ಜುಲೈ 20ರಂದು ಜೆಫ್ ಬೆಝೋಸ್ ಬಾಹ್ಯಾಕಾಶ ಸಾಹಸ
ಗಗನಯಾತ್ರಿ ಅಲಾನ್ ಶೆಪರ್ಡ್ ಸ್ಮರಣಾರ್ಥ, ಗಗನನೌಕೆಗೆ ನ್ಯೂ ಶೆಪರ್ಡ್ ಎಂಬ ಹೆಸರು.
Team Udayavani, Jul 19, 2021, 9:48 AM IST
ವಾಷಿಂಗ್ಟನ್: ಅಮೆಜಾನ್ ಸಂಸ್ಥಾಪಕ, ಉದ್ಯಮಿ ಜೆಫ್ ಬೆಝೋಸ್ ತಮ್ಮಮಹತ್ವಾಕಾಂಕ್ಷೆಯ ಗಗನಯಾತ್ರೆಯನ್ನು ಮಂಗಳವಾರ (ಜು.20) ಕೈಗೊಳ್ಳಲಿದ್ದಾರೆ.ಅವರದ್ದೇ ಸ್ಪೇಸ್‌ಟೂರಿಸಂ ಕಂಪನಿ ಬ್ಲೂಒರಿಜಿನ್‌ನ ಟಿಬಿಸಿ ಕ್ಯಾಪ್ಸೂಲ್‌ನಲ್ಲಿ ಅವರು ಪ್ರಯಾಣಕೈಗೊಳ್ಳಲಿದ್ದಾರೆ. ಸುಮಾರು 10ನಿಮಿಷಗಳ ಅಂತರಿಕ್ಷ ಪ್ರದಕ್ಷಿಣೆ ನಂತರ ಮರಳಿ ಭೂಮಿಗೆ ಬರಲಿದ್ದಾರೆ.ಈ ಪಯಣದ ತಾಂತ್ರಿಕ ವಿಚಾರಗಳ ಮಾಹಿತಿ ಇಲ್ಲಿದೆ.
ಪಯಣಿಗರ್ಯಾರು?
*ಜೆಫ್ ಬೆಝೋಸ್ (57 ವರ್ಷ), ಅವರ ಸಹೋದರ ಮಾರ್ಕ್ ಬೆಝೋಸ್ (53), ವೈಮಾನಿಕ ವಿಜ್ಞಾನಿ ವ್ಯಾಲಿ ಫಂಕ್ (82) ಹಾಗೂ ಭೌತಶಾಸ್ತ್ರದ ವಿದ್ಯಾರ್ಥಿ ಒಲಿವರ್ ಡೆಮೆನ್ (18).
ವಿಶೇಷಗಳೇನು?
* ಚಂದ್ರನ ಮೇಲೆ ಮನುಷ್ಯ ಮೊದಲು ಕಾಲಿಟ್ಟಿದ್ದ ದಿನಾಂಕದ ಸಂಸ್ಮರಣೆಗಾಗಿ (ನೀಲ್ ಆರ್ಮ್ಸ್ಟ್ರಾಂಗ್; 1969ರ ಜು. 20) ಜೆಫ್ ಬಝೋಸ್ ಬಾಹ್ಯಾಕಾಶ ಪಯಣ ನಿಗದಿ.
*ಗಗನಯಾತ್ರಿ ಅಲಾನ್ ಶೆಪರ್ಡ್ ಸ್ಮರಣಾರ್ಥ, ಗಗನನೌಕೆಗೆ ನ್ಯೂ ಶೆಪರ್ಡ್ ಎಂಬ ಹೆಸರು.
*ಒಲಿವರ್‌ಗೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುತ್ತಿರುವ ಅತಿ ಕಿರಿಯ ಎಂಬ ಹೆಗ್ಗಳಿಕೆ. ಈ ಹಿಂದೆ ಅತಿ ಕಿರಿಯ ಗಗನಯಾತ್ರಿ ಎಂಬ ದಾಖಲೆ ಬರೆದಿದ್ದ ರಷ್ಯಾದ ಘೆರ್ಮನ್ ಟಿಟೊವ್ ದಾಖಲೆ ಮುರಿದ ಒಲಿವರ್. 1962ರಲ್ಲಿ ಘೆರ್ಮನ್, ತಮ್ಮ 25ನೇ ವಯಸ್ಸಿನಲ್ಲಿ ಸೋವಿಯರ್ ರಷ್ಯಾದ ವೊಸ್ಟೊಕ್ 2 ಯೋಜನೆಯಡಿ ಬಾಹ್ಯಾಕಾಶಕ್ಕೆ ತೆರಳಿದ್ದರು.
ಉಡಾವಣೆ ಸಮಯ
ಭಾರತೀಯ ಕಾಲಮಾನ
ಜು. 20ರ ಸಂಜೆ 6:30ಕ್ಕೆ
ಉಡಾವಣೆ ನೇರಪ್ರಸಾರ
www.neworigingold.com
ಜಾಲತಾಣದಲ್ಲಿ (ಸಂಜೆ 5:30ರಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.