ಭಾರತಕ್ಕೆ “ಫೋರ್ಡ್’ ಗುಡ್‌ಬೈ
Team Udayavani, Sep 10, 2021, 7:02 AM IST
ಹೊಸದಿಲ್ಲಿ: ಅಮೆರಿಕದ ಕಾರು ತಯಾರಿಕ ಕಂಪೆನಿ ಫೋರ್ಡ್, ಭಾರತದಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 2 ಬಿಲಿಯನ್ ಡಾಲರ್ ನಷ್ಟವಾಗಿದೆ, ತನ್ನ ಕಾರುಗಳಿಗೆ ಇಲ್ಲಿ ಬೇಡಿಕೆಯಿಲ್ಲ, ಪೈಪೋಟಿ ಹೆಚ್ಚಿದೆ. ಆದ್ದರಿಂದ ಹೊರ ಹೋಗುವುದಾಗಿ ಘೋಷಿಸಿದೆ. 25 ವರ್ಷಗಳಿಂದ ಈ ದೇಶದಲ್ಲಿ ಉತ್ಪಾದನ ಘಟಕ ಹೊಂದಿದ್ದ ಅದು; ಈ ವರ್ಷ ನಾಲ್ಕನೇ ತ್ತೈಮಾಸಿಕದಲ್ಲಿ ಗುಜರಾತ್‌ನ ಸಾನಂದ್‌ನಲ್ಲಿರುವ ಘಟಕಕ್ಕೆ ಬೀಗ ಹಾಕಲಿದೆ.
ಚೆನ್ನೈಯಲ್ಲಿರುವ ಘಟಕವನ್ನು 2022ರಲ್ಲಿ ಮುಚ್ಚಲಿದೆ. ಅಲ್ಲಿಗೆ ಅಮೆರಿಕದ ಮೂರನೇ ವಾಹನ ಕಂಪೆ ನಿ ಭಾರತ ತೊರೆದಂತಾಗಲಿದೆ. ಇದಕ್ಕೂ ಮುನ್ನ ಜನರಲ್ ಮೋಟಾರ್ಸ್, ಹಾರ್ಲೆ ಡೇವಿಡ್ಸನ್ ಈ ನಿರ್ಧಾರವನ್ನು ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.