ಸೆಲ್ಟೋಸ್, ಸಾನೆಟ್ ಫೇಸ್‌ಲಿಫ್ಟ್ ; 2022ರ ಹೊಸ ವರ್ಷನ್; ಸಾನೆಟ್ ಎರಡು ಬಣ್ಣಗಳಲ್ಲಿ ಲಭ್ಯ
Team Udayavani, Apr 8, 2022, 9:45 PM IST
ಕಿಯಾ ಸಂಸ್ಥೆಯು ತನ್ನ ಸೆಲ್ಟೋಸ್ ಮತ್ತು ಸಾನೆಟ್ ಕಾರುಗಳ 2022ರ ಅಪ್‌ಡೇಟೆಡ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ.
ಏರ್‌ಬ್ಯಾಗ್ ಸೇರಿ ಅನೇಕ ಬದಲಾವಣೆಗಳನ್ನು ಈ ಗಾಡಿಗಳಲ್ಲಿ ತರಲಾಗಿದೆ. ನೂತನ ಕಾರುಗಳಲ್ಲಿ ನಾಲ್ಕು ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ.
ಸಾನೆಟ್ ಗಾಡಿಯ ಬೇಸಿಕ್ ವೇರಿಯೆಂಟ್ ಎಚ್‌ಟಿಇ ಆಗಿದ್ದು, ಅದರ ಬೆಲೆ 7.15 ಲಕ್ಷ ರೂ.(ಎಕ್ಸ್ ಶೋ ರೂಂ) ಆಗಿದೆ.
ಇದನ್ನೂ ಓದಿ:ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ
ಸೆಲ್ಟೋಸ್ ಬೇಸಿಕ್ ವೇರಿಯೆಂಟ್ ಆದ ಎಚ್‌ಟಿಇ ಬೆಲೆ 10.19 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದೆ.
ಸಾನೆಟ್ ಸಿಲ್ವರ್ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ. ಸೆಲ್ಟೋಸ್‌ನ ಡೀಸೆಲ್ ವೇರಿಯೆಂಟ್‌ಗೂ ಐಎಂಟಿ ಅಳವಡಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.