ಡುಕಾಟಿ ಐಶಾರಾಮಿ ನೂತನ ಬೈಕ್ ಮಾರುಕಟ್ಟೆಗೆ ಬಿಡುಗಡೆ; ಆರಂಭಿಕ ಬೆಲೆ 7.89 ಲಕ್ಷ!
Team Udayavani, Apr 26, 2019, 6:57 PM IST
ನವದೆಹಲಿ: ಐಶಾರಾಮಿ ದ್ವಿಚಕ್ರ ಮೋಟಾರ್ ಸೈಕಲ್ ತಯಾರಿಕೆಯಲ್ಲಿ ಹೆಸರುಗಳಿಸಿರವ ಡುಕಾಟಿ ಸಂಸ್ಥೆ ಭಾರತದಲ್ಲಿ ನಾಲ್ಕು ನೂತನ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್ ಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಡುಕಾಟಿ ನೂತನ ನಾಲ್ಕು ಮಾದರಿಯ ಡೆಸೆರ್ಟ್ ಸ್ಲೆಡ್, ಕೆಫೆ ರೇಸರ್, ಐಕಾನ್ ಮತ್ತು ಫುಲ್ ಥ್ರೋಟ್ಟ್ ಲೆ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಸರಣಿಯ ಐಶಾರಾಮಿ ಮೋಟಾರ್ ಸೈಕಲ್ ಹೆಚ್ಚು ಸಮಕಾಲಿನ, ಹೆಚ್ಚು ಆರಾಮ ಮತ್ತು ಸುರಕ್ಷತೆಯ ದೃಷ್ಟಿಕೋನದಲ್ಲಿ ತಯಾರಿಸಲಾಗಿದೆ ಎಂದು ಡುಕಾಟಿ ಹೇಳಿದೆ.
ಬೆಲೆ ಎಷ್ಟು?
ಡುಕಾಟಿ Icon 7.89 ಲಕ್ಷ ರೂಪಾಯಿ(ಭಾರತದ ಶೋ ರೂಂನಲ್ಲಿ)
ಡುಕಾಟಿ Desert Sled 9.93 ಲಕ್ಷ ರೂಪಾಯಿ.
ಡುಕಾಟಿ Cafe Racer 9.78 ಲಕ್ಷ ರೂಪಾಯಿ.
ಡುಕಾಟಿ Full Throttle 8.92 ಲಕ್ಷ ರೂಪಾಯಿ.
ಡುಕಾಟಿ ಸ್ಕ್ರ್ಯಾಂಬ್ಲರ್:
ಡುಕಾಟಿ ಸ್ಕ್ರ್ಯಾಂಬ್ಲರ್ ಐಕಾನ್ ನೂತನ ಆಟೋಮಿಕ್ ಕಿತ್ತಳೆ ಬಣ್ಣ ಮತ್ತು ಕ್ಲಾಸಿಕ್ 62 ಹಳದಿ ಬಣ್ಣದಲ್ಲಿ ಲಭ್ಯವಾಗಲಿದೆ. ಕಪ್ಪು ಫ್ರೇಮ್ ಹೊಂದಿದ್ದು, ಕಪ್ಪು ಸೀಟ್ ಮತ್ತು ಗ್ರೇ ರಿಮ್ಸ್ ಹೊಂದಿದೆ. ಡುಕಾಟಿ ಸ್ಕ್ರ್ಯಾಂಬ್ಲರ್ 803 ಸಿಸಿ ಎಲ್-ಟ್ವಿನ್ ಎಂಜಿನ್, ಹವಾನಿಯಂತ್ರಿತ ಎಂಜಿನ್ ಸೌಲಭ್ಯ ಇದೆ. ಈ ಐಶಾರಾಮಿ ಬೈಕ್ ಗೇರ್ ಬಾಕ್ಸ್ 6 ಸ್ಪೀಡ್ ಹೊಂದಿದೆ. ಡುಕಾಟಿ ಸ್ಕ್ಯಾಂಬ್ಲರ್ ಭಾರತ ಹಾಗೂ ಜಾಗತಿಕವಾಗಿ ಬಹು ಯಶಸ್ವಿ ಮಾದರಿಯ ಬೈಕ್ ಆಗಿದೆ.
ಡುಕಾಟಿ ಐಶಾರಾಮಿ ಬೈಕ್ ಗಳ ನೂತನ ಹೈಡ್ರಾಲಿಕ್ ಕ್ಲಚ್ ಕಂಟ್ರೋಲ್ ಉತ್ತಮ ಅನುಭವ ನೀಡುತ್ತದೆ. ಹೊಂದಾಣಿಕೆಯ ಗೇರ್ ಲಿವರ್, ಅದರ ಜೊತೆಗೆ ಫ್ರಂಟ್ ಬ್ರೇಕ್ ಉತ್ತಮ ಗುಣಮಟ್ಟದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.