![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 22, 2021, 10:36 PM IST
ನವದೆಹಲಿ: ಐಫೋನ್‌ನಲ್ಲಿ ವಾಟ್ಸ್‌ಆ್ಯಪ್ ಬಳಸುವವರಿಗಾಗಿ ವಾಟ್ಸ್‌ಆ್ಯಪ್ ಕಂಪನಿ, ಹೊಸ ಕಾಲಿಂಗ್ ಫೀಚರ್ ಕಲ್ಪಿಸಿದೆ. ಈ ಮೂಲಕ, ಏಕಕಾಲದಲ್ಲಿ ಹಲವಾರು ಮಂದಿಯ ಜೊತೆಗೆ ಫೋನ್ ಆಡಿಯೋ ಕಾಲ್ ಮಾಡಬಹುದು.
ಈಗಾಗಲೇ ಐಫೋನ್‌ನಲ್ಲಿರುವ “ಫೇಸ್‌ಟೈಮ್’ ಆ್ಯಪ್‌ನಲ್ಲಿರುವಂತೆ, ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಭಾಗವಹಿಸಿರುವ ಎಲ್ಲರ ಭಾವಚಿತ್ರಗಳು ಫೋನ್‌ನ ಪರದೆಯ ಮೇಲೆ ಕಾಣಿಸುವಂತೆ ಇದನ್ನು ರೂಪಿಸಲಾಗಿದೆ.
ಈ ಆಡಿಯೋ ಕಾಲ್ ಕಾನ್ಫರೆನ್ಸ್ ನಡೆಯುತ್ತಿರುವಾಗಲೇ ವಾಟ್ಸ್‌ಆ್ಯಪ್‌ನ ಇತರ ಸದಸ್ಯರನ್ನು ಸೇರಿಸಿಕೊಳ್ಳಲು ಅವಕಾಶವಿರುತ್ತದೆ. ಇತರ ಸದಸ್ಯರು ಈ ಕಾನ್ಫರೆನ್ಸ್‌ಗೆ ಸೇರಲು ನೀವು ಕಳುಹಿಸಿದ ಆಹ್ವಾನ ತಿರಸ್ಕರಿಸದೇ ಇದ್ದರೆ ಅವರನ್ನು ವಾಟ್ಸ್‌ಆ್ಯಪ್ ಕರೆ ಮೂಲಕ ಸಂಪರ್ಕಿಸಿ ಸಭೆಗೆ ಆಹ್ವಾನಿಸಬಹುದು.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.