ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ
Team Udayavani, Oct 5, 2024, 8:38 PM IST
ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಜಾನ್ 2025ರ ಆರಂಭದಲ್ಲಿ ಸುಮಾರು 14 ಸಾವಿರದಷ್ಟು ವ್ಯವಸ್ಥಾಪಕ ಹಂತದ ಉದ್ಯೋಗ ಕಡಿತಕ್ಕೆ ಚಿಂತನೆ ನಡೆಸಿದೆ ಎಂದು ವರದಿಯೊಂದು ಹೇಳಿದೆ.
ಈ ಕ್ರಮದಿಂದ ಸಂಸ್ಥೆಗೆ 25,206 ಕೋಟಿ ರೂ.ಗಳಷ್ಟು ಉಳಿತಾಯ ಆಗಲಿದೆ ಎನ್ನಲಾಗಿದೆ. ವರದಿಯ ಪ್ರಕಾರ, ಅಮೆಜಾನ್ ತನ್ನ ನಿರ್ವಹಣಾ ಕಾರ್ಯಪಡೆಯನ್ನು ಜಾಗತಿಕವಾಗಿ 1.05 ಲಕ್ಷ ದಿಂದ 91,936ಕ್ಕೆ ಇಳಿಸಿದರೆ, ವಾರ್ಷಿಕವಾಗಿ ವೆಚ್ಚ ಉಳಿತಾಯ 17,644 ಕೋಟಿ ರೂ.ಗಳಿಂದ 30,248 ಕೋಟಿ ರೂ. ಆಗಲಿದೆ ಎಂದು ಮೋರ್ಗನ್ ಸ್ಟಾನ್ಲಿ ವಿಶ್ಲೇಷಣೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DeepSeek AI: ಉಚಿತ ಎಐ ಮಾಡೆಲ್-ಚೀನಾದ ಹೊಸ ಆವಿಷ್ಕಾರಕ್ಕೆ ಅಮೆರಿಕದ ಎಐ ಜಗತ್ತು ತಲ್ಲಣ!
Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32,500 ರೂ.ವರೆಗೂ ಏರಿಕೆ?
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ
OnePlus 13: ಈ ಹೊಸ ಫೋನಿನಲ್ಲಿ ಏನೇನಿದೆ ವಿಶೇಷ?
Maruti Suzuki: ಬಹುನಿರೀಕ್ಷಿತ ಮಾರುತಿ ಸುಜುಕಿಯ ಎಲೆಕ್ಟ್ರಿಕ್ SUV ಇ-ವಿಟಾರಾ ಬಿಡುಗಡೆ