ಮಾರುಕಟ್ಟೆ ಪ್ರವೇಶಿಸಿದ ಎಕ್ಸ್‌ಟ್ರೀಮ್ 200ಎಸ್
Team Udayavani, May 3, 2019, 4:35 PM IST
ಹೀರೋ ಮೋಟೋಕಾರ್ಪ್ ಎಕ್ಸ್ ಟ್ರೀಂ 200ಎಸ್ ಬೈಕ್‌ನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 98,500 ರೂ. ಜತೆಗೆ ಎಕ್ಸ್ ಪಲ್ಸ್ 200 ಮತ್ತು ಎಕ್ಸ್ ಪಲ್ಸ್ 200ಟಿ ಸಿರೀಸ್ ಅನ್ನೂ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 199.6 ಸಿಸಿ, ಒಂದೇ ಸಿಲಿಂಡರ್ ಏರ್ ಕೂಲಿಂಗ್ ಎಂಜಿನ್ ಅನ್ನು ಎಕ್ಸ್‌ಟ್ರೀಮ್ 200 ಎಸ್ ಹೊಂದಿದೆ. ಈ ಬೈಕ್ ಸೀಟ್‌ನ ಎತ್ತರ 795 ಎಂ.ಎಂ. ಆಗಿದೆ. ಇಂಧನ ಟ್ಯಾಂಕ್ ಸಾಮರ್ಥ್ಯ 12.5 ಲೀಟರ್. ಎಲ್ಇಡಿ ಬಲ್ಬ್, ಬ್ಲೂ ಟೂಥ್ ಕನೆಕ್ಟ್ ಹೊಂದಿದೆ. ಎಕ್ಸ್‌ಟ್ರೀಮ್ 200ಎಸ್ ನ್ಪೋರ್ಟ್ಸ್ ರೆಡ್, ಮ್ಯಾಪಲ್ ಬ್ರೌನ್ ಮತ್ತು ಪ್ಯಾಂಥರ್ ಬ್ಯ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.