ಬಿಎಂಡಬ್ಲ್ಯೂ ಎಂ4 ಕಾಂಪಿಟಿಷನ್ ಕೂಪೆ; 6 ಸಿಲಿಂಡರ್ ಇಂಜಿನ್
1.44 ಕೋಟಿ ರೂ. ಬೆಲೆಯ ಕಾರು
Team Udayavani, Feb 14, 2022, 10:15 PM IST
ಬಿಎಂಡಬ್ಲ್ಯೂ ಸಂಸ್ಥೆಯು ಎಂ4 ಕಾಂಪಿಟಿಷನ್ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಟ್ವಿನ್ ಟಬೋìಚಾರ್ಜಡ್ 3.0 ಲೀಟರ್ ಸ್ಟ್ರೈಟ್-6 ಪೆಟ್ರೋಲ್ ಇಂಜಿನ್ ಇದರಲ್ಲಿದೆ. ದೊಡ್ಡ ಎಂ ಕಿಡ್ನಿ ಗ್ರಿಲ್, ಬಿಎಂಡಬ್ಲ್ಯೂ ಲೇಸರ್‌ಲೈಟ್‌ನೊಂದಿಗೆ ಅಡಾಪ್ಟಿವ್ ಹೆಡ್‌ಲೈಟ್‌ಗಳು, ಪವರ್ ಅಡ್ಜಸ್ಟೇಬಲ್ ಸೀಟು, ಕಾಕ್‌ಪಿಟ್‌ನಲ್ಲಿ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರೆಮೆಂಟ್ ಕನ್ಸೋಲ್, 10.25 ಇಂಚಿನ ಡಿಸ್ಪ್ಲೇ ಸೇರಿ ಅನೇಕ ವಿಶೇಷತೆ ಇದರಲ್ಲಿದೆ.
16 ಸ್ಪೀಕರ್ ಹರ್ಮನ್ ಕರ್ಡಾನ್ ಸೌಂಡ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಕಾರಿನ ಬೆಲೆ ಎಕ್ಸ್ 1.44 ಕೋಟಿ ರೂ.(ಎಕ್ಸ್ ಶೋ ರೂಂ)
ಇದನ್ನೂ ಓದಿ:ಉಚ್ಚ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು : ಸಿಎಂ ಬೊಮ್ಮಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.