![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 2, 2020, 6:27 AM IST
ಟೋಕಿಯೊ: ಮುಖಕ್ಕೆ ಮಾಸ್ಕ್ ಹಾಕಿಕೊಂಡವರು ಫೋನ್‌ನಲ್ಲಿ ಮಾತನಾಡುವಾಗ ಪದೇ ಪದೆ ಮಾಸ್ಕ್ ತಗೆಯುವ ಕಷ್ಟ ಅರಿತ ಜಪಾನ್‌ನ ಡೋನಟ್ ರೋಬೋಟಿಕ್ಸ್ ಎಂಬ ಸಂಸ್ಥೆ, ‘ಸಿ-ಮಾಸ್ಕ್’ ಎಂಬ ಮಾಸ್ಕ್ ಕವರ್ ತಯಾರಿಸಿದೆ.
ಅದನ್ನು ಮಾಸ್ಕ್ ನ ಮೇಲೆ ಧರಿಸಬೇಕು. ಇದು ನಿಮ್ಮಿಂದ ಹೊರಹೊಮ್ಮುವ ಧ್ವನಿ ತರಂಗಗಳನ್ನು ಬ್ಲೂಟೂತ್ ಮೂಲಕ ಮೊಬೈಲಿಗೆ ತಲುಪಿಸುತ್ತದೆ.
ಜತೆಗೆ ಮಾಸ್ಕ್ ನಿಂದಾಗಿ ಕ್ಷೀಣಿಸುವ ನಿಮ್ಮ ಧ್ವನಿ ತರಂಗಗಳಿಗೆ ಶಕ್ತಿ ತುಂಬಿ (ಆ್ಯಂಪ್ಲಿಫೈ) ಕೇಳುಗರಿಗೆ ಸ್ಪಷ್ಟವಾಗಿ ನಿಮ್ಮ ಧ್ವನಿ ಕೇಳುವಂತೆ ಮಾಡುತ್ತದೆ.
ಇದರಲ್ಲದೆ ಇದರ ಮೂಲಕ, ವಾಯ್ಸ್ ಡಯಲಿಂಗ್, ವಾಯ್ಸ್ ಬೇಸ್ಡ್ ಇಂಟರ್ನೆಟ್ ಬ್ರೌಸಿಂಗ್ ಮತ್ತಿತರ ಕಾರ್ಯಗಳನ್ನೂ ನೆರವೇರಿಸಬಹುದಾಗಿದೆ. ಅಲ್ಲದೆ ಇದು ಜಪಾನಿ ಭಾಷೆಯ ಮಾತುಗಳನ್ನು 8 ಇತರ ಭಾಷೆಗಳಿಗೆ ಭಾಷಾಂತರಿಸಬಲ್ಲದ್ದಾಗಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.