ವಿವಾದಿತ ಥಾರ್ 43 ಲಕ್ಷಕ್ಕೆ ಮರು ಹರಾಜು!
Team Udayavani, Jun 7, 2022, 11:05 AM IST
ತಿರುವನಂತಪುರ: ಕೇರಳದ ಗುರುವಾಯೂರು ಕೃಷ್ಣ ದೇಗುಲದ “ಥಾರ್’ ಕಾರನ್ನು ಸಾರ್ವಜನಿಕವಾಗಿ ಮರು ಹರಾಜು ಕೂಗಲಾಗಿದ್ದು, 43 ಲಕ್ಷ ರೂ.ಗೆ ಹರಾಜಾಗಿದೆ. ದುಬಾೖಯಲ್ಲಿ ನೆಲೆಸಿರುವ ವಿಘ್ನೇಶ್ ವಿಜಯ್‌ಕುಮಾರ್, ಕೇರಳದಲ್ಲಿರುವ ಪೋಷಕರಿಗಾಗಿ ಈ ಕಾರು ಖರೀದಿಸಿದ್ದಾರೆ.
ಕಳೆದ ವರ್ಷವೂ ಇದರ ಹರಾಜು ನಡೆದಿತ್ತು. ಆಗ ಅಮಲ್ ಮೊಹಮದ್ ಅಲಿ ಎಂಬವರು ಮಾತ್ರವೇ ಹರಾಜು ಕೂಗಿ, ಕೇವಲ 15.10 ಲಕ್ಷ ರೂ.ಗೆ ಖರೀದಿಸಿದ್ದರು.
ಆಗ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ ಎನ್ನುವ ವಿವಾದವೆದ್ದು ಅದು ಕೇರಳ ಹೈಕೋರ್ಟ್ ವರೆಗೂ ತಲುಪಿತ್ತು. ಅನಂತರ ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಹರಾಜು ನಡೆಸಲಾಗಿದೆ.
ಅದರಲ್ಲಿ ಕಾರಿನ ಮೂಲ ಬೆಲೆಯನ್ನು 15 ಲಕ್ಷ ರೂ. ಎಂದು ಘೋಷಿಸಲಾಗಿದ್ದು, ಅದಕ್ಕಿಂತ 3 ಪಟ್ಟು ಹೆಚ್ಚು ಬೆಲೆಗೆ ಕಾರು ಮಾರಾಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ
Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!
Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ
AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.