23-12-2024 ಸೋಮವಾರ ಕ್ರೋಧಿ ಸಂ|ರದ ಧನುರ್ಮಾಸ ದಿನ 8 ಸಲುವ ಮಾರ್ಗಶಿರ ಬಹುಳ ಅಷ್ಟಮಿ 25||| ಗಳಿಗೆ
ದಿನ ವಿಶೇಷ :
ನಿತ್ಯ ನಕ್ಷತ್ರ :
ಉತ್ತರಾ 6 ಗಳಿಗೆ
ಮಹಾ ನಕ್ಷತ್ರ :
ಮೂಲಾ
ಋತು :
ಹೇಮಂತ
ರಾಹುಕಾಲ :
7.30-9.00 ಗಂಟೆ
ಗುಳಿಕ ಕಾಲ :
1.30-3.00 ಗಂಟೆ
ಸೂರ್ಯಾಸ್ತ :
6.08 ಗಂಟೆ
ಸೂರ್ಯೋದಯ :
6.51 ಗಂಟೆ
ದಿನ ಭವಿಷ್ಯ
ತುಲಾ
ಸಮಸ್ಯೆಗಳನ್ನು ಕಲ್ಪಿಸಿಕೊಳ್ಳಬೇಡಿ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್ ಧನಾಗಮ ಯೋಗ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ.ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ.
ವೃಶ್ಚಿಕ
ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ.ಹಿರಿಯರ ಉದ್ಯಮಕ್ಕೆ ಹೊಸ ರೂಪದ ಸಿದ್ಧತೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ನೆಂಟರ ಆಗಮನದಿಂದ ಹಬ್ಬದ ವಾತಾವರಣ. ಗೃಹಿಣಿಯರ ಸೊÌàದ್ಯೋಗ ಯೋಜನೆಗೆ ಚಾಲನೆ.
ಧನು
ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸದ್ಭಾವನೆಯಿಂದ ಸಂತೃಪ್ತಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ.ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ.ಪ್ರಕೃತಿ ಚಿಕಿತ್ಸೆಯಿಂದ ಸಂಗಾತಿಗೆ ಆರೋಗ್ಯ.
ಮಕರ
ಸಹೋದ್ಯೋಗಿಗಳಿಂದ ಗೌರವ ಪ್ರಾಪ್ತಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಮಾಮೂಲಿನಂತೆ ಲಾಭ. ಟೈಲರಿಂಗ್ ವೃತ್ತಿಯವರಿಗೆ ಉದ್ಯೋಗ ಪ್ರಾಪ್ತಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ.ಹಣ್ಣು, ತರಕಾರಿ ಬೆಳೆಗಾರರಿಗೆ ವರಮಾನ ಹೆಚ್ಚಳ.
ಕುಂಭ
ಉದ್ಯಮದಲ್ಲಿ ಕ್ರಮಾಗತ ಪ್ರಗತಿ. ದೀರ್ಘಾವಧಿ ಹೂಡಿಕೆಗಳಿಂದ ಲಾಭ. ದೂರದಲ್ಲಿರುವ ಬಂಧುಗಳ ಆಗಮನ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.ಉದ್ಯೋಗ ಅರಸುವ ಕಿರಿಯರಿಗೆ ಮಾರ್ಗದರ್ಶನ.
ಮೀನ
ಮೊದಲ ದಿನವೇ ಹಲವು ಶುಭಫಲಗಳು.. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಕೋರಿಕೆಗೆ ಸ್ಪಂದನ. ಅನ್ಯಸಮಾಜದ ವ್ಯಕ್ತಿಗಳಿಂದ ಅಯಾಚಿತ ನೆರವು. .ವ್ಯವಹಾರಾರ್ಥ ಗಣ್ಯರ ಭೇಟಿ ಫಲಪ್ರದ.
ಮೇಷ
ಹಿಂದಿನ ವಾರದ ಘಟನೆಗಳ ಪುನರಾವರ್ತನೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲದ ಆಶ್ವಾಸನೆ. ಉದ್ಯಮದಲ್ಲಿ ಮಾಮೂಲು ಸ್ಥಿತ್ಯಂತರಗಳು. ಸಂಸಾರದ ಹಿತಚಿಂತಕರ ಆಗಮನ. ಗೃಹಿಣಿಯರ ಆರೋಗ್ಯದ ಕಡೆಗೆ ಗಮನ ಇರಲಿ.
ವೃಷಭ
ಆಡಳಿತ ವರ್ಗದವರಿಂದ ನೌಕರರಿಗೆ ಉತ್ತೇಜನ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ವೃದ್ಧಿ. ದೂರದಲ್ಲಿರುವ ನೆಂಟರ ಆಗಮನ. ಧಾರ್ಮಿಕ ಕ್ಷೇತ್ರ ಸಂದರ್ಶನ.
ಮಿಥುನ
ಹಿತಶತ್ರುಗಳ ಬಾಧೆ ಎದುರಿಸಲು ಸಿದ್ಧತೆ. ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಪ್ರಯಾಣ ಮುಂದೂಡಿಕೆ. ಸಂಗಾತಿಯ ಆರೋಗ್ಯ ಚೇತರಿಕೆ..ರಾತ್ರಿಯ ವೇಳೆ ವಾಹನ ಚಾಲನೆಯಲ್ಲಿ ಎಚ್ಚರ.
ಕಟಕ
ಹಳಬರನ್ನು ಹಿಂದಿಕ್ಕಿ ಮೆರೆಯುವ ಹೊಸಬರು. ಉತ್ಪಾದನೆಗಳ ಗುಣಮಟ್ಟ ಕುಸಿತ ದಿಂದ ತೊಂದರೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಲೇವಾ ದೇವಿ ವ್ಯವಹಾರದಲ್ಲಿ ಲಾಭ. ಎಲ್ಲ ಮನೆಮಂದಿಗೂ ಉಲ್ಲಾ ಸದ ವಾತಾವರಣ.
ಸಿಂಹ
ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ. ಹೊಸ ಪಾಲುದಾರರಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ.ಕೇಟರಿಂಗ್ ವೃತ್ತಿಯವರಿಗೆ ದಿಢೀರ್ ಸಮಸ್ಯೆ. ಪ್ರಾಮಾಣಿಕ ರಾಜಕಾರಣಿಗಳ ಹೆಸರು ಕೆಡಿಸುವ ಪ್ರಯತ್ನ.
ಕನ್ಯಾ
ಶಾಂತಿ,ಸಮಾಧಾನದ ಕ್ಷಣಗಳು. ಆತ್ಮೀಯರಿಂದ ಅಯಾಚಿತ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ. ಹಳೆಯ ಪರಿಚಿತರ ಅಪರೂಪದ ಭೇಟಿ.

ಇಂದಿನ ಮುಖಪುಟ
UDAYAVANI ENGLISH
Ambedkar row: Congress to hold nationwide protest against Amit Shah’s remarks
Special trains announced from Bengaluru for Christmas and Kumbh Mela
H D Kumaraswamy announces Rs 15,000 crore revival plan for Bhadravati Visvesvaraya Iron & Steel Factory
Allu Arjun didn’t leave theatre despite being told about woman’s death: Hyderabad police
Kannada Sahitya Sammelana: Food distribution creates stir
Thanks for visiting Udayavani
You seem to have an Ad Blocker on. To continue reading, please turn it off or whitelist Udayavani.