`X’ ನಲ್ಲಿ “ಬ್ಲಾಕ್” ಆಯ್ಕೆಯೇ ಬ್ಲಾಕ್!
- ಅನಪೇಕ್ಷಿತ ಖಾತೆದಾರರ ಬ್ಲಾಕ್ ಮಾಡುವ ಅವಕಾಶ ಬಂದ್
Team Udayavani, Aug 19, 2023, 10:12 PM IST
ನವದೆಹಲಿ: ಕಳೆದ ವರ್ಷ 44 ಬಿಲಿಯನ್ ಡಾಲರ್‌ಗಳಿಗೆ ಟ್ವಿಟರನ್ನು ಕೊಂಡಿದ್ದ ಎಲಾನ್ ಮಸ್ಕ್, ಈ ವರ್ಷ ಟ್ವಿಟರ್ ಚಿಹ್ನೆ, ಹೆಸರನ್ನೂ ಬದಲಿಸಿ ಎಕ್ಸ್ ಎಂದು ಮಾಡಿಬಿಟ್ಟಿದ್ದಾರೆ. ದಿನೇದಿನೆ ಹಲವು ಬದಲಾವಣೆ ಮಾಡುತ್ತಿರುವ ಅವರು, ಈಗ ಮಾಡಿರುವ ಹೊಸತೊಂದು ಘೋಷಣೆ ಎಲ್ಲರನ್ನೂ ಆತಂಕಕ್ಕೆ ದೂಡಿದೆ.
ಎಕ್ಸ್‌ನಲ್ಲಿ ನಮಗಿಷ್ಟವಿಲ್ಲದ ವ್ಯಕ್ತಿಗಳ ಖಾತೆಯನ್ನು ಬ್ಲಾಕ್ ಮಾಡುವ ಅವಕಾಶವಿತ್ತು. ಈ ಆಯ್ಕೆಯನ್ನೇ ಅಳಿಸುವುದಾಗಿ ಮಸ್ಕ್ ಪ್ರಕಟಿಸಿದ್ದಾರೆ. ನಾವು ಯಾವ ಖಾತೆಯನ್ನು ಬ್ಲಾಕ್ ಮಾಡುತ್ತೇವೋ ಅವರಿಗೆ ನಮ್ಮ ಪೋಸ್ಟ್‌ಗಳನ್ನು ನೋಡಲು, ನಮಗೆ ಅವರ ಪೋಸ್ಟ್‌ಗಳನ್ನು ನೋಡಲು ಅವಕಾಶ ಸಿಗುವುದಿಲ್ಲ. ಜತಗೆ, ನಮ್ಮ ಪೋಸ್ಟ್‌ಗೆ ನೇರವಾಗಿ ಪ್ರತಿಕ್ರಿಯಿಸುವ ಅವಕಾಶವೂ ಅವರಿಗೆ ಇರುವುದಿಲ್ಲ. ಆದರೆ, ಪ್ರಸ್ತುತ ಈ ಆಯ್ಕೆಯನ್ನೇ ತೆಗೆದುಹಾಕಲು ಮಸ್ಕ್ ನಿರ್ಧರಿಸಿದ್ದಾರೆ.
ಈಗಾಗಲೇ ಅವರು ವಿಷಯಗಳ ನಿರೂಪಕರನ್ನು ಕಿತ್ತುಹಾಕಿದ್ದಾರೆ. ನಿಷೇಧಕ್ಕೊಳಗಾಗಿದ್ದ ಖಾತೆದಾರರಿಗೆ ಮರು ಅವಕಾಶ ನೀಡಿದ್ದಾರೆ. ಮಾತ್ರವಲ್ಲ ಟ್ವಿಟರ್ ಹಿಂದೆ ಹಾಕಿದ್ದ ಹಲವು ಸುರಕ್ಷಾ ವ್ಯವಸ್ಥೆಗಳನ್ನು ರದ್ದು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.