1.5 ಲೀಟರ್ ಡೀಸೆಲ್‌ನೊಂದಿಗೆ ಮಾರುತಿ ಸುಜುಕಿ ಎರ್ಟಿಗಾ
Team Udayavani, May 3, 2019, 4:31 PM IST
ಮಾರುತಿ ಸುಜುಕಿ 1.3 ಲೀಟರ್ ಡೀಸೆಲ್ನ ಎರ್ಟಿಗಾ ಕಾರನ್ನು ಬಿಡುಗಡೆಗೊಳಿಸಲಾಗಿದ್ದು, ಇದಕ್ಕೆ ಡಿಡಿಎಸ್ 225 ಎಂದು ಹೆಸರಿಡಲಾಗಿದೆ. ಹೊಸ ಎಂಜಿನ್ 95ಬಿಎಚ್ಪಿ ಶಕ್ತಿ ಮತ್ತು 225 ಎನ್‌ಎಎಂ ಗರಿಷ್ಠ ಟಾರ್ಕ್ ಅನ್ನು ಕೊಡಲಿದೆ. 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ ಜತೆಗೆ ಇಂಧನ ಆರ್ಥಿಕತೆಗೆ ಸಹಕರಿಸುತ್ತದೆ. ಮೈಲೇಜ್ 24.20 ಕಿ.ಮೀ. ಇರಲಿದೆ. ಇದರ ಮಧ್ಯಮ ವಿಡಿಐ ಆವೃತ್ತಿಯ ಬೆಲೆ 9.86 ಲಕ್ಷ ರೂ, ಝಡ್‌ಡಿಐ 10.69 ಲಕ್ಷ ರೂ., ಝಡ್‌ಡಿಐ ಪ್ಲಸ್ 11. 20 ಲಕ್ಷ ರೂ.ಗಳಿಗೆ ಮಾರಾಟವಾಗುತ್ತದೆ. ಈ ಬೆಲೆ 1.3 ಲೀಟರ್ ಡೀಸೆಲ್ ಎಂಜಿನ್ ಆವೃತ್ತಿಗಿಂತ 30,000 ರೂ. ಗಳು ಹೆಚ್ಚು. ಈ ಸಂಪೂರ್ಣ ಆಂತರಿಕ ಅಭಿವೃದ್ಧಿ ಎಂಜಿನ್ ಡ್ಯುಯಲ್ ಮಾಸ್ ಫ್ಲೈವೀಲ್ ಬಳಸಲಾಗಿದೆ. ಇದು ಹಳೆಯ 1.3 ಲೀಟರ್ ಡಿಡಿಐಎಸ್ ಫಟಕಕ್ಕಿಂತ ಸುಗಮ ಸವಾರಿಗೆ ಸಹಾಯ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.