ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ ಪಟ್ಟಿ ಪ್ರಕಟ
Team Udayavani, Dec 4, 2020, 9:00 PM IST
ನವದೆಹಲಿ: ವಿಶ್ವದ ಖ್ಯಾತ ಟೆಕ್ನಾಲಜಿ ಕಂಪನಿಯಾದ ಆ್ಯಪಲ್ ತನ್ನ ಆ್ಯಪ್ ಸ್ಟೋರ್ ಬೆಸ್ಟ್ 2020 ಯ ವಿಜೇತರನ್ನು ಪ್ರಕಟಿಸಿದೆ. ಈ ವಿಜೇತರ ಪಟ್ಟಿಯಲ್ಲಿ ಒಟ್ಟು 15 ಆ್ಯಪ್ ಗಳು ಮತ್ತು ಗೇಮ್ ಗಳು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ.
ಇದನ್ನೂ ಓದಿ:ಅನಾಥ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತಾ
ಈ ಆ್ಯಪ್ ಗಳು ಮತ್ತು ಗೇಮ್ ಗಳ ಆಯ್ಕೆ ಪ್ರಕಿಯೆಯು ಆ್ಯಪ್ ಮತ್ತು ಗೇಮ್ ಗಳ ಅತ್ಯುತ್ತಮ ಗುಣಮಟ್ಟ, ಸೃಜನಶೀಲ ವಿನ್ಯಾಸ, ಉಪಯುಕ್ತತೆ ಮತ್ತು ಹೊಸ ತಂತ್ರಜ್ಞಾನದ ಆಧಾರದ ಮೇಲೆ ಮಾಡಲಾಗಿದೆ ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ.
2020ರ ಬೆಸ್ಟ್ ಆ್ಯಪ್ ಗಳು
- ಈ ವರ್ಷದ ಬೆಸ್ಟ್ ಐ ಪೋನ್ ಆ್ಯಪ್ – ವೇಕ್ ಔಟ್ (Wakeout)
- ಈ ವರ್ಷದ ಬೆಸ್ಟ್ ಐ ಪ್ಯಾಡ್ ಆ್ಯಪ್ – ಜೂಮ್ (Zoom)
- ಈ ವರ್ಷದ ಬೆಸ್ಟ್ ಮ್ಯಾಕ್ ಆ್ಯಪ್ – ಫೆಂಟಾಸ್ಟಿಕಲ್ (Fantastical)
- ಈ ವರ್ಷದ ಬೆಸ್ಟ್ ಆ್ಯಪಲ್ ಟೀವಿ ಆ್ಯಪ್ – ಡಿಸ್ನಿ ಪ್ಲಸ್ (Disney +)
- ಈ ವರ್ಷದ ಬೆಸ್ಟ್ ಆ್ಯಪಲ್ ವಾಚ್ ಆ್ಯಪ್ – ಎಂಡಲ್ (Endel)
ಈ ವರ್ಷದ ಬೆಸ್ಟ್ ಗೇಮ್ ಗಳು
- ಈ ವರ್ಷದ ಬೆಸ್ಟ್ ಐ ಪೋನ್ ಗೇಮ್ -ಜಾನ್ಶಿನ್ ಇಂಪ್ಯಾಕ್ಟ್ (Genshin Impact)
- ಈ ವರ್ಷದ ಬೆಸ್ಟ್ ಐಪ್ಯಾಡ್ ಗೇಮ್ -ಲೆಜೆಂಡ್ಸ್ ಆಫ್ ರುನೆತೆರಾ (Legends of Runeterra)
- ಈ ವರ್ಷದ ಬೆಸ್ಟ್ ಮ್ಯಾಕ್ ಗೇಮ್ – ಡಿಸ್ಕೋ ಎಲಿಸಿಯಾಮ್ (Disco Elysium)
- ಈ ವರ್ಷದ ಬೆಸ್ಟ್ ಆ್ಯಪಲ್ ಟಿ ವಿ ಗೇಮ್ _ದಂಡಾರ ಟ್ರಯಲ್ಸ್ ಆಫ್ ದಿ ಫಿಯರ್ (Dandara Trials of Fear)
- ಈ ವರ್ಷದ ಬೆಸ್ಟ್ ಆ್ಯಪಲ್ ಆರ್ಕೇಡ್ ಗೇಮ್ – ಸ್ನೀಕಿ ಸ್ಯಾಸ್ಯ್ಕಾಚ್ (Sneaky Sasquatch)
2020ಯ ಆ್ಯಪ್ ಟ್ರೆಂಡ್ಸ್
ಈ ವರ್ಷ ಒಟ್ಟು 5 ಆ್ಯಪ್ ಗಳನ್ನು ಆ್ಯಪ್ ಟ್ರೆಂಡ್ಸ್ ಲೀಸ್ಟ್ ಗೆ ಸೇರಿಸಲಾಗಿದ್ದು ಶೈನ್, ಕೆರಿಬು, ಪೊಕೆಮನ್ ಗೋ ಮತ್ತು ಶೇರ್ ದಿ ಮೀಲ್ ಆ್ಯಪ್ ಗಳು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.