ಬಂದಿದೆ ಕಡಿಮೆ ದರದ ಇಯರ್ ಫೋನ್‌ಗಳು
Team Udayavani, Dec 11, 2020, 10:23 PM IST
ಮಣಿಪಾಲ: ಪೋರ್ಟೆಬಲ್ ಡಿಜಿಟಲ್ ಉತ್ಪನ್ನ ತಯಾರಕರ ಕಂಪೆನಿ ಆರೋ ಭಾರತದಲ್ಲಿ ಹೊಸ ಎಂಎಕ್ಸ್ ವೈಯರ್ಡ್ ಇಯರ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪೆನಿಯು ಈ ಸರಣಿಯಲ್ಲಿ 10 ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಹತ್ತೂ ಮಾದರಿಗಳು ಒಂದಕ್ಕೊಂದು ಸಂಪೂರ್ಣ ಭಿನ್ನವಾಗಿವೆ. ಇವುಗಳಿಗೆ ಕಂಪೆನಿಯು MX01, MX02, MX03, MX04, MX05, MX06, MX07, MX08, MX09 ಮತ್ತು MX10 ಎಂದು ಹೆಸರಿಸಿದೆ.
Arrow ಸಂಸ್ಥೆಯ ಎಂಎಕ್ಸ್ ವೈರ್ಡ್ ಇಯರ್‌ಫೋನ್‌ಗಳು ಕೈಗೆಟುಕುವ ದರದಲ್ಲಿರಲಿದೆ. ಅವುಗಳಮ ಬೆಲೆ 149 ರೂ.ರಿಂದ 199 ರೂ. ವರೆಗೆ ಪ್ರಾರಂಭವಾಗುತ್ತವೆ. ದೇಶಾದ್ಯಂತದ ಎಲ್ಲ ಪ್ರಮುಖ ಮಳಿಗೆಗಳೊಂದಿಗೆ ಆನ್‌ಲೈನ್‌ನಲ್ಲಿಯೂ ಖರೀದಿಸಬಹುದಾಗಿದೆ.
ಈ ಎಲ್ಲ ಇಯರ್‌ಫೋನ್‌ಗಳು ಬಲವಾದ ಬಾಸ್ ಮತ್ತು ಸರೌಂಡ್ ಸೌಂಡ್ ಗುಣಮಟ್ಟವನ್ನು ಹೊಂದಿದೆ. ಕಿವಿಗೆ ಚೆನ್ನಾಗಿ ಹೊಂದುವ ರೀತಿಯಲ್ಲಿ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ಹಗುರವಾಗಿದ್ದು, ನೋಡಲು ಅಷ್ಟೇ ಸೊಗಸಾಗಿದೆ. ನಾಯ್ಸ್ ಫ್ರೂಫ್‌ನೊಂದಿಗೆ ಉತ್ತಮ ಗುಣಮಟ್ಟದ ಬಾಸ್ ಸ್ಟಿರಿಯೋ ಧ್ವನಿಯನ್ನು ಒದಗಿಸಲಿದೆ.
ಇದರ ಕೇಬಲ್‌ಗಳು ಅಷ್ಟೇ ಸೊಗಸಾಗಿದ್ದು ಯಾವುದೇ ಹಾನಿಯಾಗದಂತೆ ವಿನ್ಯಾಸ ಮಾಡಲಾಗಿದೆ. ಈ ಇಯರ್‌ಫೋನ್‌ಗಳು ಅಂತರ್ನಿರ್ಮಿತ ಮೈಕ್ರೊಫೋನ್, ಹ್ಯಾಂಡ್ಸ್-ಫ್ರೀ ಮೂಡ್ ಕರೆ ಮಾಡಲು ಅನುವು ಮಾಡಿಕೊಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್ ಬೆಳೆಯಲು ಪ್ಲಾನ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.