಂಬ ಕಾರಣಕ್ಕೆ ಮಾತ್ರವೇ ಕುಖ್ಯಾತಳಾಗಿರುವುದಲ್ಲ ,  ಒಂದು ಕಾಲದಲ್ಲಿ ಅವಳು ಮುಂಬಯಿಯ ಲೇಡಿ ಡಾನ್‌ ಆಗಿದ್ದಳು. ದಾವೂದ್‌ ಪಾಕಿಸ್ಥಾನಕ್ಕೆ ಪಲಾಯನ ಮಾಡಿದ ಬಳಿಕ ಡಿ ಕಂಪೆನಿಯ ಮುಂಬಯಿಯ ವ್ಯವಹಾರಗಳನ್ನೆಲ್ಲ ಹಸೀನಾ ನಿರ್ವಹಿಸಿ ಮುಂಬಯಿಯ ಭೂಗತ ಲೋಕದಲ್ಲಿ ಗಾಡ್‌ ಮದರ್‌ ಎಂಬ ಗೌರವಕ್ಕೆ ಪಾತ್ರಳಾಗಿದ್ದಳು. ಇಂಥ ಪಾತ್ರದಲ್ಲಿ ನಟಿಸಲು ಶ್ರದ್ಧಾ ಭಾರೀ ಕಷ್ಟಪಟ್ಟು ತಯಾರಿ ಮಾಡಿಕೊಂಡಿದ್ದಾಳೆ. ಇಷ್ಟರ ತನಕ ಬರೀ ರೊಮ್ಯಾಂಟಿಕ್‌ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಶ್ರದ್ಧಾ ಪಾಲಿಗೆ ಇದು ಟರ್ನಿಂಗ್‌ ಪಾಯಿಂಟ್‌ ಅಂತೆ. ಚಿತ್ರಕ್ಕಾಗಿ ಅವಳು ತನ್ನ ತೂಕವನ್ನೂ ಹೆಚ್ಚಿಸಿಕೊಂಡಿದ್ದಾಳೆ. ಇನ್ನೂ ಒಂದು ವಿಶೇಷತೆಯೆಂದರೆ ಶ್ರದ್ಧಾಳ ತಮ್ಮ ಸಿದ್ಧಾಂತ್‌ ಈ ಚಿತ್ರದಲ್ಲಿ ದಾವೂದ್‌ ಆಗಿ ಅಭಿನಯಿಸುತ್ತಿದ್ದಾನೆ. ಹೀಗಾಗಿ, ಆ. 18ರಂದು ಬಿಡುಗಡೆಯಾಗಲಿರುವ ಹಸೀನಾ ಶ್ರದ್ಧಾಗೆ ಮಾತ್ರವಲ್ಲದೆ ಸಿದ್ಧಾಂತ್‌ಗೆ ಕೂಡ ಭವಿಷ್ಯವನ್ನು ನಿರ್ಧರಿಸುವ ಚಿತ್ರವಾಗಲಿದೆ. 

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.