AI News: ಇನ್ನು ಮುಂದೆ ಉದ್ಯಮಿಗಳಿಗೆ ಆತಂಕ ಇಲ್ಲ- ಜಾಹೀರಾತು ನೀಡಲಿದೆ AI
Team Udayavani, Aug 19, 2023, 9:59 PM IST
ಯಾವುದೇ ಉದ್ಯಮಗಳ ಯಶಸ್ಸಿನ ಸೂತ್ರಗಳನ್ನು ನೋಡಿದರೆ, ಅದರಲ್ಲಿ ಜಾಹೀರಾತು ವಿಶೇಷ ಸ್ಥಾನದಲ್ಲಿರುವುದು ಗೊತ್ತೇ ಇದೆ. ಉತ್ಪನ್ನಗಳ ಮಾರಾಟಕ್ಕೆ ಒಂದರ್ಥದಲ್ಲಿ ಜಾಹೀರಾತು ಜೀವ ಇದ್ದಂತೆ! ಜಾಹೀರಾತು ದುಬಾರಿಯೂ ಹೌದು.. ಆದರೆ, ಇನ್ನು ಮುಂದೆ ಉದ್ಯಮಿಗಳಿಗೆ ಆ ಆತಂಕವೇ ಇಲ್ಲ.
ಕಾರಣ, ಎಐ ಆಧಾರಿತ ತಂತ್ರಜ್ಞಾನ ಈಗ ಜಾಹೀರಾತನ್ನೂ ತಾನೇ ಸಿದ್ಧಪಡಿಸುತ್ತಿದೆ. ಹೌದು, ನಟ- ನಟಿಯರ ಕಾಲ್‌ಶೀಟ್ ಪಡೆದು, ಡೈಲಾಗ್ ಬರೆದು, ಜಾಹೀರಾತು ಚಿತ್ರೀಕರಣ ಮಾಡುವ ಗೋಜಿಗೆ ಇನ್ನು ಸಂಸ್ಥೆಗಳು ಹೋಗಬೇಕಿಲ್ಲ. ಓಪನ್ ಎಐ ಅವರ ಡಿಎಎಲ್‌ಎಲ್-ಇ2 ತಂತ್ರಜ್ಞಾನಕ್ಕೆ ಉತ್ಪನ್ನದ ಬಗ್ಗೆ ಮಾಹಿತಿ ನೀಡಿದರೆ ಸಾಕು, ಅದೇ ಆಕರ್ಷಕ ಸಂಭಾಷಣೆಯನ್ನೂ ಬರೆದು, ನೀವು ಹೇಳಿದ ನಟ- ನಟಿಯರೇ ಖುದ್ದು ನಟಿಸಿದಂತೆ ಜಾಹೀರಾತನ್ನು ತಯಾರಿಸುತ್ತದೆ. ಕ್ಯಾಡºರಿ ಸಂಸ್ಥೆಯ ಅಂಥದ್ದೇ ಜಾಹೀರಾತು ಭಾರತದಲ್ಲೂ ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.