ಇನ್ಮುಂದೆ ಇನ್ ಸ್ಟಾಗ್ರಾಂ ಸ್ಟೋರಿಯಲ್ಲೂ ಮ್ಯೂಸಿಕ್ ಕೇಳಬಹುದು: ಅದರ ಬಳಕೆ ಹೇಗೆ ?
Team Udayavani, Sep 20, 2019, 8:59 AM IST
ಮಣಿಪಾಲ: ಯುವ ಜನಾಂಗವನ್ನು ಅತೀ ಹೆಚ್ಚು ಆಕರ್ಷಿಸಿರುವ ಆ್ಯಪ್ ಎಂದರೇ ಇನ್ ಸ್ಟಾಗ್ರಾಂ. ಬಳಕೆದಾರರ ಮನಗೆಲ್ಲಲು ಹಲವಾರು ಫೀಚರ್ ಗಳನ್ನು ಈಗಾಗಲೇ ಹೊರತಂದಿರುವ ಇನ್ ಸ್ಟಾ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇನ್ ಸ್ಟಾಗ್ರಾಂ ಮ್ಯೂಸಿಕ್ ಎಂಬ ಆಯ್ಕೆಯನ್ನು ಪರಿಚಯಿಸಿದೆ.
ಟಿಕ್ ಟಾಕ್ ಮಾದರಿಯಂತೆ ಇನ್ ಸ್ಟಾಗ್ರಾಂ ಕೂಡ ತನ್ನ ಸ್ಟೋರಿಯಲ್ಲಿ ಮ್ಯೂಸಿಕ್ ಆಯ್ಕೆಯನ್ನು ನೀಡಿದೆ. ಯಾವುದೇ ಪೋಟೋ ಅಥವಾ ವಿಡಿಯೋವನ್ನು ಸ್ಟೋರಿಯಲ್ಲಿ ಹಾಕುವಾಗ ಅದಕ್ಕೆ ಮ್ಯೂಸಿಕ್ ಅನ್ನು ಅಳವಡಿಸಬಹುದಾಗಿದೆ. ಈಗಾಗಲೇ ಫಿಲ್ಟರ್ ಮತ್ತು ಅ್ಯನಿಮೇಟೆಡ್ ಸ್ಟಿಕರ್ಸ್ ಗಳನ್ನು ಅಪ್ಲೋಡ್ ಮಾಡುವ ಆಯ್ಕೆಯಿದೆ. ಇದೀಗ ಬಂದಿರುವ ಫೀಚರ್ ಇನ್ ಸ್ಟಾ ಸ್ಟೋರಿಯನ್ನು ಇನ್ನಷ್ಟು ಆಕರ್ಷಕವಾಗಿಡಲು ಸಹಾಯಕವಾಗಲಿದೆ. ಟಿಕ್ ಟಾಕ್ ಸೇರಿದಂತೆ ಇತರ ಆ್ಯಪ್ ಗಳಿಗೆ ಪೈಪೋಟಿ ನೀಡಲು ಈ ಹೊಸ ಫೀಚರ್ ಅನ್ನು ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ ಸ್ಟಾಗ್ರಾಂ ಮ್ಯೂಸಿಕ್ ಬಳಸುವುದು ರೀತಿ:
- ಇನ್ ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡುವ ಆಯ್ಕೆಯನ್ನು ಒತ್ತಿ.
- ಫಿಲ್ಟರ್ ಆಯ್ಕೆಯಲ್ಲಿ ನೂತನವಾಗಿ ಜಾರಿಗೆ ತಂದಿರುವ ಮ್ಯೂಸಿಕ್ ಐಕಾನ್ ಕಾಣಿಸುತ್ತದೆ.
- ಅದನ್ನು ಅಯ್ಕೆ ಮಾಡಿದ ತಕ್ಷಣ ಮ್ಯೂಸಿಕ್ ಲೈಬ್ರರಿ ಕಾಣಿಸುತ್ತದೆ.
- ನಂತರ ನಿಮ್ಮ ಮೆಚ್ಚಿನ ಮ್ಯೂಸಿಕ್ ಅನ್ನು ಸರ್ಚ್ ಮಾಡುವ ಮೂಲಕ ಬಳಸಿಕೊಳ್ಳಬಹುದು.
- ಇ ಮೂಲಕ ನಿಮ್ಮ ಸ್ಟೋರಿಯನ್ನು ಇನ್ನಷ್ಟು ಆಕರ್ಷಕವಾಗಿಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.