ಡುಕಾಟಿ ಪೆನಿಗೇಲ್ ವಿ4 2022 ಅನಾವರಣ
ನಾಲ್ಕು ಎಂಜಿನ್ ಆಯ್ಕೆಯ ಬೈಕ್ 2022ರ ನೂತನ ಎಡಿಷನ್
Team Udayavani, Nov 26, 2021, 8:30 PM IST
ಡುಕಾಟಿ ಸಂಸ್ಥೆಯ ಪೆನಿಗೇಲ್ ವಿ4 ಬೈಕ್‌ನ 2022ನೇ ಎಡಿಷನ್ ಅನ್ನು ಅನಾವರಣಗೊಳಿಸಲಾಗಿದೆ. ಈ ಹಿಂದಿನ ಎಡಿಷನ್‌ಗಿಂತ ಅನೇಕ ಬದಲಾವಣೆಗಳನ್ನು ಇದರಲ್ಲಿ ಮಾಡಲಾಗಿದೆ.
ಈ ಬೈಕ್‌ನಲ್ಲಿ ಫುಲ್, ಹೈ, ಮೀಡಿಯಂ ಮತ್ತು ಲೋ ಎಂಬ ನಾಲ್ಕು ಎಂಜಿನ್ ಆಯ್ಕೆಗಳಿವೆ.ಬೈಕಿನ ಸೀಟು, ಇಂಜಿನ್ ವಿನ್ಯಾಸ ಸೇರಿ ಅನೇಕ ರೀತಿಯ ಬದಲಾವಣೆಗಳಿವೆ.
ವಿಶೇಷವಾಗಿ 2022 ಎಡಿಷನ್‌ನ ಗೇರ್‌ಬಾಕ್ಸ್ ಅನ್ನೂ ಬದಲಾವಣೆ ಮಾಡಲಾಗಿದ್ದು, ಇದು ಹಳೆ ಎಡಿಷನ್‌ಗಿಂತ ಹೆಚ್ಚಿನ ವೇಗ ನೀಡಲಿದೆ.
ಹಳೆ ಎಡಿಷನ್‌ಗೆ ಹೋಲಿಸಿದರೆ ಗಂಟೆಗೆ 4 ಕಿ.ಮೀ ಹೆಚ್ಚಿನ ವೇಗ ಇದರಲ್ಲಿ ಸಿಗುತ್ತದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿ ಹನುಮನ ಜನ್ಮಸ್ಥಳ: ಡಾ। ರವಿಶಂಕರ್ ಗುರೂಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.