ನಳಿನಾಕ್ಷಿ ಕೇಳೆ ಈಗ…


Team Udayavani, Feb 17, 2017, 3:45 AM IST

Kannu-00.jpg

ನಾವು ಸಾಮಾನ್ಯವಾಗಿ ಕಣ್ಣನ್ನು ತುಂಬ ಹಗುರವಾಗಿ ತೆಗೆದುಕೊಂಡುಬಿಡುತ್ತೇವೆ. ಅದಕ್ಕೂ ಒಂದು ಆರೈಕೆ ಬೇಕು, ಅದಕ್ಕೂ ಪೊಷಕಾಂಶದ ಅಗತ್ಯವಿದೆ, ಅದನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ನಮಗೆ ಅನ್ನಿಸಿರುವುದೇ ಇಲ್ಲ. ಆದರೆ ನಿಮಗೆ ಗೊತ್ತಿರಲಿ, ಉತ್ತಮವಾದ ಎಕ್ಸರ್‌ಸೈಜ್‌ನಿಂದ ಮಾತ್ರವೇ ನಿಮ್ಮ ಕಣ್ಣಿನ ಆಕಾರ, ಆರೈಕೆ ಚೆನ್ನಾಗಿ ಆಗೋದಕ್ಕೆ ಸಾಧ್ಯ. ಅಚ್ಚರಿ ಆಗಬಹುದು, ಆದರೂ ಇದು ಸತ್ಯ. ನಿಮ್ಮ ಕಣ್ಣಿನ ಅತ್ಯುತ್ತಮ ಕ್ರಿಯೆಗೆ ಒಳ್ಳೆಯ ಎಕ್ಸರ್‌ಸೈಜ್‌ ಅತ್ಯಗತ್ಯ. ನಿಮ್ಮ ಹೃದಯ, ಶ್ವಾಸಕೋಶಕ್ಕೆ ಹೇಗೆ ಎಕ್ಸರ್‌ ಸೈಜ್‌ ಉಪಕಾರಿಯೋ, ಕಣ್ಣಿನ ಆರೋಗ್ಯಕ್ಕೂ ಒಳ್ಳೆಯ ಎಕ್ಸರ್‌ಸೈಜ್‌ ಉಪಯೋಗಿ. ಕಣ್ಣಿಗೂ ನಿಮ್ಮ ಸ್ಥೂಲ ದೇಹಕ್ಕೆ ಒಂದು ನಂಟಿದೆ.ನಿಮ್ಮ ಸ್ಥೂಲಕಾಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದರೆ, ಕಣ್ಣಿಗೆ ಬೇಕಾದ ಎಕ್ಸರ್‌ಸೈಜ್‌ ಮಾಡುವುದು ಅತ್ಯಗತ್ಯ. ಕಣ್ಣಿನ ನರಗಳು ದೇಹದ ಹಲವು ಅಂಗಗಳಿಗೆ ಹೊಂದಿಕೊಂಡಿದ್ದು ಅದು ನಿಮ್ಮ ಆರೋಗ್ಯವನ್ನು ನಿಯಂತ್ರಿಸುತ್ತಿರುತ್ತದೆ.

ಅದಕ್ಕೇನು ಮಾಡಬೇಕು?
ವಾರಕ್ಕೆ 2-3 ಬಾರಿ ಅಂದರೆ 30ರಿಂದ 40 ನಿಮಿಷದಷ್ಟು ಅವಧಿ ವಾಕಿಂಗ್‌ ಮಾಡಿದರೆ ನಿಮ್ಮ ಕಣ್ಣಿನ ನರಗಳ ಮೇಲೆ ಬೀಳುವ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಸಿಹಿಮೂತ್ರ ಖಾಯಿಲೆ ಮಿತಿಮೀರಿ ಅದು ಕುರುಡಿಗೆ ಕಾರಣವಾಗುವ ವಿಷಯ ನಿಮಗೆ ಗೊತ್ತಲ್ಲ, ಹೆಚ್ಚಿನ ಸಂದರ್ಭದಲ್ಲಿ ಸರಿಯಾದ ಆಹಾರ ತೆಗೆದುಕೊಳ್ಳದೇ ಅಥವಾ ಎಕ್ಸರ್‌ಸೈಜ್‌ ಮಾಡದೇ ಇರುವುದೇ ಇದಕ್ಕೆ ಕಾರಣವಾಗಿರುತ್ತದೆ. ವಯೋಸಹಜವಾಗಿ ದೇಹ ಹಣ್ಣಾಗುತ್ತ ಅದೇ ಕಣ್ಣು ಹೋಗುವುದಕ್ಕೂ ಕಾರಣವಾಗುತ್ತದೆ. ಆದರೆ, ನಿರಂತರವಾಗಿ ದೇಹವನ್ನು ಎಕ್ಸರ್‌ಸೈಜ್‌ ಮೂಲಕ ಚೆನ್ನಾಗಿ ಇಟ್ಟುಕೊಂಡರೆ ಖಂಡಿತ ಕಣ್ಣು ಸುಂದರವಾಗಿ ಇರಲು ಸಾಧ್ಯ.

ಎಕ್ಸರ್‌ಸೈಜ್‌ ಅಂದ್ರೇನು?
ಅಷ್ಟಕ್ಕೂ ಎಕ್ಸರ್‌ಸೈಜ್‌ ಅಂದರೆ ಏನು? ಬೆವರಿಳಿಸು, ಕುಳಿತೇಳು, ಭಾರ ಎತ್ತು, ಮೈ ಬಗ್ಗಿಸಿ ಸಾಮು ತೆಗೆ- ಇದಲ್ಲ ಅರ್ಥ. ಎಕ್ಸರ್‌ಸೈಜ್‌ ಅಂದರೆ ನಿಮ್ಮ ಲೈಫ್ ಸ್ಟೈಲ್‌ ಕೂಡ. ಅಂದರೆ ನೀವೇನು ತಿನ್ನುತ್ತೀರಿ, ಎಷ್ಟು ಹೊತ್ತು ದೇಹಕ್ಕೆ ವ್ಯಾಯಾಮ ಒದಗಿಸುತ್ತೀರಿ, ಹೇಗೆ ನಿಮ್ಮ ದೇಹವನ್ನು ನೋಡಿಕೊಳ್ಳುತ್ತೀರಿ- ಇವೆಲ್ಲ ಮುಖ್ಯ. ಕೆಲ ಅಧ್ಯಯನಗಳು ಹೇಳುವ ಪ್ರಕಾರ- ನೀವು ಎಷ್ಟು ದೇಹವನ್ನು ಎಲ್ಲಾ ರೀತಿಯಲ್ಲೂ ಚೆನ್ನಾಗಿಟ್ಟುಕೊಳ್ಳುತ್ತೀರೋ ಅಷ್ಟು ನಿಮ್ಮ ಕಣ್ಣಿನ ಮೇಲೆ ಬೀಳುವ ಒತ್ತಡ ಕಮ್ಮಿಯಾಗುತ್ತದೆ. ಸಂಗೀತ, ನೃತ್ಯ ಹಿನ್ನೆಲೆ ಇರುವ ಏರೋಬಿಕ್ಸ್‌ ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.

ಟಾಪ್ ನ್ಯೂಸ್

rahul

IIT Madras: ಕಾಂಗ್ರೆಸ್ ಮತ್ತು ಬಿಜೆಪಿ ಹೇಗೆ ಭಿನ್ನ? ಉತ್ತರ ನೀಡಿದ ರಾಹುಲ್ ಗಾಂಧಿ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

2-kunigal

Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Australia won the BGT 2024-25

INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸೋತ ಭಾರತ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rahul

IIT Madras: ಕಾಂಗ್ರೆಸ್ ಮತ್ತು ಬಿಜೆಪಿ ಹೇಗೆ ಭಿನ್ನ? ಉತ್ತರ ನೀಡಿದ ರಾಹುಲ್ ಗಾಂಧಿ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

Fraud: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್‌ ಮಾಡಿಸುವುದಾಗಿ ವಂಚನೆ; ಶಿಕ್ಷ‌ಕ ಸೆರೆ

Fraud: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್‌ ಮಾಡಿಸುವುದಾಗಿ ವಂಚನೆ; ಶಿಕ್ಷ‌ಕ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.