3 ಚಾನೆಲ್ ನಿಷೇಧಕ್ಕೆ ಯೂಬ್ಯೂಬ್ಗೆ ಸೂಚನೆ
Team Udayavani, Dec 21, 2022, 7:41 PM IST
ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸುಳ್ಳು ಮತ್ತು ತಪ್ಪು ಅಭಿಪ್ರಾಯ ಹಬ್ಬಿಸುವ ಮೂರು ಚಾನೆಲ್ಗಳನ್ನು ತೆಗೆದುಕಾಕುವಂತೆ ಯೂಟೂಬ್ಗೆ ತಾಕೀತು ಮಾಡಲಾಗಿದೆ.
“ಆಜ್ ತಕ್ ಲೈವ್, ನ್ಯೂಸ್ ಹೆಡ್ಲೈನ್ಸ್ ಮತ್ತು ಸರ್ಕಾರಿ ಅಪ್ಡೇಟ್ ಎಂಬ ಮೂರು ಚಾನೆಲ್ಗಳನ್ನು ತೆಗೆದುಹಾಕುವಂತೆ ಯೂಟೂಬ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದೆ.
ಆಜ್ ತಕ್ ಲೈವ್ ಚಾನೆಲ್ ಗೂಇಂಡಿಯಾ ಟುಡೆ ಗುಂಪಿಗೂ ಯಾವುದೇ ಸಂಬಂಧವಿಲ್ಲ,’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ ಇನ್ಫಾರ್ಮೇಶನ್ ಬ್ಯೂರೊದ ಫ್ಯಾಕ್ಟ್ ಚೆಕ್ ಘಟಕವು ಈ ಮೂರು ಯೂಟೂಬ್ ಚಾನೆಲ್ಗಳನ್ನು ನಕಲಿ ಸುದ್ದಿ ಹರಡಿಸುವ ಚಾನೆಲ್ಗಳು ಎಂದು ಘೋಷಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.