ಅತ್ಯುತ್ತಮ ಸ್ಮಾರ್ಟ್ ಫೋನ್..ನೀವು ಹೊಸ ಮೊಬೈಲ್ ಕೊಳ್ಳಬೇಕೆ?
Team Udayavani, Feb 28, 2018, 12:58 PM IST
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದಿನಕೊಂದು ಫೋನ್ ಬಿಡುಗಡೆಯಾಗುತ್ತವೆ, ಅವುಗಳಲ್ಲಿ ತನ್ನ ವಿಶಿಷ್ಟ ಗುಣ ವಿಶೇಷಗಳ ಮೂಲಕ ಹೆಸರು ಮಾಡುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಪ್ರಸಿದ್ದಿ ಹೊಂದುತ್ತವೆ. 15,000 ರೂ ಒಳಗಿನ ಅತ್ತ್ಯುತ್ತಮ ಮೊಬೈಲುಗಳ ಗುಣವಿಶೇಷತೆ ಹಾಗು ಅದರ ಬೆಲೆ ಇತ್ಯಾದಿ.. ವಿವರಗಳನ್ನು ನೋಡೋಣ :
ಶಿಯೋಮಿ ರೆಡ್ಮಿ ನೋಟ್ 5 ಪ್ರೊ (4GB RAM + 64GB)
ಗುಣ ವಿಶೇಷತೆಗಳು :
ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
ಆಕ್ಟಾ ಕೋರ್, 1.8 GHz ಸ್ನ್ಯಾಪ್ಡ್ರಾಗನ್ 636 ಪ್ರೊಸೆಸರ್
4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
4000 mAh ಬ್ಯಾಟರಿ
5.99 ಇಂಚುಗಳು, 1080 x 2160 ಪಿಕ್ಸೆಲ್ ಡಿಸ್ಪ್ಲೇ
12 MP ಡ್ಯುಯಲ್ ರೇರ್ + 20 MP ಫ್ರಂಟ್ ಕ್ಯಾಮೆರಾ
ಮೆಮೊರಿ ಕಾರ್ಡ್ (ಹೈಬ್ರಿಡ್)
ಆಂಡ್ರಾಯ್ಡ್, v7.1.2, MIUI 9
ಬಿಡುಗಡೆ ವರ್ಷ – 2018
ಬೆಲೆ – 13,999 ( 4gb + 64GB ) & 16,999 ( 4GB + 64GB )
ಉತ್ಪನ್ನದ ಲಿಂಕ್ – http://fkrt.it/yWHRF2NNNN
ಈ ಮೊಬೈಲ್ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ನಂ ೧ ಸ್ಥಾನದಲ್ಲಿದೆ.
ಶಿಯೋಮಿ ಮಿ A 1
ಗುಣ ವಿಶೇಷತೆಗಳು :
ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
ಆಕ್ಟಾ ಕೋರ್, 2 GHz ಸ್ನ್ಯಾಪ್ಡ್ರಾಗನ್ 625 ಪ್ರೊಸೆಸರ್
4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
3080 mAh ಬ್ಯಾಟರಿ
5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
12 MP ಡ್ಯುಯಲ್ ರೇರ್ + 5 MP ಫ್ರಂಟ್ ಕ್ಯಾಮೆರಾ
ಮೆಮೊರಿ ಕಾರ್ಡ್ (ಹೈಬ್ರಿಡ್)
ಆಂಡ್ರಾಯ್ಡ್, v8.0
ಬಿಡುಗಡೆ ವರ್ಷ – 2017
ಬೆಲೆ – 13,999
ಉತ್ಪನ್ನದ ಲಿಂಕ್ – http://fkrt.it/AzUAdLuuuN
ಹುವಾಯಿ ಹಾನರ್ 7X
ಗುಣ ವಿಶೇಷತೆಗಳು :
ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
ಆಕ್ಟಾ ಕೋರ್, 2.36 GHz ಕಿರಿನ್ 659 ಪ್ರೊಸೆಸರ್
4 ಜಿಬಿ RAM, 32 ಜಿಬಿ ಅಂತರ್ಗತ ಮೆಮೊರಿ
3340 mAh ಬ್ಯಾಟರಿ
5.93 ಇಂಚುಗಳು, 1080 x 2160 ಪಿಕ್ಸೆಲ್ ಡಿಸ್ಪ್ಲೇ
16 MP ಡ್ಯುಯಲ್ ರೇರ್ + 8 MP ಫ್ರಂಟ್ ಕ್ಯಾಮೆರಾ
ಮೆಮೊರಿ ಕಾರ್ಡ್ (ಹೈಬ್ರಿಡ್)
ಆಂಡ್ರಾಯ್ಡ್, v 7.0
ಬಿಡುಗಡೆ ವರ್ಷ – 2017
ಬೆಲೆ – 12,999 ( 4gb + 32gb ) & 15,999 ( 4gb + 64gb )
ಉತ್ಪನ್ನದ ಲಿಂಕ್ – http://amzn.to/2ouaPh1
ಲೆನೊವೊ K 8 ನೋಟ್
ಗುಣ ವಿಶೇಷತೆಗಳು :
ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
ಡೆಕಾ ಕೋರ್, 2.3 GHz ಹಿಲಿಯೋ x3 ಪ್ರೊಸೆಸರ್
4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
4000 mAh ಬ್ಯಾಟರಿ
5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
13 MP ಡ್ಯುಯಲ್ ರೇರ್ + 13 MP ಫ್ರಂಟ್ ಕ್ಯಾಮೆರಾ
ಮೆಮೊರಿ ಕಾರ್ಡ್ ಬೆಂಬಲಿತವಾಗಿದೆ
ಆಂಡ್ರಾಯ್ಡ್, v7.1.1
ಬಿಡುಗಡೆ ವರ್ಷ – 2017
ಬೆಲೆ – 10,800 ( 3GB + 32GB ) & 11,800 ( 4GB + 64GB )
ಉತ್ಪನ್ನದ ಲಿಂಕ್ – http://fkrt.it/AK6twLuuuN
ಮೊಟೊರೊಲಾ ಮೋಟೋ G5S ಪ್ಲಸ್
ಗುಣ ವಿಶೇಷತೆಗಳು :
ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ, ಎನ್ಎಫ್ಸಿ
ಆಕ್ಟಾ ಕೋರ್, 2 GHz ಸ್ನ್ಯಾಪ್ಡ್ರಾಗನ್ 625 ಪ್ರೊಸೆಸರ್
4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
3000 mAh ಬ್ಯಾಟರಿ
5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
13 ಎಂಪಿ ಡ್ಯುಯಲ್ ರೇರ್ + 8 ಎಂಪಿ ಫ್ರಂಟ್ ಕ್ಯಾಮೆರಾ
ಮೆಮೊರಿ ಕಾರ್ಡ್ (ಹೈಬ್ರಿಡ್)
ಆಂಡ್ರಾಯ್ಡ್, v7.1
ಬಿಡುಗಡೆ ವರ್ಷ – 2017
ಬೆಲೆ – 13,999
ಉತ್ಪನ್ನದ ಲಿಂಕ್ – http://amzn.to/2CKDxhO
ಶಿಯೋಮಿ ರೆಡ್ಮಿ ನೋಟ್ 4
ಉತ್ಪನ್ನ ಲಕ್ಷಣಗಳು:
ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
ಆಕ್ಟಾ ಕೋರ್, 2 GHz ಸ್ನ್ಯಾಪ್ಡ್ರಾಗನ್ 625 ಪ್ರೊಸೆಸರ್
4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
4100 mAh ಬ್ಯಾಟರಿ
5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
13 ಎಂಪಿ ಹಿಂಭಾಗ + 5 ಎಂಪಿ ಫ್ರಂಟ್ ಕ್ಯಾಮೆರಾ
ಮೆಮೊರಿ ಕಾರ್ಡ್ (ಹೈಬ್ರಿಡ್)
ಆಂಡ್ರಾಯ್ಡ್, v6.0 (v7.0 ಗೆ ನವೀಕರಿಸಬಹುದಾದ)
ಬಿಡುಗಡೆ ವರ್ಷ – 2017
ಬೆಲೆ – 10,999
ಉತ್ಪನ್ನದ ಲಿಂಕ್ – http://fkrt.it/y7Owr2NNNN
ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್
ಉತ್ಪನ್ನ ಲಕ್ಷಣಗಳು:
ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
ಆಕ್ಟಾ ಕೋರ್, 2.39 GHz ಸ್ನ್ಯಾಪ್ಡ್ರಾಗನ್ ಪ್ರೊಸೆಸರ್
4 ಜಿಬಿ RAM, 32 ಜಿಬಿ ಅಂತರ್ಗತ ಮೆಮೊರಿ
3300 mAh ಬ್ಯಾಟರಿ
5.7 ಇಂಚುಗಳು, 1920 x 1080 ಪಿಕ್ಸೆಲ್ ಡಿಸ್ಪ್ಲೇ
13 ಎಂಪಿ ಹಿಂಭಾಗ + 13 ಎಂಪಿ ಫ್ರಂಟ್ ಕ್ಯಾಮೆರಾ
ಮೆಮೊರಿ ಕಾರ್ಡ್ ಬೆಂಬಲ, 128 ಜಿಬಿ ವರೆಗೆ
ಆಂಡ್ರಾಯ್ಡ್, v 7.0
ಬಿಡುಗಡೆ ವರ್ಷ – 2017
ಬೆಲೆ – 15,999
ಉತ್ಪನ್ನದ ಲಿಂಕ್ – http://fkrt.it/yrFQL2NNNN
ನೋಕಿಯಾ 6 2018 (32 GB)
ಉತ್ಪನ್ನ ಲಕ್ಷಣಗಳು:
ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
ಆಕ್ಟಾ ಕೋರ್, 2.2 GHz ಪ್ರೊಸೆಸರ್
4 ಜಿಬಿ RAM, 32 ಜಿಬಿ ಅಂತರ್ಗತ ಮೆಮೊರಿ
3000 mAh ಬ್ಯಾಟರಿ
5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
16 ಎಂಪಿ ಹಿಂಭಾಗ + 8 ಎಂಪಿ ಫ್ರಂಟ್ ಕ್ಯಾಮೆರಾ
ಮೆಮೊರಿ ಕಾರ್ಡ್ (ಹೈಬ್ರಿಡ್)
ಆಂಡ್ರಾಯ್ಡ್, v7.1.1
ಬಿಡುಗಡೆ ವರ್ಷ – 2017/2018
ಬೆಲೆ – 13,999
ಉತ್ಪನ್ನದ ಲಿಂಕ್ – http://fkrt.it/yn5Nj2NNNN
2018ರ ನೋಕಿಯಾ 6 ಮೊಬೈಲ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು ಬೆಲೆ 15,000 ರೂ ಆಸುಪಾಸಿನಲ್ಲಿರಲಿದೆ.
*ಸೂರಜ್ ಅಣ್ವೇಕರ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.