ನಿಮ್ಮ ಪ್ರಯಾಣದ ಮಾಹಿತಿ ಇನ್ನು ಗೂಗಲ್ ಮ್ಯಾಪ್‌ನಲ್ಲಿ!
Team Udayavani, Jul 28, 2022, 8:00 PM IST
ವಾಷಿಂಗ್ಟನ್: ಗೂಗಲ್ ಸಂಸ್ಥೆಯು ಗೂಗಲ್ ಮ್ಯಾಪ್ ಆ್ಯಪ್‌ನಲ್ಲಿ ಸಾಕಷ್ಟು ಅಪ್‌ಡೇಟ್‌ಗಳನ್ನು ತಂದಿದ್ದು, ಆ್ಯಪ್‌ನ್ನು ಇನ್ನಷ್ಟು ಗ್ರಾಹಕ ಸ್ನೇಹಿಯಾಗಿಸಿದೆ.
ಬೆಂಗಳೂರು ಸೇರಿ ಭಾರತದ ಒಟ್ಟು 10 ಪ್ರಮುಖ ನಗರಗಳಿಗೆ “ಸ್ಟ್ರೀಟ್ ವ್ಯೂ’ ಸೌಲಭ್ಯವನ್ನು ಆರಂಭಿಸಲಾಗಿದೆ. ಹಾಗೆಯೇ ನಗರಗಳಲ್ಲಿ ಸೈಕಲ್‌ಗೆಂದು ನಿರ್ಮಿಸಲಾಗಿರುವ ವಿಶೇಷ ಪಥವನ್ನೂ ಗೂಗಲ್ ಮ್ಯಾಪ್ ತೋರಿಸಲಿದೆ.
ಈವರೆಗೆ ಲೊಕೇಶನ್ ಹಂಚಿಕೊಳ್ಳುವ ಅವಕಾಶ ಮಾತ್ರವೇ ಇತ್ತು. ಆದರೆ ಇನ್ನು ಮುಂದೆ ನೀವು ನಿಮ್ಮ ಸ್ನೇಹಿತರು ಎಲ್ಲಿದ್ದಾರೆ ಎಂದು ನೋಡುವುದರ ಜತೆ, ಅವರು ನಿಗದಿತ ಸ್ಥಳಕ್ಕೆ ತಲುಪಿದ ತಕ್ಷಣ ಅಥವಾ ನಿಗದಿತ ಸ್ಥಳದಿಂದ ಹೊರಟ ತಕ್ಷಣ ನಿಮಗೆ ನೋಟಿಫಿಕೇಶನ್ ಬರುವಂತೆಯೂ ಮಾಡಿಕೊಳ್ಳಬಹುದು. ಈ ಎಲ್ಲ ಸೌಲಭ್ಯಗಳನ್ನು ಗೂಗಲ್ ಮ್ಯಾಪ್ ಹೊಸದಾಗಿ ಸೇರಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್ ಘೋಷಣೆ
US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
US Election: ಟ್ರಂಪ್‌ಗೆ ಅಭಿನಂದಿಸುವ ಯೋಜನೆಯಿಲ್ಲ… ರಷ್ಯಾ
US Election: ಸೋಲಿನ ಬೆನ್ನಲ್ಲೇ ಭಾಷಣ ರದ್ದುಪಡಿಸಿದ ಕಮಲಾ ಹ್ಯಾರಿಸ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.