ಫಾಸ್ಟ್‌ ಫ‌ುಡ್‌ ಎಂಬ ಫ್ಯಾಶನ್‌ ಫ‌ುಡ್‌


Team Udayavani, Jan 12, 2018, 2:09 PM IST

12-38.jpg

ಅಪೌಷ್ಟಿಕತೆಯು ಸಾಮಾಜಿಕ ಪಿಡುಗಾಗಿದೆ. ಹದಿಹರೆಯದವರು ಫಾಸ್ಟ್‌ ಫ‌ುಡ್‌ಗಳಿಗೆ ದಾಸರಾಗುತ್ತಾರೆ, ಇವುಗಳೇನೋ ನಮ್ಮ ನಾಲಗೆಗೆ ಆನಂದದ ಸ್ವಾದವನ್ನು ನೀಡುತ್ತದೆ. ಆದರೆ, ಆರೋಗ್ಯಕ್ಕೆ ಮಾರಕವಾಗಿರುತ್ತದೆ ಎಂಬುದನ್ನು ಸೌಂದರ್ಯದ ದೃಷ್ಟಿಯಿಂದ ಮರೆತೇಬಿಟ್ಟಿದ್ದಾರೆ.

ಫಾಸ್ಟ್‌ಫ‌ುಡ್‌ಗಳಲ್ಲಿ ಫೋಷಕಾಂಶಗಳು ದೇಹಕ್ಕೆ ಬೇಕಾದ ಅಗತ್ಯ ಪ್ರಮಾಣದಲ್ಲಿ ಇರುವುದಿಲ್ಲ. ಅತಿಯಾದ ಫಾಸ್ಟ್‌ ಫ‌ುಡ್‌ಗಳ ಬಳಕೆಯಿಂದಾಗಿ ದೇಹದ ಆರೋಗ್ಯವೂ ಹದಗೆಡಲು ಆಮಂತ್ರಣ ನೀಡುವುದಂತೂ ನಗ್ನ ಸತ್ಯ.  
ದೇಹ ಬಳುಕುವ ಬಳ್ಳಿಯಂತಿರಬೇಕು ಎಂಬುದು ಈಗಿನ ಯುವತಿಯರ ಆಕಾಂಕ್ಷೆ. ತೆಳ್ಳಗಿರುವವರು ಸುಂದರಿಯರು ಎಂಬುದು ಇಂದಿನ ಸೌಂದರ್ಯ ಮೀಮಾಂಸೆ ಕೂಡ ಹೌದು. ಬಹುತೇಕರು ಡಯೆಟ್‌ ಹೆಸರಿನಲ್ಲಿ ತಮ್ಮ ಶರೀರವನ್ನು ದಂಡಿಸುವ, ಬಳಲಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಇದು ಮೂರ್ಖತನವೋ ಅಥವಾ ಬುದ್ಧಿಹೀನತೆಯೋ ಎಂದು ಅರ್ಥವಾಗುತ್ತಿಲ್ಲ. ಇದು ಸ್ವಲ್ಪ ದಿನದ ಮಟ್ಟಿಗೆ ಖುಷಿಯನ್ನು ಮತ್ತು ಫ‌ಲವನ್ನು ನೀಡಬಹುದು, ಆದರೆ, ಮುಂದಿನ ಹಂತಗಳಲ್ಲಿ ಅಪೌಷ್ಟಿಕತೆಯ ಬಹುದೊಡ್ಡ ಸಮಸ್ಯೆ ತಂದೊಡ್ಡುವುದು ಖಚಿತ.

ಹದಿಹರೆಯದ ಹಂತಗಳಲ್ಲಿ ಪೌಷ್ಟಿಕಯುಕ್ತವಾದ ಆಹಾರ ಅಂದರೆ ಪ್ರೊಟೀನ್‌, ಜೀವಸತ್ವಗಳು ಮತ್ತು ಕಬ್ಬಿಣಾಂಶವುಳ್ಳ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾಗಿರುತ್ತದೆ.

ಇದನ್ನೆಲ್ಲ ಹೊರತುಪಡಿಸಿ ಇನ್ನು ಅನೇಕ ಹದಿಹರೆಯದವರು ಮದ್ಯ ಮತ್ತು ಮಾದಕ ವಸ್ತು ಎಂಬ ಬಳಕೆಗೆ ದಾಸರಾಗಿ ಕ್ಷಣಕಾಲದ ಖುಷಿಯನ್ನು ಅನುಭವಿಸಲು ಹಾಗೆಯೇ ಹೊಸ ಅನುಭವವನ್ನು ಪಡೆಯಲು ಹಾತೊರೆಯುತ್ತಾರೆ. ಅದರ ಜೊತೆಗೆ ವಯಸ್ಕರು ಮಾಡುವ ಕೆಲಸ-ಕಾರ್ಯ ಮತ್ತು ಚಟುವಟಿಕೆಯನ್ನು ತಾವು ಕೂಡ ಮಾಡಲು ಬಯಸುತ್ತಾರೆ. ತಮ್ಮ ನೋವುಗಳನ್ನು ಮರೆಯಬೇಕೆಂಬ ಕೆಟ್ಟ ಛಲವನ್ನು ಹೊಂದಿರುತ್ತಾರೆ. ಇದರ ಪರಿಣಾಮವಾಗಿ ನಶೆ ತರಿಸುವ ವಸ್ತುಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಆದರೆ, ಇಂತಹ ಮಾದಕ ಪದಾರ್ಥಗಳು ನಮ್ಮ ದೇಹಕ್ಕೆ ಅಗತ್ಯವೇ ಇರುವುದಿಲ್ಲ. ಇಂದಿನ ಯುವಜನತೆಯ ದೃಷ್ಟಿಕೋನವನ್ನು ಫ್ಯಾಶನ್‌ ಅನ್ನೋ ಮೂಢನಂಬಿಕೆಯಿಂದ ಹೋಗಲಾಡಿಸಿ ಆರೋಗ್ಯವೇ ಭಾಗ್ಯ ಎನ್ನುವ‌ತ್ತ ಕರೆದೊಯ್ಯೋಣ.

ವೃಂದಾ ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.