ಚಾಟಿಂಗ್ ಪ್ರಿಯರಿಗೆ ವೇದಿಕೆಯಾಗಿದ್ದ ಹ್ಯಾಂಗ್‌ಔಟ್‌ಗೆ ಗೂಗಲ್ ವಿದಾಯ
Team Udayavani, Nov 3, 2022, 8:00 AM IST
ವಾಷಿಂಗ್ಟನ್: ಸುಮಾರು ಒಂದು ದಶಕದಿಂದ ಚಾಟಿಂಗ್ ಪ್ರಿಯರಿಗೆ ವೇದಿಕೆಯಾಗಿದ್ದ ಗೂಗಲ್ ಹ್ಯಾಂಗ್‌ಔಟ್‌ಗೆ ಈಗ ಗುಡ್‌ಬೈ ಹೇಳುವ ಸಮಯ ಬಂದಿದೆ.
ಗೂಗಲ್ ಸಂಸ್ಥೆಯು ತನ್ನ ಹ್ಯಾಂಗ್‌ಔಟ್ ವೆಬ್ ಆ್ಯಪ್ ಅನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಜುಲೈನಿಂದಲೇ ಆ್ಯಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಈ ಆ್ಯಪ್ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಹ್ಯಾಂಗ್‌ಔಟ್ಸ್.ಗೂಗಲ್.ಕಾಂ ಬದಲು ಚಾಟ್.ಗೂಗಲ್.ಕಾಮ್‌ಗೆ ಬದಲಾಗುವಂತೆ ಗ್ರಾಹಕರಿಗೆ ಗೂಗಲ್ ಸಲಹೆ ನೀಡಿದೆ.
ಹ್ಯಾಂಗ್‌ಔಟ್‌ನಲ್ಲಿರುವ ದತ್ತಾಂಶಗಳನ್ನ ಬಳಕೆದಾರರು ಗೂಗಲ್ ಟೇಕ್‌ಔಟ್ ಬಳಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಬೇಕು. ಜತೆಗೆ, ತಮ್ಮ ಡೇಟಾವನ್ನು ಸೇವ್ ಮಾಡಿಕೊಳ್ಳಬೇಕು. 2023ರ ಜನವರಿಯಿಂದ ಈ ದತ್ತಾಂಶಗಳು ಬಳಕೆದಾರರಿಗೆ ಲಭ್ಯವಾಗಲಿದೆ ಎಂದೂ ಗೂಗಲ್ ಹೇಳಿದೆ.
ಇದನ್ನೂ ಓದಿ : ಹರಿಕಥೆಗಳಲ್ಲಿ ನವರಸಗಳನ್ನು ಉಣಬಡಿಸುತ್ತಿದ್ದ ಅಚ್ಯುತ ದಾಸರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.