ಭಾರತದಲ್ಲಿ ಆಡಿ ಆರ್‌ಎಸ್ 5 ಸ್ಫೋರ್ಟ್ ಬ್ಯಾಕ್ ಬಿಡುಗಡೆ
ಈ ಕಾರಿನ ಬೆಲೆ1.5ಕೋಟಿ ರೂಪಾಯಿ (ಎಕ್ಸ್ ಶೋರೂಂ) ಇರುವ ಸಾಧ್ಯತೆ ಇದೆ.
Team Udayavani, Aug 9, 2021, 3:29 PM IST
ನವದೆಹಲಿ: ಜರ್ಮನಿಯ ಲಕ್ಸುರಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ತನ್ನ ಆರ್‌ಎಸ್5 ಸ್ಫೋರ್ಟ್ ಬ್ಯಾಕ್ ಕಾರನ್ನು ಭಾರತದಲ್ಲಿ ಇಂದು(ಆಗಸ್ಟ್9) ಬಿಡುಗಡೆಗೊಳಿಸಿದೆ. ವಿದೇಶಗಳಲ್ಲಿ 2019ರಲ್ಲೇ ಬಿಡುಗಡೆಯಾಗಿ ಗ್ರಾಹಕರನ್ನು ಸೆಳೆದಿರುವ ಈ ಕಾರು ಇದೀಗ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ.
ಆಡಿ ಎಸ್5 ಸ್ಫೋರ್ಟ್ ಬ್ಯಾಕ್ ಕಾರನ್ನು ಇತ್ತೀಚೆಗಷ್ಟೇ ಸಂಸ್ಥೆ ಭಾರತೀಯ ಮಾರುಕಟ್ಟೆಗೆ ಬಿಟ್ಟಿತ್ತು. ಇಲ್ಲಿನ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿ ಆರ್‌ಎಸ್ 5 ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದೆ. ಈ ಕಾರಿನ ಬೆಲೆ1.5ಕೋಟಿ ರೂಪಾಯಿ (ಎಕ್ಸ್ ಶೋರೂಂ) ಇರುವ ಸಾಧ್ಯತೆ ಇದೆ.
ವಾಟ್ಸ್‌ಆ್ಯಪ್‌ನಲ್ಲೇ ಪಡೆಯಿರಿ ಲಸಿಕೆ ಪ್ರಮಾಣಪತ್ರ!
ಈಗ ನೀವು ಕೊರೊನಾಲಸಿಕೆ ಪ್ರಮಾಣಪತ್ರವನ್ನು ವಾಟ್ಸ್‌ಆ್ಯಪ್ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಪಡೆಯಬಹುದು. ಸರ್ಕಾರ ನೀಡಿರುವ ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶಕಳುಹಿಸುವ ಮೂಲಕ ಪ್ರಮಾಣಪತ್ರ ಪಡೆಯಲು ಸಾಧ್ಯಎಂದುಕೇಂದ್ರಆರೋಗ್ಯ ಸಚಿವ ಮನಸುಖ ಮಾಂಡವಿಯ ಮಾಹಿತಿ ನೀಡಿದ್ದಾರೆ.
ನೀವೇನು ಮಾಡಬೇಕು?
● My Gov ಕೊರೊನಾ ಹೆಲ್ಪ್ ಡೆಸ್ಕ್ ವಾಟ್ಸ್‌ಆ್ಯಪ್ ಸಂಖ್ಯೆ +91 9013151515 ಅನ್ನು ನಿಮ್ಮ ಮೊಬೈಲ್‌ನ ಸಂಪರ್ಕ ಪಟ್ಟಿಯಲ್ಲಿ My Gov ಎಂದು ಸೇವ್ ಮಾಡಿಕೊಳ್ಳಿ.
● ಈಗ ವಾಟ್ಸ್‌ಆ್ಯಪ್ ತೆರೆದು, ನೀವು ಸೇವ್ ಮಾಡಿಟ್ಟುಕೊಂಡ My Gov ನಂಬರ್ ಅನ್ನು ಸರ್ಚ್‌ಬಾರ್‌ನಲ್ಲಿ ಹುಡುಕಿ.
● ನೀವು ಸಾಮಾನ್ಯವಾಗಿ ಸಂದೇಶ ಕಳುಹಿಸಲು ಬಳಸುವ ಚಾಟ್ ವಿಂಡೋವನ್ನು ಓಪನ್ ಮಾಡಿ
● ಅಲ್ಲಿ ಸಂದೇಶ ಬರೆಯುವ ಸ್ಥಳದಲ್ಲಿ Download Certificate ಎಂದು ಟೈಪ್ ಮಾಡಿ, ಕಳುಹಿಸಿ.
● ಅಷ್ಟರಲ್ಲಿ ನಿಮ್ಮ ನೋಂದಾಯಿತ ಮೊಬೈಲ್‌ಗೆ 6 ಅಂಕಿಗಳ ಒಟಿಪಿ(ಒನ್ ಟೈಂ ಪಾಸ್‌ವರ್ಡ್) ಬರುತ್ತದೆ. ಅದನ್ನು My Gov ಚಾಟ್‌ಬಾಕ್ಸ್‌ನಲ್ಲಿ ನಮೂದಿಸಿ ಕಳುಹಿಸಿ.
● ತಕ್ಷಣ ನಿಮ್ಮ ವಾಟ್ಸ್‌ಆ್ಯಪ್‌ಗೆ “ಕೊರೊನಾ ಲಸಿಕೆಯ ಪ್ರಮಾಣಪತ್ರ’ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.