ಓವರ್‌ಫ್ಯಾಷನ್‌

Team Udayavani, May 11, 2018, 7:20 AM IST

5.jpg

ಫ್ಯಾಷನ್‌ ಅತಿಯಾದರೆ ಮುಜುಗರಕ್ಕೆ ಒಳಗಾಗುವುದು ಗ್ಯಾರಂಟಿ. ಪ್ರತಿಯೊಬ್ಬರು ತಪ್ಪುಗಳನ್ನು ಮಾಡುತ್ತಾ¤ರೆ. ಆದರೆ ಕೆಲವೊಂದು ತಪ್ಪುಗಳು ನಮ್ಮನ್ನು ಇತರರ ಮುಂದೆ ಮುಜುಗರ ಅನುಭವಿಸುವಂತೆ ಮಾಡುತ್ತವೆ. ಅಂತಹ ತಪ್ಪುಗಳಲ್ಲಿ ಒಂದು ಮಹಿಳೆಯರು ಮಾಡುವ ಫ್ಯಾಷನ್‌ ತಪ್ಪುಗಳು. ಫ್ಯಾಷನ್‌ ನಿಮಗೆ ಎಷ್ಟು ಹೆಮ್ಮೆಯನ್ನು ಮತ್ತು ಪ್ರಚಾರವನ್ನು ತಂದು ಕೊಡುತ್ತದೆಯೋ ಅಷ್ಟೇ ಮುಜುಗರವನ್ನೂ ಸಹ ತಂದು ಕೊಡುತ್ತದೆ ಎಂಬುದನ್ನು ಮರೆಯವಾರದು.

ಚಿಕ್ಕಮಕ್ಕಳು ಲಿಪ್‌ಸ್ಟಿಕ್‌, ಕ್ರೀಮ್‌ ಹಚ್ಚಿ ಕೊಂಡಾಗ ಮುದ್ದಾಗಿ ಕಾಣುತ್ತಾರೆ. ಆದರೆ ದೊಡ್ಡವರು ಮೇಕಪ್‌ ವಿಷಯದಲ್ಲಿ ಒಟ್ಟಾರೆ ತಪ್ಪು ಮಾಡಿದರೆ ನೋಡಿದವರು ನಗುತ್ತಾರೆ. ಸರಿಯಾದ ಉಡುಗೆ-ತೊಡುಗೆ, ಸಂದರ್ಭಕ್ಕೆ ತಕ್ಕಂತಹ ಬಟ್ಟೆಗಳನ್ನು ನಾವು ಧರಿಸಬೇಕು.ಸಮಯ ಸಂದರ್ಭ, ಹೋಗಬೇಕಾದ ಸ್ಥಳ, ಭೇಟಿಯಾಗುವಂತಹ ಜನರು ಇವರನ್ನೆಲ್ಲ ಗಮನದಲ್ಲಿಸಿಕೊಂಡು ನಾವು ಫ್ಯಾಷನ್‌ ಮಾಡಬೇಕೆ ಹೊರತು, ಇದೆಯೆಂದುಕೊಂಡು ಫ್ಯಾಷನ್‌ ಮಾಡಲು ಹೋಗಬಾರದು. ಅದು ಮುಜುಗರಕ್ಕೆ ದಾರಿ ಮಾಡಿಕೊಡುವುದು ಖಂಡಿತ.

ನಾವು ಧರಿಸುವ ತಪ್ಪಾದ ಒಳ ಉಡುಪು ಕೆಲವೊಮ್ಮೆ ಅವಸ್ಥೆ ಪಡುವಂತೆ ಮಾಡುವುದು ಖಂಡಿತ. ಯಾವಾಗ ಬಿಳಿ ಟಾಪ್‌ ಅಥವಾ ಬಟ್ಟೆಯನ್ನು ಧರಿಸುತ್ತಿರೋ ಆಗ ಬಿಳಿ ಬಣ್ಣದ ಒಳ ಉಡುಗೆಯನ್ನೇ ಧರಿಸಿ. ಮೇಕಪ್‌ ಯಾವತ್ತು ಸಿಂಪಲ್‌ ಆ್ಯಂಡ್‌ ಬ್ಯೂಟಿಫ‌ುಲ್‌ ಆಗಿರಬೇಕು. ಒಂದು ವೇಳೆ ಅದು ನಿಮ್ಮ ತ್ವಚಯ ಮೇಲೆ ಪದರದಂತೆ ಕಂಡುಬಂದರೆ ಅಸಹ್ಯವಾಗಿ ಕಾಣುತ್ತದೆ. ಆಗ ಜನರಿಗೆ ತಮಾಷೆ ಮಾಡಲು ಬೇರೆ ಕಾರಣ ಬೇಕೆಂದಿಲ್ಲ.

ಪ್ರಯೋಗಗಳನ್ನು ಮಾಡುವಾಗ ಕೆಲವೊಮ್ಮೆ ತಪ್ಪಾಗಿ ಬಿಡುತ್ತದೆ. ಅದರಲ್ಲೂ ಕೂದಲಿಗೆ ಹಚ್ಚುವ ಬಣ್ಣಗಳು. ಫ್ಯಾಷನ್‌ ಟ್ರೆಂಡ್‌ ಎಂದು ಬೇಕಾಬಿಟ್ಟಿ ಬಣ್ಣಗಳನ್ನು ಹಚ್ಚಿದರೆ ವ್ಯಂಗ್ಯದಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ. ಯಾವತ್ತಿಗೂ ಸರಳತೆಗೆ ಆದ್ಯತೆ ನೀಡಿ. ಕೆಲವೊಮ್ಮೆ ಮನೆಯಲ್ಲಿ ಇರುವ ಎಲ್ಲಾ ಒಡವೆಗಳನ್ನು ನಿಮ್ಮ ಮೈಮೇಲೆ ಹಾಕಿಕೊಂಡು ಹೋಗುವುದರಿಂದ ಜನ ನೋಡಿ ನಗುವ ಸರಕಾಗಿ ಬಿಡುತ್ತೀರಾ!

ಯಾವತ್ತಿಗೂ ನೀವು ಧರಿಸುವ ಉಡುಗೆಗಳು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿರಬೇಕು. ಸಡಿಲವಾದ, ತೀರಾ ಬಿಗಿಯಾದ ಉಡುಪುಗಳು ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಅನ್ನು ಹಾಳು ಮಾಡಿ ಬಿಡುತ್ತದೆ. ನಿಮ್ಮ ಮೈಕಟ್ಟಿಗೆ ಅನುಗುಣವಾಗಿ ಉಡುಪುಗಳನ್ನು ಧರಿಸುವುದು ಉತ್ತಮ. ಕೆಲವೊಮ್ಮೆ ಅಧಿಕವಾಗಿ ಫ್ಯಾಷನ್‌ ಮಾಡಿ ಅದನ್ನು ತೋರಿಸಿಕೊಳ್ಳಲು ಹೋದಾಗ ಅದು ಅಸಹ್ಯವಾಗಿ ಬಿಡುತ್ತದೆ. ಫ್ಯಾಷನ್‌ ಯಾವತ್ತಿಗೂ ಇತಿಮಿತಿಯಲ್ಲಿದ್ದರೆ ಒಳ್ಳೆಯದು. ಇದನ್ನು ನಾವು ಮರೆಯಬಾರದು. ಅತಿ ಯಾವತ್ತಿ¤ಗೂ ಅಪಾಯಕ್ಕೆ ಆಹ್ವಾನ ನೀಡುತ್ತದೆ.

ಸುಲಭಾ ಆರ್‌. ಭಟ್‌

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.